ಉತ್ತರಪ್ರದೇಶದಲ್ಲಿ ಭಯತ್ಪಾದಕ ಆಕ್ರಮಣಕ್ಕೆ ಸಂಬಂಧಿಸಿದ ೧೪ ಖಟ್ಲೆಗಳನ್ನು ಅಂದಿನ ಸಮಾಜವಾದಿ ಪಕ್ಷದ ಸರಕಾರವು ಹಿಂದೆ ಪಡೆದಿತ್ತು !

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರಕಾರವಿರುವಾಗ ೨೦೧೩ರಲ್ಲಿ ರಾಜ್ಯದಲ್ಲಿನ ೭ ಜಿಲ್ಲೆಗಳಲ್ಲಿ ನಡೆದ ಭಯೋತ್ಪಾದಕ ಆಕ್ರಮಣಕ್ಕೆ ಸಂಬಂಧಿಸಿದ ೧೪ ಖಟ್ಲೆಗಳನ್ನು ಹಿಂಪಡೆಯಲಾಗಿತ್ತು. ಇವುಗಳಲ್ಲಿನ ಕೆಲವು ಖಟ್ಲೆಗಳನ್ನು ಹಿಂಪಡೆಯಲು ನ್ಯಾಯಾಲಯವೇ ನಿರಾಕರಿಸಿತ್ತು.

ಮಡಿಕೇರಿ (ಕರ್ನಾಟಕ)ಯಲ್ಲಿ ಹಿಜಾಬ ಧರಿಸಿ ಬಂದಂತಹ ವಿದ್ಯಾರ್ಥಿನಿಯರಿಗೆ ಮಹಾವಿದ್ಯಾಲಯದಲ್ಲಿ ಪ್ರವೇಶ ನಿರಾಕರಿಸಲಾಯಿತು !

ಹಿಜಾಬಿನ ವಾದವು ಈಗ ಹತ್ಯೆಯ ಹಂತದ ವರೆಗೆ ತಲುಪಿದೆ, ಇದರಿಂದ ಇದರ ಹಿಂದೆ ಜಿಹಾದಿ ಷಡ್ಯಂತ್ರವಿದೆ, ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿನ ಭಾಜಪ ಸರಕಾರವು ಈ ಷಡ್ಯಂತ್ರವನ್ನು ಧ್ವಂಸಗೊಳಿಸಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !

ಲಷ್ಕರ–ಎ-ತೊಯಬಾಗೆ ಗೌಪ್ಯ ಕಾಗದಪತ್ರಗಳನ್ನು ತಲುಪಿಸುವ ಎನ್.ಐ.ಎ.ನ ಹಿರಿಯ ಅಧಿಕಾರಿಯ ಬಂಧನ

ಈವರೆಗೆ ಪೊಲೀಸರು ಗೂಂಡಾ, ಕಳ್ಳ, ದರೋಡೆಕೋರ, ಬಲತ್ಕಾರಿ, ಭ್ರಷ್ಟಾಚಾರಿಗಳು ಇರುವುದು ಎಲ್ಲರಿಗೂ ತಿಳಿದಿದೆ, ಈಗ ಅವರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ ! ಜನತೆಗೆ, ಪರ್ಯಾಯವಾಗಿ ದೇಶಕ್ಕೆ ಇಂತಹ ಪೋಲೀಸರಿಂದಲೇ ನಿಜವಾಗಿ ಅಪಾಯವಿದೆ !

38 ಜನರನ್ನು ಮರಣದಂಡನೆ, 11 ಜನರಿಗೆ ಜೀವಾವಧಿ ಶಿಕ್ಷೆ

ಬಾಂಬ್ ಸ್ಫೋಟದಂತಹ ಪ್ರಕರಣದಲ್ಲಿ 14 ವರ್ಷಗಳ ನಂತರ ತೀರ್ಪು ನೀಡಿದ್ದು ನ್ಯಾಯವೆನ್ನದೇ ಆನ್ಯಾಯವೇ ಎಂದು ಹೇಳಬೇಕಾಗುತ್ತದೆ ! ಈ ಕಾರಣದಿಂದಾಗಿ, ಜಿಹಾದಿ ಭಯೋತ್ಪಾದಕರು ಮತ್ತು ಅಪರಾಧಿಗಳು ಬೀಗುತ್ತಾರೆ, ಸರಕಾರವು ಯಾವಾಗ ಅರಿತುಕೊಳ್ಳುತ್ತದೆ ?

ಅಜಿತ ಡೊವಲ ಇವರ ಮನೆಗೆ ನುಗ್ಗುವ ಪ್ರಯತ್ನ ಮಾಡುವ ಯುವಕನ ಬಂಧನ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೊವಲರವರ ಇಲ್ಲಿಯ ಮನೆಯಲ್ಲಿ ಒಬ್ಬ ಅಪರಿಚಿತ ಯುವಕ ನುಸುಳಲು ಪ್ರಯತ್ನಿಸುತ್ತಿರುವ ಘಟನೆ ನಡೆದಿದೆ. ಈ ಯುವಕನು ಡೊವಾಲ ಇವರ ಮನೆಯಲ್ಲಿ ಚತುಶ್ಚಕ್ರ ವಾಹನದಿಂದ ನುಗ್ಗುವ ಪ್ರಯತ್ನಿಸಿದನು; ಆದರೆ ಅಲ್ಲಿಯ ಭದ್ರತಾ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಆ ವ್ಯಕ್ತಿಯನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.

ತಾಲಿಬಾನ್‌ತನ್ನ ಸೈನ್ಯದ ತುಕಡಿಯ ಹೆಸರು ‘ಪಾಣಿಪತ’ ಎಂದು ಹೆಸರಿಟ್ಟು ಭಾರತಕ್ಕೆ ಕೆರಳಿಸುವ ಪ್ರಯತ್ನ

ಪಾಣಿಪತ್‌ನಲ್ಲಿ ಮರಾಠರು ಸೋಲನ್ನಪ್ಪಿದರು, ಆದರೆ ನಂತರ ಯಾವುದೇ ಮುಸಲ್ಮಾನ್ ಆಕ್ರಮಣಕಾರರು ಮತ್ತೆ ಭಾರತದ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಿರಲಿಲ್ಲ, ಈ ಇತಿಹಾಸವನ್ನು ತಾಲಿಬಾನಿಗಳು ಗಮನದಲ್ಲಿಡಬೇಕು !

ಹಿಜಾಬಿನ ವಿಷಯದಲ್ಲಿ ಭಾರತದಲ್ಲಿ ಜನಮತ ತೆಗೆದುಕೊಳ್ಳಲು ಪಾಕಿಸ್ತಾನದಿಂದ ‘ಶೀಖ ಫಾರ ಜಸ್ಟಿಸ್’ ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಬಳಕೆ

ದೊರೆತಿರುವ ಅವಕಾಶವನ್ನು ಸಾಧಿಸಿ ಪಾಕಿಸ್ತಾನವು ಭಾರತವನ್ನು ಅಸ್ಥಿರಗೊಳಿಸುತ್ತದೆ, ಆದರೆ ಇಂತಹ ಪಾಕಿಸ್ತಾನಕ್ಕೆ ಬುದ್ಧಿಕಲಿಸುವುದನ್ನು ಬಿಟ್ಟು ಭಾರತವು ಪಾಕಿಸ್ತಾನಕ್ಕೆ ಕೇವಲ ಎಚ್ಚರಿಕೆ ನೀಡುತ್ತದೆ ! ಆದುದರಿಂದ ಸರಕಾರವು ಈಗಲಾದರೂ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂಬ ಅಪೇಕ್ಷೆಯಿದೆ !

ಹಿಜಾಬ್ ಪ್ರಕರಣದ ಹಿಂದೆ ಸಿಎಫ್‌ಐ ಮತ್ತು ಎಸ್‌ಡಿಪಿಐ ಈ ರಾಜಕೀಯ ಸ್ವಾರ್ಥ ! – ಭಾಜಪಾದ ಶಾಸಕ ರಘುಪತಿ ಭಟ ಅವರ ಆರೋಪ

ಇಂತಹ ಸಂಘಟನೆಗಳನ್ನು ನಿಷೇಧಿಸಲು ಕರ್ನಾಟಕದ ಭಾಜಪ ಸರಕಾರವು ಕೇಂದ್ರ ಸರಕಾರಕ್ಕೆ ಮನವಿ ಮಾಡಬೇಕು !

ಕಾಶ್ಮೀರ ಗಡಿಯಿಂದ ಭಾರತದೊಳೊಗೆ ನುಸುಳುತ್ತಿದ್ದ 3 ಪಾಕಿಸ್ತಾನಿ ಕಳ್ಳಸಾಗಾಣಿದಾರರು ಹತ !

180 ಕೋಟಿ ರೂಪಾಯಿಯ 36 ಕೇಜಿ ಹೇರಾಯಿನ್ ವಶ !