ಶ್ರೀನಗರದ ಮಸೀದಿಯ ಹೊರಗೆ ಮತಾಂಧರಿಂದ ಭಾರತ ವಿರೋಧಿ ಘೋಷಣೆ

ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ

ಜಿಹಾದಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ ಧರ್ಮವಿರುತ್ತದೆ ಮತ್ತು ಅವರು ಅವರ ಧಾರ್ಮಿಕ ಸ್ಥಳಗಳಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಅದರದೊಂದು ಉದಾಹರಣೆ ! ಈ ಕುರಿತು ದೇಶದ ಕಪಟ ಜಾತ್ಯತೀತವಾದಿಗಳು ಎಂದಿಗೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ಮಾಡುವವರಿಗೆ ಇಗ ಗುಂಡು ಹಾರಿಸಲು ಅನುಮತಿ ನೀಡಬೇಕು, ಆಗ ಮಾತ್ರ ಈ ಘಟನೆಗಳು ಶಾಶ್ವತವಾಗಿ ನಿಲ್ಲುತ್ತವೆ !

ಶ್ರೀನಗರ (ಜಮ್ಮು-ಕಾಶ್ಮೀರ) – ಇಲ್ಲಿಯ ಅತಿದೊಡ್ಡ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ, ಏಪ್ರಿಲ್ ೮ ರಂದು ಮತಾಂಧರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು ಮತ್ತು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದರು. ಶುಕ್ರವಾರದ ನಮಾಜ್‌ಗಾಗಿ ಇಲ್ಲಿ ನೆರೆದಿದ್ದ ಮತಾಂಧರು ಈ ಘೋಷಣೆ ಕೂಗಿದ್ದಾರೆ. ಅದೇ ಸಮಯದಲ್ಲಿ ಅವರು ೨೦೧೯ರಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕ ಜಾಕೀರ ಮೂಸಾಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಮೂಸಾ ಈತ ‘ಅನ್ಸಾರ ಗಜವಾತ ಉಲ ಹಿಂದ’ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾಗಿದ್ದ. ಮತಾಂಧರು ಈ ಸಮಯದಲ್ಲಿ ಭದ್ರತಾ ಪಡೆಗಳ ಮೇಲೂ ಕಲ್ಲು ತೂರಿದರು.

ಸೌಜನ್ಯ : Republic World