ದೆಹಲಿಯಲ್ಲಿನ ೪ ಖಲೀಸ್ತಾನಿ ಭಯೋತ್ಪಾದಕರ ಬಂಧನ
ಇವರಿಂದ ೫ ಚೀನಾದ ಗ್ರೆನೆಡ್, ಏಕೆ ೪೭ ರೈಫಲ ಮತ್ತು ೯ ಸೆಂಟಿಮೀಟರ್ ಆಟೋಮ್ಯಾಟಿಕ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳು ಪಾಕಿಸ್ತಾನದಿಂದ ಡ್ರೋನ ಮೂಲಕ ಪಂಜಾಬ್‌ಗೆ ಕಳುಹಿಸಲಾಗಿತ್ತು.
ಪಾಕಿಸ್ತಾನಿ ಭಯೋತ್ಪಾದಕರು ಕಳುಹಿಸಿದ ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ಸೈನಿಕರು ಪಂಜಾಬದಲ್ಲಿ ವಶಪಡಿಸಿಕೊಂಡರು !
ಇಲ್ಲಿ ಗಡಿ ಭದ್ರತಾ ಪಡೆಯು ಶಸ್ತ್ರಾಸ್ತ್ರಗಳು ತುಂಬಿದ್ದ ಚೀಲವನ್ನು ವಶಪಡಿಸಿಕೊಂಡಿದೆ. ಈ ಚೀಲವನ್ನು ಡ್ರೋನ್ ಮೂಲಕ ಇಲ್ಲಿಗೆ ತಲುಪಿಸಲಾಗಿರುವುದಾಗಿ ಹೇಳಲಾಗುತ್ತಿದೆ. ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ, ಫಿರೋಜಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆಯ ೧೩೬ ಬೆಟಾಲಿಯನ ವತಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಬಾಂಗ್ಲಾದೇಶದಲ್ಲಿ ಶ್ರೀ ಕಾಳಿ ದೇಗುಲದ ಮೇಲೆ ಜಿಹಾದಿ ಉಗ್ರರಿಂದ ದಾಳಿ
ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !
ಪಾಕಿಸ್ತಾನದ ಭಯೋತ್ಪಾದಕನನ್ನು ‘ಅಂತಾರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಲು ಚೀನಾದಿಂದ ಮತ್ತೊಮ್ಮೆ ವಿರೋಧ !
ಚೀನಾದ ಇಂತಹ ಚಟುವಟಿಕೆಗಳನ್ನು ಜಗತ್ತಿನ ಎಲ್ಲ ದೇಶಗಳೂ ಸಂಘಟಿತ ರೀತಿಯಲ್ಲಿ ವಿರೋಧಿಸಲೇಬೇಕು !
ಜಿಹಾದಿ ಭಯೋತ್ಪಾದನೆ ವಿರುದ್ಧದ ಕಾರ್ಯತಂತ್ರವನ್ನು ಸಿದ್ಧಪಡಿಸಲು ವಿಶ್ವಸಂಸ್ಥೆಯ ಸಭೆ ಭಾರತದಲ್ಲಿ ನಡೆಯಲಿದೆ !
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘ಭಯೋತ್ಪಾದನಾ ನಿಗ್ರಹ ಸಮಿತಿ’ಯ ಮಹತ್ವದ ಸಭೆಯು ಅಕ್ಟೋಬರ್ ೨೮ ಮತ್ತು ೨೯ ರಂದು ಭಾರತದಲ್ಲಿ ನಡೆಯಲಿದೆ. ಈ ಸಭೆಯನ್ನು ಅಕ್ಟೋಬರ್ ೨೮ ರಂದು ಮುಂಬಯಿನಲ್ಲಿ ಮತ್ತು ಅಕ್ಟೋಬರ್ ೨೯ ರಂದು ದೆಹಲಿಯಲ್ಲಿ ಆಯೋಜಿಸಲಾಗಿದೆ.
ಖಲಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡಿದ ಅಜ್ಮೀರ್ ದರ್ಗಾ ಪದಾಧಿಕಾರಿಯ ಮಗನ ಬಂಧನ
ರಾಜಸ್ಥಾನದಲ್ಲಿ ಕನ್ನಯ್ಯಾಲಾಲ್ ಹತ್ಯೆಗೆ ಸಂಬಂಧಿಸಿದಂತೆ ಅಜ್ಮೀರ್ ದರ್ಗಾದ ಸೇವಕನನ್ನು ಸಹ ಬಂಧಿಸಲಾಗಿತ್ತು. ಹಾಗೂ ಈ ದರ್ಗಾಕ್ಕೆ ಸಂಬಂಧಪಟ್ಟವರನ್ನೆಲ್ಲ ಕೂಲಂಕಷವಾಗಿ ತನಿಖೆ ನಡೆಸಬೇಕು !
ಪ್ರಧಾನಿ ಮೋದಿ ಇವರಿಂದ ಕಾರ್ಗಿಲ್ ನಲ್ಲಿ ದೀಪಾವಳಿ ಆಚರಣೆ !
ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ ೨೪ ರಂದು ಲಡಾಖನ ಕಾರ್ಗಿಲ್‌ಗೆ ಹೋಗಿ ಭಾರತೀಯ ಸೈನ್ಯದ ಸೈನಿಕರ ಜೊತೆ ದೀಪಾವಳಿಯ ಆಚರಿಸಿದರು. ಮೋದಿ ಪ್ರಧಾನಿಯಾದ ನಂತರ ಪ್ರತಿವರ್ಷ ಸೈನಿಕರ ಜೊತೆ ದೀಪಾವಳಿಯನ್ನು ಆಚರಿಸುತ್ತಾರೆ.
ಕೊಯಮತ್ತೂರು (ತಮಿಳುನಾಡು) ದೇವಸ್ಥಾನದ ಸಮೀಪದಲ್ಲಾದ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡ ಇರುವ ಶಂಕೆಯ ಹಿನ್ನೆಲೆಯಲ್ಲಿ ತನಿಖೆ
ಅಕ್ಟೋಬರ್ ೨೩ ರಂದು ಕೊಟ್ಟೈ ಈಶ್ವರಂ ದೇವಸ್ಥಾನದ ಬಳಿ ಚತುಶ್ಚಕ್ರ ವಾಹನದಲ್ಲಿ ಆದ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡವಿದೆಯೇ ? ಈ ನಿಟ್ಟಿನಲ್ಲಿ ತಮಿಳುನಾಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ತನಿಖೆಗಾಗಿ ೬ ಪೊಲೀಸ ತಂಡಗಳನ್ನು ಸ್ಥಾಪಿಸಲಾಗಿದೆ.