ಕಾಶ್ಮೀರದಲ್ಲಿ ಮೂರು ಉಗ್ರರ ಬಂಧನ

ಶೋಪಿಯಾ (ಜಮ್ಮು ಮತ್ತು ಕಾಶ್ಮೀರ) – ಇಲ್ಲಿಯ ಕಲ್ಲರ್ ಪ್ರದೇಶದಿಂದ ಇಬ್ಬರು ಮತ್ತು ಮೋಹಂದಪೋರಾದಿಂದ ೧ ಹೀಗೆ ಮೂವರು ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಿವೆ. ಗೌಹರ್ ಮಂಜೂರು ಭಟ್, ಆಬಿದ್ ಹುಸೇನ್ ಮತ್ತು ಆದಿಲ್ ಗನಿ ಹೀಗೆ ಆ ಮೂರು ಮಂದಿಯ ಹೆಸರಾಗಿದೆ.

ಸಂಪಾದಕೀಯ ನಿಲುವು

ಇಂತಹ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆಯಾಗಲು ಆಡಳಿತವು ಪ್ರಯತ್ನಿಸಬೇಕು !