ಪಾಕಿಸ್ತಾನದ ೨ ಭಾಗದಲ್ಲಿ ವಿಭಜಿಸುವ ಸಿದ್ಧತೆಯಲ್ಲಿ ‘ತೆಹರಿಕ-ಎ-ತಾಲಿಬಾನ್ ಪಾಕಿಸ್ತಾನ’ ಸಂಘಟನೆ ! – ಅಮೇರಿಕಾ

‘ತೆಹರಿಕ-ಎ-ತಾಲಿಬಾನ್ ಪಾಕಿಸ್ತಾನ’ (ಟಿಟಿಪಿ) ಈ ತಾಲಿಬಾನಿ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದ ೨ ಭಾಗವಾಗಿ ವಿಭಜಿಸುವ ಸಿದ್ಧತೆಯಲ್ಲಿದೆ, ಎಂದು ಅಮೆರಿಕ ಮಾಹಿತಿ ನೀಡಿದೆ.

ಅಫಘಾನಿಸ್ತಾನದಲ್ಲಿ ತಾಲಿಬಾನ ಸರಕಾರದಿಂದ ಭಯೋತ್ಪಾದಕರ ವಿರುದ್ಧ ಚಳುವಳಿ

ತಾಲಿಬಾನವೇ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯಾಗಿದೆ. ಇಂತಹ ತಾಲಿಬಾನ ಭಯೋತ್ಪಾದಕರ ವಿರುದ್ಧ ಚಳುವಳಿ ನಡೆಸುವುದು ಎಂದರೆ ಹಾಸ್ಯಾಸ್ಪದ ಮತ್ತು ಕೇವಲ ತೋರಿಕೆಯಾಗಿದೆ ! ವಾಸ್ತವವಾಗಿ ತಾಲಿಬಾನ ಸಹಿತ ಎಲ್ಲ ಭಯೋತ್ಪಾದಕರ ನಾಶವಾಗುವುದೇ ಶಾಂತಿಯ ದೃಷ್ಟಿಯಿಂದ ಆವಶ್ಯಕವಾಗಿದೆ !

ತಾಲಿಬಾನಿಗಳು ಪಾಕಿಸ್ತಾನದ ಮೇಲೆ ನಿಯಂತ್ರಣ ಹೊಂದಿದರೆ ಆಶ್ಚರ್ಯ ಪಡಬಾರದು ! – ತಸ್ಲೀಮಾ ನಸರೀನ

ಪಾಕಿಸ್ತಾನದಲ್ಲಿ ನಿರಂತರವಾಗಿ ತಾಲಿಬಾನಿ ಭಯೋತ್ಪಾದಕರು ರಕ್ತಪಾತ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಸ್ಲೀಮಾ ನಸರೀನ ಈ ಹೇಳಿಕೆ ನೀಡಿದ್ದಾರೆ.

ತಾಲೀಬಾನಿಗಳಿಂದ ಪಾಕಿಸ್ತಾನದ ಕ್ವೆಟ್ಟಾದ ಸ್ಟೇಡಿಯಮ್ ಹೊರಗೆ ಬಾಂಬ್ ಸ್ಪೋಟ !

‘ತೆಹರಿಕ್-ಎ-ತಾಲೀಬಾನ್ ಪಾಕಿಸ್ತಾನ’ (‘ಟಿಟಿಪಿ’) ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದು, ಭದ್ರತಾ ಅಧಿಕಾರಿಗಳನ್ನು ಗುರಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಪೇಶಾವರದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ : ೨೯ ಪೊಲೀಸರ ಸಾವು, ೧೨೦ ಜನರಿಗೆ ಗಾಯ

ತಹರಿಕ್-ಏ-ತಾಲಿಬಾನ್-ಪಾಕಿಸ್ತಾನ (ಟಿ.ಟಿ.ಪಿ)ಯು ಈ ಸ್ಪೋಟದ ಹೊಣೆ ಹೊತ್ತುಕೊಂಡಿದೆ.

ಕಾಬುಲ್ (ಅಪಘಾನಿಸ್ತಾನ) ಮಾಜಿ ಮಹಿಳಾ ಸಾಂಸದೆಯ ಮನೆಗೆ ನುಗ್ಗಿ ಹತ್ಯೆ !

ತಾಲಿಬಾನಿ ಆಡಳಿತದಲ್ಲಿ ಮಹಿಳೆಯರ ದುರ್ದಶೆಯ ಬಗ್ಗೆ ಮಹಿಳೆಯ ಮಾನವ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಗಳು ಗಮನಹರಿಸುವರೆ ?

`2029 ತನಕ ಅರ್ಧ ಹಾಗೂ 2035 ರ ವರೆಗೆ ಸಂಪೂರ್ಣ ಭಾರತದ ಮೇಲೆ ನಿಯಂತ್ರಣ ಹೊಂದುತ್ತೇವೆ’ ! (ಅಂತೆ)

ತಾಲಿಬಾನಿನ ಒಬ್ಬ ಭಯೋತ್ಪಾದಕನ ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ತಾಲಿಬಾನಿ ಭಯೋತ್ಪಾದಕರು 2029 r ವರೆಗೆ ಅರ್ಧ, ಮತ್ತು 2035 ರ ವರೆಗೆ ಸಂಪೂರ್ಣ ಭಾರತದ ಮೇಲೆ ತಾಲಿಬಾನ ನಿಯಂತ್ರಣ ಹೊಂದಲಿದೆಯೆಂದು ದಾವೆ ಮಾಡಿದ್ದಾನೆ.

ಪಾಕಿಸ್ತಾನಕ್ಕೆ `ತೆಹರಿಕ್-ಎ- ತಾಲಿಬಾನ ಪಾಕಿಸ್ತಾನ’ನಿಂದ ಬೆದರಿಕೆ

ಪಾಕಿಸ್ತಾನದ ಗೃಹಸಚಿವ ರಾಣಾ ಸನಾಉಲ್ಲಾಹ ಇವರು `ಡಾನ್’ ದಿನಪತ್ರಿಕೆಗೆ ನೀಡಿರುವ ಒಂದು ಸಂದರ್ಶನದಲ್ಲಿ ಅಫಘಾನಿಸ್ತಾನಕ್ಕೆ ತಾಗಿಕೊಂಡಿರುವ ಖೈಬರ ಪಖ್ತೂನಖ್ವಾ ಪ್ರಾಂತದಲ್ಲಿ ಟಿ.ಟಿ.ಪಿ.ಯ 7 ರಿಂದ 10 ಸಾವಿರ ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ.

ಅಫಘಾನಿಸ್ತಾನದ ಮೇಲೆ ದಾಳಿ ಮಾಡಿದರೆ, 1971 ರ ಯುದ್ಧದ ಸ್ಥಿತಿಯಂತೆ ಮಾಡುವೆವು !

ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ತಾಲಿಬಾನನಿಂದ ಎಚ್ಚರಿಕೆ !

ಪಾಕಿಸ್ತಾನದಲ್ಲಿ `ತೆಹರಿಕ್-ಏ-ತಾಲಿಬಾನ್ ಪಾಕಿಸ್ತಾನ್’ ಈ ಭಯೋತ್ಪಾದಕ ಸಂಘಟನೆಯಿಂದ ಸಮಾಂತರ ಸರಕಾರ ಘೋಷಣೆ !

ಪಾಕಿಸ್ತಾನವು ಭಯೋತ್ಪಾದನೆ ಸಾಕಿತು. ಈಗ ಅದೇ ಭಯೋತ್ಪಾದನೆ ಅವರ ಮೇಲೆ ತಿರುಗಿ ಬಿದ್ದಿದೆ. ಯಾರು ಏನು ಬಿತ್ತುತ್ತಾರೆ ಅದೇ ಬೆಳೆಯುತ್ತದೆ, ಎಂದೇ ಹೇಳಬೇಕಾಗುತ್ತದೆ !