ಪಾಕಿಸ್ತಾನದಲ್ಲಿ `ತೆಹರಿಕ್-ಏ-ತಾಲಿಬಾನ್ ಪಾಕಿಸ್ತಾನ್’ ಈ ಭಯೋತ್ಪಾದಕ ಸಂಘಟನೆಯಿಂದ ಸಮಾಂತರ ಸರಕಾರ ಘೋಷಣೆ !

ಪಾಕಿಸ್ತಾನವು ಭಯೋತ್ಪಾದನೆ ಸಾಕಿತು. ಈಗ ಅದೇ ಭಯೋತ್ಪಾದನೆ ಅವರ ಮೇಲೆ ತಿರುಗಿ ಬಿದ್ದಿದೆ. ಯಾರು ಏನು ಬಿತ್ತುತ್ತಾರೆ ಅದೇ ಬೆಳೆಯುತ್ತದೆ, ಎಂದೇ ಹೇಳಬೇಕಾಗುತ್ತದೆ !

ಪಾಕಿಸ್ತಾನವು ತಾನಾಗಿಯೇ ಸಂಪೂರ್ಣ ದೇಶ ನಮ್ಮ ವಶಕ್ಕೆ ನೀಡಿದರು ಅದನ್ನು ನಾವು ತೆಗೆದುಕೊಳ್ಳುವುದಿಲ್ಲ !

ದಿವಾಳಿ ಹೊಂದಿದ ಪಾಕಿಸ್ತಾನದ ಬಗ್ಗೆ ತಾಲಿಬಾನನಿಂದ ಗೆಲಿ !

ಪಾಕಿಸ್ತಾನದಲ್ಲಿ ತಾಲಿಬಾನಿ ಭಯೋತ್ಪಾದಕರಿಂದ ಪೊಲೀಸ ಠಾಣೆಯನ್ನು ವಶಕ್ಕೆ ಪಡೆದು ಭಯೋತ್ಪಾದಕರ ಬಿಡುಗಡೆ

ಯಾವ ರೀತಿ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದಕರನ್ನು ನುಗ್ಗಿಸಿ ಆಕ್ರಮಣಗಳನ್ನು ಮಾಡುತ್ತದೆಯೋ, ಅದೇ ರೀತಿ ತಾಲಿಬಾನಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ನುಗ್ಗಿ ಪಾಕಿಸ್ತಾನವನ್ನು ಸಾಕಾಗುವಂತೆ ಮಾಡುತ್ತಿದ್ದಾರೆ. `ಮಾಡಿದ್ದುಣ್ಣೋ ಮಹಾರಾರಾಯ’ ಎನ್ನುವ ತಾತ್ಪರ್ಯದಂತೆ ಪಾಕಿಸ್ತಾನಕ್ಕೆ ಅನುಭವವಾಗುತ್ತಿದೆ.

ಬುರ್ಖಾದ ವಿರೋಧದಲ್ಲಿ ವಿದ್ಯಾಪೀಠದ ಹೊರಗೆ ಪ್ರತಿಭಟನೆ ಮಾಡುತ್ತಿದ್ದ ಹುಡುಗಿಯರಿಗೆ ತಾಲಿಬಾನಿ ಅಧಿಕಾರಿಗಳಿಂದ ಥಳಿತ

ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಅಫಘಾನಿಸ್ತಾನದಲ್ಲಿ ತಾಲಿಬಾನಿಗಳು ಕಲ್ಲಿನಿಂದ ಹೊಡೆಯುವ ಶಿಕ್ಷೆ ವಿಧಿಸುವ ಮೊದಲೇ ಹೆದರಿಕೆಯಿಂದ ಮಹಿಳೆಯ ಆತ್ಮಹತ್ಯೆ !

ಭಾರತದ ಜಾತ್ಯತೀತವಾದಿ, ಪ್ರಗತಿ(ಅಧೋ)ಗತಿ ಈ ವಿಷಯದಲ್ಲಿ ಬಾಯಿ ಬಿಡುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ !

ಕೇರಳದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಸ್ಲಾಮಿ ಗುಂಪಿನಿಂದ ತಾಲಿಬಾನಿ ಪದ್ಧತಿಯ ಸಭೆ

ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒಂದು ಇಸ್ಲಾಮಿ ಗುಂಪಿನ ವತಿಯಿಂದ ಆಯೋಜಿಸಲಾದ ಸಭೆಯಲ್ಲಿ ಸ್ಥಳೀಯ ವಿಸ್ದಂ ಸಂಘಟನೆಯ ಧರ್ಮೋಪದೇಶಕ ಅಬ್ದುಲ್ಲ ಬಸೀಲ್ ಇವರು ತಾಲಿಬಾನಿ ಪದ್ದತಿಯ ಪ್ರಕಾರ ಯುವಕ ಮತ್ತು ಯುವತಿಯರ ನಡುವೆ ಪರದೆ ಹಾಕಿದ್ದರು.

ಭಾರತದ ಮುಸಲ್ಮಾನರಿಗೆ ತಾಲಿಬಾನಿ ಮಾನಸಿಕತೆ ಒಪ್ಪಿಗೆ ಇಲ್ಲ ! – ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ ಅಬೆದಿನ ಅಲಿ ಖಾನ

ನಾನು ಕನ್ಹೈಯಾಲಾಲ ಇವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಸರಕಾರಕ್ಕೆ ಮನವಿ ಮಾಡುತ್ತೇನೆ. ಭಾರತದ ಮುಸಲ್ಮಾನ ದೇಶದಲ್ಲಿ ತಾಲಿಬಾನಿ ಮಾನಸಿಕತೆಗೆ ಬೆಂಬಲ ನೀಡುವುದಿಲ್ಲ.

ಸಂಪೂರ್ಣ ಅಫಘಾನಿಸ್ತಾನದಲ್ಲಿ ಕೇವಲ ೨೦ ಸಿಖ ಕುಟುಂಬಗಳು ಮಾತ್ರ ಉಳಿದುಕೊಂಡಿದೆ !

ಭಾರತದಲ್ಲಿ ಮುಸ್ಲಿಮರ ಮೇಲೆ ಕಥಿತ ಅನ್ಯಾಯವಾದ ಮೇಲೆ ಈ ಕುರಿತು ವಿಷಯವನ್ನು ಪ್ರಕಟಿಸಿ ಭಾರತವನ್ನು ಖಳನಾಯಕ ಎಂದು ಬಿಂಬಿಸಿದ ಅಮೇರಿಕಾ ಈಗ ಅಫಗಾನಿಸ್ತಾನದಲ್ಲಿ ಸಿಖ್ಕರು ಅಳಿವಿನ ಅಂಚಿನಲ್ಲಿ ಇರುವ ಬಗ್ಗೆ ಏಕೆ ಒಂದು ಮಾತನಾಡುತ್ತಿಲ್ಲ ? ಎಂದು ಭಾರತವು ಅಮೇರಿಕಾಗೆ ಕೇಳಬೇಕು !

ನಮ್ಮ ಸಹನೆಯನ್ನು ಪರೀಕ್ಷಿಸಬೇಡಿ ! – ತಾಲಿಬಾನಿನಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಪಾಕಿಸ್ತಾನದ ವಾಯುದಳವು ಏಪ್ರಿಲ್‌ ೧೬ರ ರಾತ್ರಿ ಅಫಘಾನಿಸ್ತಾನದ ಖೊಸ್ತ ಮತ್ತು ಕುನಾರ ಪ್ರಾಂತ್ಯದಲ್ಲಿ ನಡೆಸಿದ ‘ಏರ್‌ ಸ್ಟ್ರಾಯಿಕ್‌’ನಲ್ಲಿ (ನಿಯಂತ್ರಿತ ಆಕ್ರಮಣದಲ್ಲಿ) ೪೭ ಜನರು ಮೃತರಾದರು. ಇದರಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ದೊಡ್ಡ ಪ್ರಮಾಣದಲ್ಲಿರುವುದರಿಂದ ತಾಲಿಬಾನ ಸರಕಾರವು ರೊಚ್ಚಿಗೆದ್ದಿದೆ.

ಅಫ್ಘಾನಿಸ್ತಾನಕ್ಕೆ ಕೊಳೆತ ಗೋಧಿಯನ್ನು ಕಳುಹಿಸಿದ್ದಕ್ಕಾಗಿ ಪಾಕಿಸ್ತಾನ ವಿರುದ್ಧ ತಾಲಿಬಾನ್ ಅಸಮಧಾನ !

ಭಾರತ ಮತ್ತು ಪಾಕಿಸ್ತಾನ ಕೂಡಾ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಕಳುಹಿಸಿತ್ತು. ಪಾಕಿಸ್ತಾನವು ಕಳುಹಿಸಿದ ಗೋಧಿ ಅತ್ಯಂತ ಕಳಪೆ ಮಟ್ಟದ್ದು ಇದ್ದರಿಂದ ತಾಲಿಬಾನ್‌ವು ಪಾಕಿಸ್ತಾನದ ಈ ಕೃತ್ಯಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದು, ಭಾರತವನ್ನು ಹೊಗಳಿದೆ.