ತಾಲಿಬಾನ್ ಆಡಳಿತದಲ್ಲಿ ಸಲಿಂಗಕಾಮಿ ಸಂಬಂಧ ಹೊಂದುವವರಿಗೆ ಕೊಲ್ಲುವ ಶಿಕ್ಷೆ !

ಕಾಬುಲ್ (ಅಫ್ಘಾನಿಸ್ತಾನ್) – ಅಪಘಾನಿಸ್ತಾನದಲ್ಲಿನ ತಾಲಿಬಾನ್ ಸರಕಾರದ ಮುಖಂಡ ಅಹಮದ್ ಅಖುಂದ ಇವನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಅವನು ಅವನ ಅಂಗರಕ್ಷಕನ ಜೊತೆಗೆ ಸಲಿಂಗಕಾಮಿ ಸಂಬಂಧ ಹೊಂದಿರುವುದು ಕಾಣುತ್ತಿದೆ. ಈ ವಿಡಿಯೋ ಬಹಿರಂಗವಾದ ನಂತರ ಕೂಡ ಅಖುಂದನ ಮೇಲೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ತಾಲಿಬಾನದ ಅಧಿಕಾರದಲ್ಲಿ ಸಲಿಂಗಕಾಮಿ ಸಂಬಂಧ ಹೊಂದುವವರಿಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ಇದೆ.
बॉडीगार्डसोबत समलैंगिक ठेवताना सापडला तालिबानचा सर्वोच्च नेता; धक्कादायक व्हिडीओ समोर#Taliban #Afghanistan #viralvideo
— ZEE २४ तास (@zee24taasnews) August 23, 2023
ಸಂಪಾದಕರ ನಿಲುವು* ಆದರೆ ಅಖುಂದನ ಮೇಲೆ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ! ಇದರಿಂದ ತಾಲಿಬಾನಿಗಳ ಢೋಂಗಿ ಇಸ್ಲಾಮವಾದ ಸ್ಪಷ್ಟವಾಗುತ್ತದೆ ! ಅಪಘಾನಿಸ್ತಾನದ ನಾಗರಿಕರಿಗೆ ಶರಿಯಾ ವಿರುದ್ಧ ಕೃತ್ಯ ಮಾಡಿದರೆ ಅವರಿಗೆ ಕಠಿಣ ಶಿಕ್ಷೆ ನೀಡುವ ತಾಲಿಬಾನ್ ತನ್ನ ನಾಯಕರಿಗೆ ಮಾತ್ರ ಇಂತಹ ಅಪರಾಧಕ್ಕಾಗಿ ಅವನ ಪರ ವಹಿಸುವುದು ಗಮನಕ್ಕೆ ಬರುತ್ತಿದೆ ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು