ಅಫಘಾನಿಸ್ತಾನಕ್ಕೆ ಸಹಾಯ ಮಾಡುವ ಭಾರತಕ್ಕೆ ತಾಲಿಬಾನಿಯಿಂದ ಶ್ಲಾಘನೆ !

ಕಾಬುಲ (ಅಫಘಾನಿಸ್ತಾನ) – ಭಾರತವೇ ಜಗತ್ತಿನ ನಿಜವಾದ ಮುಖಂಡವಾಗಿದೆಯೆಂದು ತಾಲಿಬಾನ ವಕ್ತಾರ ಸುಹೇಲ ಶಾಹೀನರು ಗೌರವೋದ್ಗಾರ ತೆಗೆದಿದ್ದಾರೆ. ಭಾರತ ಹಸಿದ ಅಪಘಾನಿಸ್ತಾನದ ಜನರಿಗಾಗಿ 20 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಅಫಘಾನಿಸ್ತಾನಕ್ಕೆ ಉಚಿತವಾಗಿ ಕಳುಹಿಸುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಆತ ಮಾತನಾಡುತ್ತಿದ್ದ, ಶಾಹೀನ ಮಾತು ಮುಂದುವರಿಸಿ, ಭಾರತದ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ಈ ಸಹಾಯದಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಾಢವಾಗಲಿದೆ ಎಂದು ಹೇಳಿದ್ದಾನೆ.
ಸಂಪಾದಕರ ನಿಲುವುಭಾರತವು ಮಾನವಿಯತೆಯ ದೃಷ್ಟಿಯಿಂದ ಅಫಘಾನಿಸ್ತಾನಕ್ಕೆ ಸಹಾಯ ಮಾಡಿದ್ದರೂ, `ಇಸ್ಲಾಮಿ ಸರಕಾರಗಳಿಗೆ ಇಂತಹ ಸಹಾಯದ ಕಿಂಚಿತ್ತೂ ಬೆಲೆಯಿರುವುದಿಲ್ಲ ಮತ್ತು ಹೀಗೆ ಸಹಾಯ ಮಾಡುವವರ ಮೇಲೆ ಅವರು ಪ್ರಸಂಗ ಬಂದಾಗ ಆಕ್ರಮಣ ನಡೆಸಲೂ ಹಿಂದೆ-ಮುಂದೆ ನೋಡುವುದಿಲ್ಲ’, ಇದೇ ಇತಿಹಾಸ ಹೇಳುತ್ತದೆ, ಎನ್ನುವುದನ್ನು ಸರಕಾರ ಗಮನಬಲ್ಲಿಟ್ಟುಕೊಳ್ಳಬೇಕು ! |
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs