ಇಸ್ಲಾಂನಲ್ಲಿ ನಮಾಜ್ ಅನಿವಾರ್ಯವಿಲ್ಲದಿದ್ದರೇ ಹಿಜಾಬ್ ಹೇಗೆ ಆವಶ್ಯಕ ? – ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ಕರ್ನಾಟಕದಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಹಿಜಾಬ ನಿಷೇಧ ಮಾಡಲಾಗಿದೆ. ಇದರ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದನಂತರ ನ್ಯಾಯಾಲಯವು ಸರಕಾರದ ನಿರ್ಣಯವನ್ನು ಎತ್ತಿ ಹಿಡಿದಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ನ್ಯಾಯವ್ಯವಸ್ಥೆಯ ಏಳ್ಗೆಯಾಗಬೇಕು !

ನ್ಯಾಯಾಲಯದ ಚಟುವಟಿಕೆಯ ಸಮಯವನ್ನು ಹೆಚ್ಚಿಸುವುದರೊಂದಿಗೆ ವಕೀಲರು ಮತ್ತು ನ್ಯಾಯಾಧೀಶರ ಕೆಲಸದ ವೇಗ ಮತ್ತು ಫಲಶ್ರುತಿಯನ್ನು ಹೆಚ್ಚಿಸಲು ಸನ್ಮಾನ್ಯ ಮುಖ್ಯನ್ಯಾಯಾಧೀಶರು ಮನಸ್ಸು ಮಾಡಿದರೆ ಅದು ಭಾರತೀಯ ನ್ಯಾಯವ್ಯವಸ್ಥೆಯಲ್ಲಿನ ಒಂದು ಮೈಲುಗಲ್ಲಾಗುವುದು !

ರಾಜಕೀಯ ಪಕ್ಷಗಳಿಂದಾಗುವ ಧಾರ್ಮಿಕ ಚಿಹ್ನೆಗಳು ಮತ್ತು ಹೆಸರುಗಳ ಬಳಕೆಯನ್ನು ನಿಷೇಧಿಸಲು ಆಗ್ರಹ

ರಾಜಕೀಯ ಪಕ್ಷಗಳಿಂದ ಧಾರ್ಮಿಕ ಚಿಹ್ನೆಗಳು ಮತ್ತು ಹೆಸರುಗಳನ್ನು ಬಳಸುವುದನ್ನು ನಿಷೇಧಿಸುವಂತೆ ಕೋರಿ ಸೈಯದ್ ವಾಸಿಂ ರಿಜ್ವಿ ಇವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಕಳುಹಿಸಿ ಉತ್ತರ ಕೇಳಿದೆ.

ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಶಬ್ದಗಳನ್ನು ತೆಗೆದುಹಾಕಿರಿ !

ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ ? ಕೇಂದ್ರ ಸರಕಾರ ತಾನಾಗಿಯೇ ಈ ಶಬ್ದಗಳನ್ನು ತೆಗೆದುಹಾಕಬೇಕು ಎಂದು ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳಿಗೆ ಅನಿಸುತ್ತದೆ !

ಸಂಸ್ಕೃತ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿತು

ಮೂಲದಲ್ಲಿ ಜನರಿಗೆ ಇಂತಹ ಬೇಡಿಕೆ ಮಾಡಬೇಕಾಗುವ ಸಮಯ ಬರಬಾರದು. ಕೇಂದ್ರದ ಭಾಜಪ ಸರಕಾರ ಈ ಕುರಿತು ಚರ್ಚಿಸಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಬೇಕು, ಎಂದೇ ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !

ಯತಿ ನರಸಿಂಹಾನಂದ ಮತ್ತು ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರ ಬಂಧನದ ಬೇಡಿಕೆಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ

‘ಭಾರತೀಯ ಮುಸಲ್ಮಾನ ಶಿಯಾ ಇಸ್ನಾ ಆಶಾರಿ ಜಮಾತ್ ’ನಿಂದ ಈ ಅರ್ಜಿ ದಾಖಲಿಸಲಾಗಿತ್ತು. ಇದರಲ್ಲಿ ತ್ಯಾಗಿ ಇವರು ಬರೆದಿರುವ ‘ಮಹಮ್ಮದ್’ ಈ ಪುಸ್ತಕ ನಿಷೇಧಿಸಬೇಕೆಂದು ಒತ್ತಾಯಿಸಲಾಗಿತ್ತು

೨೦೦೨ರ ಗುಜರಾತ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸಿರಿ ! – ಸರ್ವೋಚ್ಚ ನ್ಯಾಯಾಲಯ

೨೦೦೨ ರ ಗುಜರಾತ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ‘ಈ ಪ್ರಕರಣದಲ್ಲಿ ಇಷ್ಟು ದಿನಗಳವರೆಗೆ ಆಲಿಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ಉದಯ ಲಳಿತರವರ ನ್ಯಾಯಪೀಠವು ಹೇಳಿದೆ.

ಕಮ್ಯುನಿಸ್ಟ್ ಸರಕಾರ ಎಲ್ಲಾ ಕಡೆಯ ಹಿಂದೂ ದೇವಸ್ಥಾನಗಳ ಮೇಲೆ ನಿಯಂತ್ರಣ ಪಡೆದಿದ್ದಾರೆ !

ಕಮ್ಯುನಿಸ್ಟ್ ಸರಕಾರ ಎಲ್ಲಾ ಕಡೆಯ ಹಿಂದೂ ದೇವಸ್ಥಾನಗಳ ಮೇಲೆ ನಿಯಂತ್ರಣ ಪಡೆದಿದ್ದಾರೆ !

ಚುನಾವಣಾ ಆಯೋಗವು ಜನತೆಗೆ ಆಶ್ವಾಸನೆ ನೀಡುವ ರಾಜಕೀಯ ಪಕ್ಷಗಳಿಗೆ ಹೇಗೆ ತಡೆಯಲು ಸಾಧ್ಯ ? – ಸರ್ವೋಚ್ಚ ನ್ಯಾಯಾಲಯ

ಚುನಾವಣೆಯ ಸಮಯದಲ್ಲಿ ಜನತೆಗೆ ಉಚಿತವಾಗಿ ನೀಡುವ ವಿಷಯಗಳ ವಿರುದ್ಧ ದಾಖಲಿಸಲಾಗಿರುವ ದೂರಿನ ಆಲಿಕೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನಂತೆ ಪ್ರಶ್ನಿಸಿತು.

ಸಲ್ಮಾನ್ ರಶ್ದಿ ಇವರ ಮೇಲೆ ದಾಳಿ ಮಾಡಿದವನನ್ನು ನ್ಯಾಯಾಲಯ ಒಂದೇ ವಾರದಲ್ಲಿ ಆರೋಪಿ ಎಂದು ತೀರ್ಮಾನಿಸಿದೆ

ಆಗಸ್ಟ್ ೧೨, ೨೦೨೨ ರಂದು ನ್ಯೂಯಾರ್ಕ್‌ನಲ್ಲಿ ಪ್ರಸಿದ್ದ ಲೇಖಕ ಸಲ್ಮಾನ್ ರಶ್ದಿ ಇವರ ಮೇಲೆ ಮಾರಣಾಂತಿಕ ದಾಳಿ ಮಾಡಿರುವ ೨೪ ವರ್ಷದ ಹಾದಿ ಮತಾರ ಇವನಿಗೆ ಇಲ್ಲಿಯ ನ್ಯಾಯಾಲಯ ಆಗಸ್ಟ್ ೧೯, ೨೦೨೨ ರಂದು ಅಂದರೆ ಒಂದು ವಾರದಲ್ಲಿ ಆರೋಪಿ ಎಂದು ತೀರ್ಮಾನಿಸಿದೆ.