ವಿವಾಹಿತ ಮತ್ತು ಅವಿವಾಹಿತ ಇರುವ ಮಹಿಳೆಗೆ ಸುರಕ್ಷಿತ ಗರ್ಭಪಾತದ ಅಧಿಕಾರ !

ಮಹಿಳೆ ವಿವಾಹಿತವಾಗಿರಲಿ ಅಥವಾ ಅವಿವಾಹಿತವಿರಲಿ, ಆಕೆಯ ಒಪ್ಪಿಗೆಯಿಂದ ಲೈಂಗಿಕ ಸಂಬಂಧ ಪ್ರಸ್ತಾಪಿಸಿದ ನಂತರ ಗರ್ಭಿಣಿಯಾದ ಪ್ರತಿಯೊಬ್ಬ ಮಹಿಳೆಗೆ ಸುರಕ್ಷಿತ ಗರ್ಭಪಾತದ ಅಧಿಕಾರವಿದೆ, ಎಂದು ಸರ್ವೋಚ್ಚ ನ್ಯಾಯಾಲಯ ಒಂದು ಅರ್ಜಿಯ ವಿಚಾರಣೆ ವೇಳೆ ತೀರ್ಪು ನೀಡಿದೆ.

ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಬದಲಾಯಿಸಿ ವಾದಿ ಮತ್ತು ಪ್ರತಿವಾದಿಗೆ ಆದೇಶದ ಪ್ರತಿ ನೀಡಲಾಯಿತು !

ನ್ಯಾಯಾಲಯದಲ್ಲೇ ಈ ರೀತಿಯ ಮೋಸ ನಡೆಯುತ್ತಿದ್ದರೇ ಜನರು ಇನ್ನು ಯಾರ ಬಳಿ ಹೋಗಬೇಕು ?

ನಮ್ಮ ದೇಶ ನಿಖರವಾಗಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ?- ಸರ್ವೋಚ್ಚ ನ್ಯಾಯಾಲಯ

ವಾರ್ತಾವಾಹಿನಿಯ ಚರ್ಚಾ ಸತ್ರಗಳಿಂದಾಗು ದ್ವೇಷಭರಿತ ಮತ್ತು ವಿಷ ಕಾರುವ ಹೇಳಿಕೆಗಳ ಪ್ರಕರಣ

ಸರ್ವೋಚ್ಚ ನ್ಯಾಯಾಲಯವು ಎರಡು ಕಡೆಯ ಯುಕ್ತಿವಾದದ ನಂತರ ತೀರ್ಪು ಕಾಯ್ದಿರಿಸಿದೆ !

ಇದರ ಬಗ್ಗೆ ನಡೆದಿರುವ ಎರಡು ಪರ ವಿರೋಧದ ಯುಕ್ತಿವಾದದ ನಂತರ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಆದಷ್ಟು ಬೇಗನೆ ತೀರ್ಪು ನೀಡಲಾಗುವುದು.

ಮೇಲ್ಜಾತಿಯಿಂದ ಬಂದ ಬಡವರಿಗೆ ಮೀಸಲಾತಿ ಏಕೆ ನೀಡಲು ಸಾಧ್ಯವಿಲ್ಲ ? – ಸರ್ವೋಚ್ಚ ನ್ಯಾಯಾಲಯ

ಮೇಲ್ಜಾತಿಯಿಂದ ಬಂದ ಬಡವರಿಗಾಗಿ ಮೀಸಲಾತಿಯ ವ್ಯವಸ್ಥೆಯ ವಿರುದ್ಧ ದಾಖಲಿಸಿರುವ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಆ ಸಮಯದಲ್ಲಿ ‘ಉಚ್ಚ ಜಾತಿಯಲ್ಲಿನ ಬಡವರಿಗೆ ಮೀಸಲಾತಿ ಏಕೆ ಬೇಡ ?’, ಎಂದು ನ್ಯಾಯಮೂರ್ತಿಯವರು ಅರ್ಜಿದಾರರ ನ್ಯಾಯವಾದಿಗೆ ಪ್ರಶ್ನೆ ಕೇಳಿದರು.

ದೇಶಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನ ಸಮವಸ್ತ್ರ ಜಾರಿ ಮಾಡಲು ಒತ್ತಾಯಿಸಿರುವ ಮನವಿ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ

ದೇಶಾದ್ಯಂತ ಇರುವ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಒಂದೇ ಸಮನಾದ ಸಮವಸ್ತ್ರ ಜಾರಿ ಮಾಡಲು ಆಗ್ರಹಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಉಕ್ರೇನನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವವರಿಗೆ ಮತ್ತು ಭಾರತಕ್ಕೆ ಹಿಂತಿರುಗಿರುವ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಥೆಯಲ್ಲಿ ಪ್ರವೇಶವಿಲ್ಲ !

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ !

ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸೀಮ ರಿಝ್ವಿ) ಇವರಿಗೆ ಸರ್ವೋಚ್ಛ ನ್ಯಾಯಾಲಯದಿಂದ ಜಾಮೀನು

ಹರಿದ್ವಾರದಲ್ಲಿನ ಧರ್ಮಸಂಸತ್ತಿನಲ್ಲಿ ತಥಾಕಥಿತ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣ !

ಅಪರಾಧಿ ಪ್ರಕರಣಗಳ ಮೊಕದ್ದಮೆ ಇರುವ ಸಂಸದರು ಮತ್ತು ಶಾಸಕರ ವೇತನವನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತು

ನ್ಯಾಯಾಲಯವು, ಕಾನೂನನ್ನು ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಶಾಸಕರು ಮತ್ತು ಸಂಸದರ ವೇತನ ಅಥವಾ ಇತರ ಸೌಲಭ್ಯಗಳನ್ನು ನೀಡುವ ನಿರ್ಣಯವನ್ನು ಸರಕಾರ ತೆಗೆದುಕೊಳ್ಳುತ್ತದೆ.

ಬೀದಿ ನಾಯಿಗಳು ಕಚ್ಚಿದರೆ ಚಿಕಿತ್ಸೆಯ ಜವಾಬ್ದಾರಿ ಅದಕ್ಕೆ ಆಹಾರ ನೀಡುವವರದಾಗಿರುತ್ತದೆ ! – ಸರ್ವೋಚ್ಚ ನ್ಯಾಯಾಲಯ

ಬೀದಿ ನಾಯಿಗಳು ಕಚ್ಚಬಾರದು, ಈ ಮೊದಲೇ ಇದರ ಬಗ್ಗೆ ಕಠಿಣ ನಿರ್ಣಯ ತೆಗೆದುಕೊಳ್ಳುವ ಸಮಯ ಈಗ ಬಂದಿದೆ ಎಂದು ಜನರಿಗೆ ಅನಿಸುತ್ತದೆ !