
ಮೇವಿಲೆ (ಅಮೇರಿಕಾ) – ಆಗಸ್ಟ್ ೧೨, ೨೦೨೨ ರಂದು ನ್ಯೂಯಾರ್ಕ್ನಲ್ಲಿ ಪ್ರಸಿದ್ದ ಲೇಖಕ ಸಲ್ಮಾನ್ ರಶ್ದಿ ಇವರ ಮೇಲೆ ಮಾರಣಾಂತಿಕ ದಾಳಿ ಮಾಡಿರುವ ೨೪ ವರ್ಷದ ಹಾದಿ ಮತಾರ ಇವನಿಗೆ ಇಲ್ಲಿಯ ನ್ಯಾಯಾಲಯ ಆಗಸ್ಟ್ ೧೯, ೨೦೨೨ ರಂದು ಅಂದರೆ ಒಂದು ವಾರದಲ್ಲಿ ಆರೋಪಿ ಎಂದು ತೀರ್ಮಾನಿಸಿದೆ. ನ್ಯಾಯಾಲಯವು ‘ಇದು ಒಂದು ಆಯೋಜನಾ ಬದ್ಧ ದಾಳಿಯಾಗಿದೆ’, ಎಂದು ಹೇಳಿದೆ. ನ್ಯೂಯಾರ್ಕ್ನ ಒಂದು ಕಾರ್ಯಕ್ರಮದಲ್ಲಿ ರಶ್ದಿ ಇವರ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿತ್ತು. ಈ ಸಮಯದಲ್ಲಿ ಹಾದಿ ಮತಾರ ಇವನನ್ನು ಅದೇ ಸಮಯದಲ್ಲಿ ಬಂದಿಸಲಾಗಿತ್ತು.
The man accused of stabbing Salman Rushdie on stage last week has pleaded not guilty to attempted murder and assault charges https://t.co/EBNBCIB3vJ
— Sky News (@SkyNews) August 18, 2022
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation