ಹೆಸರಾಂತ ಹಿರಿಯ ನ್ಯಾಯವಾದಿಗಳನ್ನು ಸ್ವಲ್ಪ ಕಾಲಾವಧಿಗಾಗಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನಾಗಿ ನೇಮಕಾತಿಗೊಳಿಸಿರಿ

ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಬಹಳ ಕಠಿಣವಿದೆ. ಅದನ್ನು ಪ್ರಭಾವಶಾಲಿಯನ್ನಾಗಿಸಲು ಮತ್ತು ನ್ಯಾಯವಾದಿಗಳನ್ನು ಇದಕ್ಕಾಗಿ ಆಕರ್ಷಿತಗೊಳಿಸಲು ಒಂದು ಸರಳ ಪ್ರಕ್ರಿಯೆಯನ್ನು ಸ್ವೀಕರಿಸಬೇಕು

ಬಲವಂತವಾಗಿ ಅಥವಾ ಮೋಸದಿಂದ ಮಾಡಿರುವ ಮತಾಂತರ ಇದು ಗಂಭೀರ ಅಂಶ ! – ಸರ್ವೋಚ್ಚ ನ್ಯಾಯಾಲಯ

ಬಲವಂತವಾಗಿ ಮಾಡಲಾಗುತ್ತಿರುವ ಮತಾಂತರದ ಸಂದರ್ಭದಲ್ಲಿ ಭಾಜಪದ ನಾಯಕ ಮತ್ತು ನ್ಯಾಯವಾದಿ (ಶ್ರೀ) ಅಶ್ವಿನಿ ಕುಮಾರ್ ಉಪಾಧ್ಯಾಯ ಇವರ ಮನವಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯ

ಈಗ ಕೇಂದ್ರ ಸರಕಾರವೇ ಆ ಸ್ಥಳದ ಉತ್ಖನನ ಮಾಡಿ ಸತ್ಯವಾದ ಇತಿಹಾಸ ಜನರ ಮುಂದೆ ತರಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ. ಹೀಗೆ ಮಾಡಿದರೆ ಇಂತಹ ಅರ್ಜಿಗಳು ಮತ್ತೆ ಮತ್ತೆ ದಾಖಲಿಸಲಾಗುವುದಿಲ್ಲ !

ಕೊರೊನಾ ಲಸಿಕೆಯಿಂದ ಮೃತಪಟ್ಟರೆ ಕೇಂದ್ರ ಸರಕಾರ ಹೊಣೆ ಅಲ್ಲ !

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾ ಪತ್ರ

ಬಲವಂತದ ಮತಾಂತರದ ವಿರುದ್ಧ ರಾಜ್ಯಗಳು ಕಾಯ್ದೆ ರೂಪಿಸಬೇಕು!

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರಮಾಣ ಪತ್ರ !

ಬಹುಪತ್ನಿತ್ವ ಹಾಗೂ ನಿಕಾಹ ಹಲಾಲ್ ಇವುಗಳನ್ನು ನಿಷೇಧಿಸುವ ಅರ್ಜಿಯ ಕುರಿತು ವಿಚಾರಣೆಗಾಗಿ ಸಂವಿಧಾನ ಪೀಠದ ಸ್ಥಾಪನೆ ಆಗಲಿದೆ !

ಮುಖ್ಯ ನ್ಯಾಯಾಧೀಶ ಧನಂಜಯ ಚಂದ್ರಚೂಡ ಇವರ ಅಧ್ಯಕ್ಷತೆಯಲ್ಲಿ ಪೀಠವು ಈ ಅನುಮತಿ ನೀಡಿದೆ.

ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿಯವರ ಹಂತಕರ ಬಿಡುಗಡೆಯ ಅನ್ವಯಾರ್ಥ !

ಈ ೬ ಜನರು ಬಿಡುಗಡೆಯಾದ ನಂತರ ಅವರು ಶಾಂತಿಯಿಂದ ತಮ್ಮ ಉಳಿದ ಜೀವನವನ್ನು ಕಳೆಯುವರು, ಎಂಬ ಸಾಧ್ಯತೆ ಎಷ್ಟಿದೆಯೊ, ಅಷ್ಟೇ ಇನ್ನೊಂದು ಸಾಧ್ಯತೆ ಹೇಗಿದೆಯೆಂದರೆ, ಇವರು ಮುಂಬರುವ ಕಾಲದಲ್ಲಿ ತಮಿಳರ ಅಸ್ಮಿತೆಯನ್ನು ಪ್ರತಿನಿಧಿಸುವರು ಅಥವಾ ಅವರಿಗೆ ಹಾಗೆ ಮಾಡುವಂತೆ ಉದ್ಯುಕ್ತಗೊಳಿಸಲಾಗುವುದು.

ಬೀದಿ ನಾಯಿಗಳನ್ನು ಸಾಕುವಾಗ ಇತರರಿಗೆ ತೊಂದರೆಯಾಗಬಾರದು ! – ಸರ್ವೋಚ್ಚ ನ್ಯಾಯಾಲಯ

ಬೀದಿ ನಾಯಿಗಳಿಗೆ ಸಾಕುತ್ತಿದ್ದಾರೆ ಎಂದರೆ ನಿಮಗೆ ಅದನ್ನು ರಸ್ತೆಯ ಮೇಲೆ ತಂದು ಕಚ್ಚಾಡಬೇಕು ಅಥವಾ ಇತರರ ದಿನನಿತ್ಯದ ಜೀವನದಲ್ಲಿ ಅದರ ದುಷ್ಪರಿಣಾಮವಾಗಬೇಕು ಎಂದು ಅದರ ಅರ್ಥವಲ್ಲ, ಎಂದು ಹೇಳುತ್ತಾ ಸರ್ವೋಚ್ಚ ನ್ಯಾಯಾಲಯವು ಬೀದಿ ನಾಯಿಗಳನ್ನು ಸಾಕಲು ನ್ಯಾಯಾಲಯದ ರಕ್ಷಣೆಗಾಗಿ ಕೋರಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದೆ.

ರಾಜೀವ ಗಾಂಧಿ ಹತ್ಯೆಯ ಪ್ರಕರಣದಲ್ಲಿನ ಎಲ್ಲಾ ೬ ಆರೋಪಿಗಳ ಬಿಡುಗಡೆ !

ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಇವರ ಹತ್ಯೆಯ ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ಎಲ್ಲಾ ೬ ಜನ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದೆ. ಈ ಆರೋಪಿಗಳ ಮೇಲೆ ಬೇರೆ ಯಾವದು ಮೊಕದ್ದಮೆ ಇಲ್ಲದೇ ಇದ್ದರೆ, ಅವರನ್ನು ಬಿಡುಗಡೆಗೊಳಿಸಬೇಕೆಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಜ್ಞಾನವಾಪಿಯಲ್ಲಿನ ಶಿವಲಿಂಗದ ಸಂರಕ್ಷಿಸುವ ಆದೇಶ ಕಾಯಂ !

ವಾರಣಾಸಿಯಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಬಗ್ಗೆ ಸಂರಕ್ಷಣೆ ನೀಡುವ ಹಿಂದೆ ನೀಡಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಕಾಯಂ ಇರಿಸಿದೆ. ಮುಂದಿನ ಆದೇಶದವರೆಗೆ ಸಂರಕ್ಷಣೆ ನೀಡಲು ನ್ಯಾಯಾಲಯ ಹೇಳಿದೆ. ಇದರ ಜೊತೆಗೆ ಈ ಪ್ರಕರಣದಲ್ಲಿ ಉತ್ತರ ನೀಡಲು ಹಿಂದೂ ಪಕ್ಷಕ್ಕೆ ೩ ವಾರದ ಕಾಲಾವಕಾಶ ನೀಡಲಾಗಿದೆ.