ಬಿಲ್ಕಿಸ್ ಬಾನೊ ಮೇಲೆ ಬಲಾತ್ಕಾರ ಮಾಡಿರುವವರನ್ನು ಬಿಡುಗಡೆ ಮಾಡಿರುವುದರ ವಿರುದ್ಧ ದ ಪುನರ್ ವಿಚಾರ ದ ಮನವಿ ಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿ ದೆ.

ಸರ್ವೋಚ್ಚ ನ್ಯಾಯಾಲಯ

ನವದೆಹಲಿ– 2002ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಸಮಯದಲ್ಲಿ ಬಿಲ್ಕಿಸ್ ಬಾನೊ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಹಾಗೆಯೇ14 ಜನರ ಹತ್ಯೆ ಯ ಪ್ರಕರಣದಲ್ಲಿ ಆಜೀವ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ 11 ದೋಷಿಗಳನ್ನು ಗುಜರಾತ್ ಸರಕಾರ ಅಗಸ್ಟ 15, 2022ರಂದು ಬಿಡುಗಡೆ ಮಾಡಿತು. ಇದನ್ನು ವಿರೋಧಿ ಸಿ ಬಿಲ್ಕಿಸ್ ಬಾನೊ ಸರ್ವೋಚ್ಚ ನ್ಯಾಯಾಲಯದ ಲ್ಲಿ ಪುನರ್ ವಿಚಾರ ಣೆ ದೂರು ದಾಖಲಿಸಿದ್ದರು. ಈ ದೂರನ್ನು ನ್ಯಾಯಾಲಯ ವು ತಿರಸ್ಕರಿಸಿದೆ. ದೋಷಿಗಳನ್ನು ಅವರ ಒಳ್ಳೆಯ ವರ್ತನೆಯ ಆಧಾರದ ಮೇಲೆ ಕಾರಾಗೃಹ ದಿಂದ ಬಿಡುಗಡೆ ಮಾಡಲಾಗಿದೆ. ಅವರು 14ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ ಎಂದು ತಿಳಿಸಿದೆ.