ಇತರ ರಾಜ್ಯಗಳ ಮತಾಂತರ ನಿಷೇಧ ಕಾನೂನಿನ ಅಧ್ಯಯನ ಮಾಡಿ ರಾಜ್ಯದಲ್ಲಿಯೂ ಕಾನೂನು ರೂಪಿಸುವೆವು

ಕಾನೂನು ರೂಪಿಸಿದ ನಂತರ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೂ ಪ್ರಯತ್ನಿಸಬೇಕು. ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಇರುವಾಗಲೂ ಅಲ್ಲಿ ಗೋಹತ್ಯೆಗಳಾಗುತ್ತಿವೆ, ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ

ಶ್ರೀರಾಮ ಸೇನೆ, ಹಿಂದೂ ರಾಷ್ಟ್ರ ಸೇನೆ ಮತ್ತು ಹಿಂದುತ್ವನಿಷ್ಠ ಸಂಘಟನೆಗಳಿಂದಾಗಿ ಬೆಳಗಾವಿಯಲ್ಲಿ ಹಿಂದೂಗಳ ಮತಾಂತರದ ಪ್ರಯತ್ನ ವಿಫಲ !

ಓರ್ವ ಕ್ರೈಸ್ತ ಪಾದ್ರಿಯು ಪ್ರಾರ್ಥನೆಯ ಹೆಸರಿನಲ್ಲಿ ನವೆಂಬರ್ ೭ ರಂದು ಮರಾಠಾ ಕಾಲೋನಿಯಲ್ಲಿ ಒಂದು ಕಟ್ಟಡದಲ್ಲಿ ಗ್ರಾಮೀಣ ಪ್ರದೇಶದ ೨೦೦ ಹಿಂದೂಗಳನ್ನು ಮತಾಂತರಕ್ಕಾಗಿ ಒಟ್ಟುಗೂಡಿಸಿದ್ದನು.

ಪ್ರಖರ ಹಿಂದುತ್ವನಿಷ್ಠ ಹಾಗೂ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಮತ್ತು ಅವರ ಸಹಚರರ ಗೋವಾ ಪ್ರವೇಶ ನಿರ್ಬಂಧ ಎರಡು ತಿಂಗಳು ಹೆಚ್ಚಿಸಲಾಗಿದೆ

ಹಿಂದುತ್ವನಿಷ್ಠ ಶ್ರೀ. ಪ್ರಮೋದ ಮುತಾಲಿಕ ಮತ್ತು ಅವರ ಸಹಚರರ ಮೇಲೆ 19 ಆಗಸ್ಟ್ 2014 ರಿಂದ ಗೋವಾದಲ್ಲಿ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಆರಂಭದಲ್ಲಿ ಈ ಪ್ರವೇಶ ನಿರ್ಬಂಧ ಆರು ತಿಂಗಳಿಗೆ ಎಂದು ಹೇಳಲಾಗಿತ್ತು ಮತ್ತು ಪ್ರತಿಬಾರಿಯೂ ಹೆಚ್ಚಿಸಲಾಗುತ್ತಿದೆ.

‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಕಾನ್ಫರೆನ್ಸ್‌ಅನ್ನು ವಿರೋಧಿಸಲು ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ವತಿಯಿಂದ ಆನ್‌ಲೈನ್ ‘ಹಿಂದುತ್ವ ರಕ್ಷಾ ಬೈಠಕ್’ !

ವಿರೋಧಿಸಲು ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ವತಿಯಿಂದ ಆನ್‌ಲೈನ್ ‘ಹಿಂದುತ್ವ ರಕ್ಷಾ ಬೈಠಕ್’ !

ಬಾದಾಮಿಯಲ್ಲಿ ಪುರಾತನ ದೇವಸ್ಥಾನಗಳನ್ನು ಕೆಡವಿ ವಸತಿನಿಲಯ ನಿರ್ಮಿಸುವ ಆಡಳಿತದ ನಿರ್ಧಾರಕ್ಕೆ ಹಿಂದುತ್ವನಿಷ್ಠರಿಂದ ವಿರೋಧ !

ಬಿಜೆಪಿಯ ರಾಜ್ಯದಲ್ಲಿ ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಧಾರವಾಡ (ಕರ್ನಾಟಕ) ಇಲ್ಲಿ ಶ್ರೀರಾಮ ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಆಂದೋಲನ

ಕೊರೊನಾದ ನಿಯಮಗಳ ಹೆಸರಿನಡಿಯಲ್ಲಿ ‘ಸಾರ್ವಜನಿಕ ಗಣೇಶೋತ್ಸವ’ದ ಮೇಲಿನ ನಿರ್ಬಂಧಗಳಿಗೆ ವಿರೋಧ