|

ಹುಬ್ಬಳ್ಳಿ – ಮಹಿಳೆಯರು ತಮ್ಮ ಬಳಿ ಇರುವ ವ್ಯಾನಿಟಿ ಬ್ಯಾಗ್ ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ. ಯಾರಾದರೂ ಕೀಟಲೆ ಮಾಡಿದರೆ ಅದನ್ನು ಆತ್ಮರಕ್ಷಣೆಗಾಗಿ ಬಳಸಬೇಕೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಹಿಳೆಯರಿಗೆ ಸಲಹೆ ನೀಡಿದರು. ಅವರು ಇಲ್ಲಿ ನಡೆದ ತ್ರಿಶೂಲ್ ದೀಕ್ಷಾ ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದರು.
🛑 “Women should carry a trishul in their bags for self-defence!” — Pramod Mutalik, National President, Sri Ram Sena
Muthalik advises women to stay protected — begins distribution of 3-inch trishuls. 🔱👜 @PramodMuta39880 #NehaHiremath #SaveHinduGirlspic.twitter.com/LhXzTZ36Ug
— Sanatan Prabhat (@SanatanPrabhat) April 19, 2025
ಶ್ರೀ ಮುತಾಲಿಕ್ ಮಾತು ಮುಂದುವರೆಸಿ,
ಶ್ರೀ ದುರ್ಗಾ ಮಾತೆಯ ಕೈಯಲ್ಲಿ 10 ಆಯುಧಗಳಿವೆ. ಈಶ್ವರನ ಕೈಯಲ್ಲಿ ತ್ರಿಶೂಲವಿದೆ. ಅದನ್ನೇ ನಾವು ಮಹಿಳೆಯರ ಕೈಗೆ ನೀಡುತ್ತಿದ್ದೇವೆ. ನಾವು ಕೊಡುತ್ತಿರುವ ತ್ರಿಶೂಲವನ್ನು ತೆಗೆದುಕೊಂಡು ಹೋಗಲು ಯಾರೂ ಭಯಪಡಬಾರದು. ಹಿಡಿಕೆಯನ್ನು ಹೊರತುಪಡಿಸಿ, ಅದು 6 ಇಂಚು ಉದ್ದವಿದ್ದರೆ, ಅದನ್ನು ಆಯುಧ ಎನ್ನಲಾಗುತ್ತದೆ; ಆದರೆ ನಾವು 3 ಇಂಚಿನ ತ್ರಿಶೂಲವನ್ನು ಕೊಡುತ್ತಿದ್ದೇವೆ. ಹಾಗಾಗಿ ನಾವು ತ್ರಿಶೂಲವನ್ನು ತೆಗೆದುಕೊಂಡು ಹೋಗಲು ಏಕೆ ಭಯಪಡಬೇಕು? ಎಂದು ಹೇಳಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”