![](https://static.sanatanprabhat.org/wp-content/uploads/sites/5/2025/01/29073250/RS52999_Swami_Govinddev-768x626-1.jpeg)
ಪ್ರಯಾಗರಾಜ್, ಜನವರಿ 26 (ಸುದ್ದಿ.) – ಸನಾತನ ಸಂಸ್ಥೆಗೆ ವಿಜಯವಾಗಲಿ ! (ಸನಾತನ ಸಂಸ್ಥಾ ಕೀ ಜಯ ಹೋ !), ಎಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ನ್ಯಾಸದ ಖಜಾಂಚಿ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಅವರು ಉದ್ದಾರ ತೆಗೆದರು. ಸನಾತನ ಸಂಸ್ಥೆಯ ಸಾಧಕರು ಅವರನ್ನು ಸೆಕ್ಟರ್ ನಂ.9 ರ ‘ಗುರುಕರ್ಷ್ಣಿ ಸಂಸ್ಥೆ’ ಯ ಮಂಟಪದಲ್ಲಿ ಭೇಟಿಯಾದರು. ಆಗ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸನಾತನದ ಸಾಧಕರು ಅವರನ್ನು ಸೆಕ್ಟರ್ ನಂ.9ರಲ್ಲಿರುವ ಪ್ರದರ್ಶನ ಸಭಾಂಗಣಕ್ಕೆ ಭೇಟಿ ನೀಡುವಂತೆ ಆಮಂತ್ರಣ ನೀಡಿದರು.