ನವೆಂಬರ್ ೧೮ ರಂದು ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣೋತ್ಸವವಿದೆ ಅದರ ನಿಮಿತ್ತ …

ಶ್ರೀ ಅನಂತಾನಂದ ಸಾಯೀಶರ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುವುದರಿಂದ ನನಗೆ ಮರಣ ಬಂದರೂ ನಾನು ಅನ್ನ ಸಂತರ್ಪಣೆಯನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಪ.ಪೂ. ಬಾಬಾರವರು ಹೇಳುತ್ತಿದ್ದರು

ಸಾಧಕರೇ, ಸದ್ಯ ಆಗುತ್ತಿರುವ ವಿವಿಧ ತೊಂದರೆಗಳನ್ನು ಮೆಟ್ಟಿನಿಲ್ಲಲು ತಮ್ಮ ಸಾಧನೆಯನ್ನು ಹೆಚ್ಚಿಸಿ !

‘ಸದ್ಯ ಅನೇಕ ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆ ಹೆಚ್ಚಾಗಿದೆ. ತೊದರೆಯು ದಿನದಿಂದ ದಿನಕ್ಕೆ ಹೆಚ್ಚಾಗುವ ಪ್ರಮಾಣವು ಆಪತ್ಕಾಲ ಸಮೀಪಿ ಸುತ್ತಿರುವುದರ ದ್ಯೋತಕವಾಗಿದೆ. ‘ಈ ಆಪತ್ಕಾಲದಿಂದ ಪಾರಾಗಲು ತಮ್ಮ ಸಾಧನೆಯನ್ನು ಹೆಚ್ಚಿಸುವುದೇ ಏಕೈಕ ಉಪಾಯವಾಗಿದೆ, ಎಂಬುದನ್ನು ಸಾಧಕರು ಗಮನದಲ್ಲಿಡ ಬೇಕು.

ಎಲ್ಲೆಡೆ ಭಗವಂತನನ್ನು ಅನುಭವಿಸುವ ಕನಕದಾಸರು

‘ಭಗವಂತನು ಇಲ್ಲದ ಸ್ಥಳವೆಲ್ಲಿ? ಆದುದರಿಂದ ಹಣ್ಣನ್ನು ತಿನ್ನದೆ ಮರಳಿ ತಂದಿದ್ದೇನೆ’ ಎಂದರು. ಕನಕದಾಸರ ಈ ತಿಳುವಳಿಕೆ ಕಂಡು ವ್ಯಾಸರಾಯರು ತುಂಬಾ ಸಂತೋಷಪಟ್ಟರು. ಭಗವಂತನ ಅಸ್ತಿತ್ವವನ್ನು ಅರಿತುಕೊಂಡು, ಅನ್ಯಾಯವನ್ನು ಮಾಡದೇ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರನ್ನೂ ಪ್ರೀತಿಸಿರಿ.

ಅಪಾರ ಸಹನೆ ಮತ್ತು ದೇವರ ಮೇಲಿನ ದೃಢಶ್ರದ್ಧೆಗಳಿಂದ ಗಂಭೀರ ಅನಾರೋಗ್ಯವನ್ನು ಸ್ಥಿರವಾಗಿ ಎದುರಿಸಿದ ಸನಾತನದ ೭ ನೇ ಸಂತರಾದ ಪೂ. ಪದ್ಮಾಕರ ಹೊನಪ

ಅವರ ಕ್ಲಾವಿಕಲ್‌ಗಳ ಮೂಳೆಗಳು (ಸೊಂಟ ಮತ್ತು ತೊಡೆಗಳನ್ನು ಸಂಪರ್ಕಿಸುವ ಕೀಲುಗಳು) ವಯಸ್ಸಾದಂತೆ ಸವೆಯುವುದರಿಂದ ಅವರು ತೀವ್ರವಾದ ನೋವಿನಿಂದ ಬಳಲುತ್ತಿದ್ದರು. ಅಂತಹ ನೋವಿನಲ್ಲಿಯೂ ಪೂ. ಹೊನಪಕಾಕಾ ದಣಿವರಿಯದೆ ಸಾಧಕರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದರು.

ಪಾಪ ಮತ್ತು ಪುಣ್ಯಗಳ ಲೆಕ್ಕಾಚಾರ

ಮಹಾನ ವ್ಯಕ್ತಿಗಳ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಧರ್ಮವನ್ನು ಬಿಟ್ಟರೆ, ಜನರೂ ಧರ್ಮವನ್ನು ಬಿಡುತ್ತಾರೆ, ಸ್ವೇಚ್ಛೆಯಿಂದ ನಡೆದುಕೊಳ್ಳುತ್ತಾರೆ ಮತ್ತು ಪಾಪಗಳನ್ನು ಮಾಡುತ್ತಾರೆ. ಆ ಮಹಾಪುರುಷನು ಆ ಪಾತಕಗಳ ಕರ್ತನಾಗುತ್ತಾನೆ. ಜಾತಿ ಸಂಕರದ ಆ ಜವಾಬ್ದಾರಿ, ಆ ದೋಷ, ಆ ಪಾಪ ಅವನ ಮೇಲೆ ಬರುತ್ತದೆ.

ಸಮುದ್ರದ ತೆರೆಗಳ ಉಬ್ಬರವಿಳಿತಗಳಿಂದ ಅಡುಗೆಯ ಮೇಲಾಗುವ ಪರಿಣಾಮ !

ಹುಣ್ಣಿಮೆ, ಅಮಾವಾಸ್ಯೆ ಮತ್ತು ಅಷ್ಟಮಿ ಈ ತಿಥಿಗಳಿಗೆ ಈ ಫೋರ್ಸಗಳು ಹೆಚ್ಚು ಕಾರ್ಯನಿರತವಾಗಿರುತ್ತವೆ. ಅದ್ದರಿಂದ ಮಾನಸಿಕ ಕಾಯಿಲೆಗಳಿರುವವರಿಗೆ ಹುಚ್ಚು ಹಿಡಿಯುವ ಅಟ್ಯಾಕ್ ಬರುವುದು ಅಥವಾ ಮೈಮೇಲೆ ಬರುವುದು, ಕಿರಿಕಿರಿ ಆಗುವುದು ಇಂತಹ ಘಟನೆಗಳೂ ಆಗುತ್ತವೆ.

ಪರಾತ್ಪರ ಗುರು ಡಾ. ಆಠವಲೆಯವರ ಒಡನಾಟದಲ್ಲಿ ದೇವದನ (ಪನವೇಲ) ಶ್ರೀ. ಪ್ರಮೋದ ಬೇಂದ್ರೆಯವರು ಅನುಭವಿಸಿದ ಭಾವಕ್ಷಣಗಳು !

ಸಂಸ್ಥೆಯ ಮಾಹಿತಿಯನ್ನು ಗೋಡೆಯ ಮೇಲೆ ಬರೆಯುವ ಸೇವೆಯನ್ನು ಮಾಡಲು ಮಧ್ಯಾಹ್ನ ಸಾಧಕರು ಹೊರಗೆ ಹೋಗುತ್ತಿದ್ದೆವು. ಅಲ್ಲಿ ತುಂಬಾ ಬಿಸಿಲಿತ್ತು; ಆದರೆ ಸಾಧಕನಿಗೆ ಆರೋಗ್ಯ ಸರಿಯಿಲ್ಲದಿರುವಾಗಲೂ ಅವರಿಗೆ ಆ ಬಿಸಿಲಿನ ತೊಂದರೆಯಾಗಲಿಲ್ಲ.

ಗಂಭೀರ ಅನಾರೋಗ್ಯವಿದ್ದರೂ ಸಾಧನೆಯ ಬಲದಿಂದ ಆನಂದಿತರಾಗಿದ್ದ ಸನಾತನ ಜ್ಞಾನಯೋಗಿ ಸಾಧಕ (ದಿ.) ಶಿರೀಷ ದೇಶಮುಖ !

ವ್ಯವಸಾಯಕ್ಕಿಂತ ಸೇವೆಯಲ್ಲಿ ಹೆಚ್ಚು ಆನಂದ ಸಿಗುತ್ತದೆ’, ಎಂಬ ಅನುಭೂತಿ ಬಂದಿದುದರಿಂದ ಶಿರೀಷ ದೇಶಮುಖ ಅವರು ೧೯೯೮ ರಿಂದ ೨೦೦೦ ಈ ಅವಧಿಯಲ್ಲಿ ಸನಾತನದ ಮಾರ್ಗದರ್ಶನಕ್ಕನುಸಾರ ಮರಾಠವಾಡಾ ಮತ್ತು ವಿದರ್ಭದಲ್ಲಿ ಅಧ್ಯಾತ್ಮ ಪ್ರಸಾರದ ಸೇವೆ ಮಾಡಿದರು.

ಸನಾತನದ ಆದರ್ಶ ಸಾಧಕರು !

ಕುಟುಂಬದವರು, ಸಮಾಜ, ಹಾಗೆಯೇ ಎಲ್ಲ ಸ್ತರಗಳಲ್ಲಿ ವಿರೋಧವಾಗುತ್ತಿರುವಾಗ ಅದನ್ನು ಧೈರ್ಯದಿಂದ ಎದುರಿಸುತ್ತ ಮತ್ತು ಕೇವಲ ಗುರುಗಳ ಮೇಲೆ ಶ್ರದ್ಧೆಯನ್ನಿಟ್ಟು ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯವನ್ನು ಮಾಡುವ ಸನಾತನದ ಸಾಧಕರು ಆದರ್ಶರಾಗಿದ್ದಾರೆ.

ಉತ್ತಮ ಸಾಧನೆಯಾಗಲು ಆಯುರ್ವೇದಕ್ಕನುಸಾರ ಆಚರಣೆ ಮಾಡುವುದು ಆವಶ್ಯಕ !

ನಿನ್ನ ತಪಸ್ಸು ನಿನ್ನ ಶಾರೀರಿಕ ಕ್ಷಮತೆಗನುಸಾರವೇ ಆಗುತ್ತಿದೆಯಲ್ಲ! (ತಪಸ್ಸು ಮಾಡುವಾಗ ಶರೀರದ ಕಾಳಜಿಯನ್ನೂ ವಹಿಸಬೇಕು); ಏಕೆಂದರೆ ‘ಶರೀರವು ‘ಧರ್ಮ’ ಈ ಪುರುಷಾರ್ಥದ ಎಲ್ಲಕ್ಕಿಂತ ಮಹತ್ವದ ಸಾಧನವಾಗಿದೆ, ಅಂದರೆ ‘ಶರೀರ’ ಇದ್ದರೇ ಮಾತ್ರ ಧರ್ಮ ಅಥವಾ ಸಾಧನೆ ಮಾಡಲು ಸಾಧ್ಯವಾಗುತ್ತದೆ.