ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧ ನಿಯತಕಾಲಿಕೆ ‘ಸನಾತನ ಪ್ರಭಾತ’ದ ಕುರಿತು ಮುಂದಿನ ಸೇವೆಗಳಲ್ಲಿ ಪಾಲ್ಗೊಳ್ಳಿರಿ !

ಹಿಂದೂ ರಾಷ್ಟ್ರದ ದಿಶೆಯಿಂದ ಮಾರ್ಗಕ್ರಮಣ ಮಾಡುವ ಧರ್ಮಪ್ರೇಮಿಗಳ ಆಧಾರಸ್ತಂಭವಾಗಿರುವ ‘ಸನಾತನ ಪ್ರಭಾತ’ದ ಸಂದರ್ಭದಲ್ಲಿ ಮೇಲಿನ ಸೇವೆಗಳಲ್ಲಿ ಪಾಲ್ಗೊಂಡು ಧರ್ಮಕಾರ್ಯದಲ್ಲಿ ಅಳಿಲು ಸೇವೆಯನ್ನು ಸಲ್ಲಿಸಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಪೂ. ದೀಪಾಲಿ ಮತಕರ ಇವರಲ್ಲಿ ಸಂಚಾರವಾಣಿಯ ಮೂಲಕ ನಡೆದ ಆನಂದಮಯ ಭಾವಸಂವಾದ !

ಆಧ್ಯಾತ್ಮಿಕ ಮಟ್ಟವು ಅನೇಕ ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ದೇವರು ‘ಯಾರು ಎಷ್ಟು ಶ್ರಮಪಡುತ್ತಾರೆ ? ಯಾರು ಎಷ್ಟು ಕಷ್ಟಪಡುತ್ತಾರೆ ? ಯಾರು ರಿಯಾಯಿತಿಯನ್ನು ಪಡೆಯುವುದಿಲ್ಲ ?’ ಎಂದು ನೋಡುತ್ತಾರೆ. ಪ್ರಗತಿಯು ತೊಂದರೆ, ಪ್ರಾರಬ್ಧ ಮತ್ತು ಇತರ ಅನೇಕ ವಿಷಯಗಳ ಮೇಲೆ ಅವಲಂಬಿಸಿರುತ್ತದೆ.

ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಮಾಡಬೇಕಾದ ಪ್ರಯತ್ನಗಳು !

ಸಾಧ್ಯವಾದಷ್ಟು ಸಮಷ್ಟಿಯಲ್ಲಿದ್ದು ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರಯತ್ನಿಸಿ ನಮ್ಮ ತಪ್ಪುಗಳ ಕಡೆಗೆ ಸತತ ಗಮನಕೊಟ್ಟರೆ ಬೇಗ ಗುರುಕೃಪೆಯಾಗಲು ಸಾಧ್ಯವಾಗುತ್ತದೆ. ಅದರಿಂದ ಮನೋಲಯ ಮತ್ತು ಬುದ್ಧಿಲಯವಾಗುವುದರಿಂದ ಬೇಗನೆ ದೇವರಪ್ರಾಪ್ತಿಯಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವೃದ್ಧಾಪ್ಯದಲ್ಲಿ ಮಕ್ಕಳು ಗಮನ ನೀಡುವುದಿಲ್ಲ, ಎಂದು ಹೇಳುವ ವೃದ್ಧರೇ, ತಮ್ಮ ಮಕ್ಕಳಿಗೆ ಸಾಧನೆಯ ಸಂಸ್ಕಾರ ನೀಡಡಲಿಲ್ಲ, ಅದರ ಫಲವೇ ತಮ್ಮ ಇಂದಿನ ಸ್ಥಿತಿಯಾಗಿದೆ. ಅದಕ್ಕೆ ಮಕ್ಕಳ ಜೊತೆಗೆ ತಾವೂ ಸಹ ಹೊಣೆಯಾಗಿರುವಿರಿ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಮೂರನೇ ಮಹಾಯುದ್ಧದ ಸಮಯದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಹಿಂದೂಗಳ ರಕ್ಷಣೆ ಮಾಡಲು ಆಗುವುದಿಲ್ಲ; ಏಕೆಂದರೆ ಅವರಲ್ಲಿ ಆಧ್ಯಾತ್ಮಿಕ ಬಲ ಇಲ್ಲ. ಆ ಕಾಲದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಇಂದಿನಿಂದ ಸಾಧನೆ ಮಾಡಿ !’

ಸನಾತನದ ಮೊದಲ ಬಾಲ ಸಂತ ಪೂ. ಭಾರ್ಗವರಾಮ ಪ್ರಭು (೫ ವರ್ಷ) ಇವರ ಬಗ್ಗೆ ಕು. ಕುಹು ಪಾಂಡೇಯ ಇವರಿಗೆ ಅರಿವಾದ ದೈವೀ ಗುಣವೈಶಿಷ್ಟ್ಯಗಳು

ಪೂ. ಭಾರ್ಗವರಾಮರವರ ಎಲ್ಲಕ್ಕಿಂತ ಹೆಚ್ಚು ಆಕರ್ಷಿಸುವ ಗುಣವೆಂದರೆ, ಅವರು ಯಾವುದೇ ವಯಸ್ಸಿನ ವ್ಯಕ್ತಿಯ ಜೊತೆಗೆ ಒಂದೇ ಕ್ಷಣದಲ್ಲಿ ಸಹಜವಾಗಿ ಬೆರೆಯುತ್ತಾರೆ. ಅವರು ಎದುರಿಗಿನ ವ್ಯಕ್ತಿಯ ಪ್ರಕೃತಿ ಮತ್ತು ಸ್ಥಿತಿಯನ್ನು ನೋಡಿ ಅವರೊಂದಿಗೆ ಮಾತನಾಡುತ್ತಾರೆ.

ಶೇ. ೫೭ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮೈಸೂರಿನ ಕು. ಖುಷಿ ಮೃತ್ಯುಂಜಯ ಕುರವತ್ತಿ (ವಯಸ್ಸು ೧೧ ವರ್ಷ) !

ಕು. ಖುಶಿ ೫ ತಿಂಗಳಿನವಳಾದ್ದಾಗ ಅವಳ ತಂದೆ-ತಾಯಿ ಮನೆಯಲ್ಲಿ ಸತತವಾಗಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆ ಮತ್ತು ದತ್ತಗುರುಗಳ ನಾಮಜಪವನ್ನು ಹಾಕುತ್ತಿದ್ದರು. ಇವೆಲ್ಲದ್ದಕ್ಕೂ ಅವಳು ಉತ್ತಮವಾಗಿ ಸ್ಪಂದಿಸುತ್ತಿದ್ದಳು.

ಇದು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ ?

‘ಪಟಾಕಿ ಸಿಡಿಸಬೇಡಿ’, ಎಂದು ಕೋಟಿಗಟ್ಟಲೆ ಜನರಿಗೆ ಹೇಳುವ ಬದಲು `ಪಟಾಕಿ ಮಾರಾಟ ಮಾಡಬೇಡಿ, ಪಟಾಕಿ ತಯಾರಿಸಬೇಡಿ’, ಹೀಗೆ ಹೇಳುವುದು ಸುಲಭವಾಗಿದೆ, ಇದು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ ?’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪೂರ್ಣ ಗ್ರಹಣ ಕಾಲದಲ್ಲಿ ಸಾಧನೆ ಮಾಡಿ !

ಸಮಷ್ಟಿ ಪಾಪ ಹೆಚ್ಚಾದಾಗ ಪಾಪಾಚಾರಿಗಳು ಮತ್ತು ಮತ್ತು `ಹೆಚ್ಚಾಗಿರುವ ಸಮಷ್ಟಿ ಪಾಪವನ್ನು ನಾಶ ಮಾಡಲು ಯಾವುದೇ ಪ್ರಯತ್ನ ಮಾಡದಿರುವವರು’ ಇವರಿಗೆ ಶಿಕ್ಷಿಸಲು ಭೂಕಂಪ, ನೆರೆ, ಸಾಂಕ್ರಾಮಿಕ ರೋಗ, ಬರಗಾಲ ಇತ್ಯಾದಿ ವಿಪತ್ತುಗಳು ಬರುತ್ತವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ !

ಹಿಂದಿನ ಯುಗಗಳಲ್ಲಿ ಸ್ವಭಾವದೋಷ ಕಡಿಮೆ ಇದ್ದುದರಿಂದ ಯಾವುದೇ ಸಾಧನಾಮಾರ್ಗದಿಂದ ಸಾಧನೆ ಮಾಡಿ ಸಾಧಕರು ಮುಂದೆ ಹೋಗುತ್ತಿದ್ದರು. ಕಲಿಯುಗದಲ್ಲಿ ಅನೇಕ ಸ್ವಭಾವದೋಷಗಳು ಇರುವುದರಿಂದ ಮೊದಲಿಗೆ ಅದನ್ನು ದೂರ ಮಾಡಬೇಕಾಗುತ್ತದೆ. ಅನಂತರವೇ ಸಾಧನೆ ಮಾಡಲು ಆಗುತ್ತದೆ.