ಪೂ. ರಮಾನಂದ ಗೌಡ ಇವರು ಮಾರ್ಗದರ್ಶನದ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಮಾಡಿದ ಭಾವಪೂರ್ಣ ಪ್ರಾರ್ಥನೆ ಮತ್ತು ಶರಣಾಗತ ಸ್ಥಿತಿಯಲ್ಲಿ ವ್ಯಕ್ತಪಡಿಸಿದ ಕೃತಜ್ಞತೆ !

ಮಾರ್ಗದರ್ಶನದ ಕೊನೆಗೆ ಪೂ. ರಮಾನಂದಣ್ಣನವರು ಕೃತಜ್ಞತೆ ಮತ್ತು ಶರಣಾಗತ ಭಾವದಿಂದ ಪ್ರಾರ್ಥನೆಯನ್ನು ಮಾಡಿದರು. ಈ ಪ್ರಾರ್ಥನೆಯು ಅವರಿಗೆ ಒಳಗಿನಿಂದ ಹೊಳೆದಿತ್ತು. ಅದನ್ನು ಕೇಳಿ ಎಲ್ಲ ಸಾಧಕರಿಗೆ ಭಾವಜಾಗೃತಿಯಾಯಿತು ಮತ್ತು ಅವರು ಒಂದು ಬೇರೆ ಸ್ಥಿತಿಯನ್ನೇ ಅನುಭವಿಸಿದರು.

ಎಲ್ಲರಿಗೂ ಸಹಜವಾಗಿ ಅರಿವಾಗುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಲೌಕಿಕತೆ !

ನಾವು ಟಿಕೇಟು ಪಡೆಯಲು ಪ್ರವೇಶದ್ವಾರದ ಬಳಿ ನಿಂತಿರುವಾಗ ಅಲ್ಲಿನ ಕೆಲವು ಹುಡುಗಿಯರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರ ಬಳಿಗೆ ಬಂದು, ‘ನಮಗೆ ನಿಮ್ಮೊಂದಿಗೆ ಛಾಯಾಚಿತ್ರವನ್ನು ತೆಗೆದುಕೊಳ್ಳುವುದಿದೆ ! ತೆಗೆದುಕೊಳ್ಳಬಹುದಾ ?’ ಎಂದು ಕೇಳಿದರು.

ಯಾವುದಾದರೂ ಪ್ರಸಂಗದಿಂದ ಅನಾವಶ್ಯಕ ವಿಚಾರಗಳು ಹೆಚ್ಚಾದರೆ ಏನು ಮಾಡಬೇಕು ?

ಯಾವ ಪ್ರಸಂಗ ಘಟಿಸಿದೆಯೋ, ನನ್ನ ಜೀವನದಲ್ಲಿ ಆ ಪ್ರಸಂಗಕ್ಕೆ ಎಷ್ಟು ಬೆಲೆಯಿದೆ ? ಆ ಪ್ರಸಂಗದಿಂದ ನನ್ನ ಜೀವನದ ಮೇಲೆ ಎಷ್ಟು ಪರಿಣಾಮವಾಗಲಿದೆ ? ತಾತ್ಕಾಲಿಕವೋ ಅಥವಾ ದೀರ್ಘಕಾಲೀನ ಪರಿಣಾಮ ಬೀರಲಿದೆಯೋ ?’, ಎಂಬುದನ್ನು ನಾವು ನಮ್ಮ ಮನಸ್ಸಿಗೆ ಕೇಳಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಸತ್ಸಂಗದಲ್ಲಿನ ಮಾರ್ಗದರ್ಶನಪರ ಅಂಶಗಳು !

ವ್ಯಷ್ಟಿ ಸಾಧನೆಯು ಚೆನ್ನಾಗಿ ಆಗದಿದ್ದರೆ, ಸೇವೆಯೂ ಚೆನ್ನಾಗಿ ಆಗುವುದಿಲ್ಲ. ಅದಕ್ಕಾಗಿ ಸ್ವಭಾವದೋಷಗಳು ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ.

ತೊಂದರೆ ನಿವಾರಣೆಗಾಗಿ ದತ್ತನ ಜಪವನ್ನು ಎಷ್ಟು ಮಾಡಬೇಕು ?

ಮಧ್ಯಮ ತೊಂದರೆ ಇದ್ದರೆ ಕುಲ ದೇವತೆಯ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೨ ರಿಂದ ೪ ಗಂಟೆ ಮಾಡಬೇಕು. ಅದರೊಂದಿಗೆ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆ ಹಾಕಬೇಕು ಹಾಗೂ ಅಲ್ಲಿ ಕುಳಿತು ಒಂದೆರಡು ಮಾಲೆ ಜಪ ಮಾಡಬೇಕು.

ಸನಾತನ ಸಂಸ್ಥೆಯ ೧೧೦ ನೇ ಸಂತರಾದ ಪೂ. ಶ್ರೀಮತಿ ಉಷಾ ಕುಲಕರ್ಣಿ (೮೦ ವರ್ಷ) ಇವರ ಮನೆಯ ‘ಶ್ರೀ ಗುರುದೇವ ದತ್ತ’ನ ಛಾಯಾಚಿತ್ರದಲ್ಲಾದ ಬದಲಾವಣೆಗಳು ಮತ್ತು ಬಂದ ಅನುಭೂತಿ

ನನ್ನ ಮನೆಯ ದೇವರಕೋಣೆಯಲ್ಲಿರುವ ‘ಶ್ರೀ ಗುರುದೇವ ದತ್ತ |’ ಈ ಛಾಯಾಚಿತ್ರದಲ್ಲಿ ಕಳೆದ ೭-೮ ತಿಂಗಳುಗಳಿಂದ ಮುಂದಿನ ಬದಲಾವಣೆಗಳು ಅರಿವಾಗುತ್ತಿದೆ. ದತ್ತಾತ್ರೇಯ ದೇವರ ಈ ಹಿಂದಿನ ಛಾಯಾಚಿತ್ರದಲ್ಲಿ, ಹಿನ್ನೆಲೆಯ ಬಣ್ಣವು ಕಡು ನೀಲಿ ಬಣ್ಣದ್ದಾಗಿತ್ತು. ಈಗ ಆ ಬಣ್ಣವು ತಿಳಿಯಾಗಿ ಬಿಳಿ ಬಣ್ಣದ ಪ್ರಮಾಣವು ಹೆಚ್ಚಾಗಿದೆ.

ಸಮಾಜಕ್ಕೆ ಶುದ್ಧ ಆಧ್ಯಾತ್ಮಿಕ ಸಾಧನೆಯನ್ನು ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹೆಚ್ಚಾಗಿ ಆಧಿದೈವಿಕ ಸಾಧನೆಯು ಸಕಾಮ ಸಾಧನೆಯಾಗಿದ್ದು ಅದು ಯಶಸ್ಸು, ಬಲ, ಬುದ್ಧಿ, ಸಿದ್ಧಿ ಇತ್ಯಾದಿ ಇಚ್ಛಿತ ವಿಷಯಗಳನ್ನು ಪ್ರಾಪ್ತಮಾಡಿಕೊಡುತ್ತದೆ, ಆದರೆ ಕೇವಲ ಆಧಿದೈವಿಕ ಸಾಧನೆಯನ್ನೇ ಜೀವಮಾನವಿಡೀ ಮಾಡುತ್ತಾ ಹೋದರೆ ಅವರ ಆಧ್ಯಾತ್ಮಿಕ ಪ್ರಗತಿ (ಉನ್ನತಿ) ಆಗುವುದಿಲ್ಲ.

ಅನಾಸಕ್ತ, ತಲ್ಲೀನರಾಗಿ ಮೂರ್ತಿ ಕೆತ್ತನೆಯ ಸೇವೆ ಮಾಡುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಕುರಿತು ಭಾವವಿರುವ ಕಾರವಾರದ ಶಿಲ್ಪಕಾರ ಪೂ. ನಂದಾ ಆಚಾರಿ (ಗುರೂಜಿ) (೮೨ ವರ್ಷ)

ಈ ಪ್ರಸಂಗ ನಡೆದ ನಂತರ ಗುರೂಜಿ ನನಗೆ ಹೇಳಿದರು, “ನೀವು ನನ್ನ ಜೊತೆಗೆ ಇರುವುದರಿಂದ ಮತ್ತು ನಿಮ್ಮ ಮಾಧ್ಯಮದಿಂದ ಸ್ವಾಮೀಜಿ (ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ) ಇಲ್ಲಿ ಬಂದಿದ್ದರು. ಆದ್ದರಿಂದ ಅವರಿಗೆ ನನಗೆ ಹೊಡೆಯಲು ಸಾಧ್ಯವಾಗಲಿಲ್ಲ”, ಇದನ್ನು ಹೇಳುವಾಗ ಅವರ ಭಾವ ಜಾಗೃತವಾಗಿತ್ತು.

ಸಾಧಕರಿಗೆ ಅವರ ಸಂಬಂಧಿಕರು ಮತ್ತು ಸಾಧಕರು ಇವರಲ್ಲಿನ ಸಂಬಂಧದಲ್ಲಿ ಅರಿವಾದ ಭೇದ !

ಕುಟುಂಬದವರೊಂದಿನ ಸಂಬಂಧವನ್ನು ಕಾಪಾಡುವಾಗ ಅವರ ಅಹಂನ್ನು ಕಾಪಾಡಬೇಕಾಗುತ್ತದೆ; ಆದರೆ ಸಾಧಕರೊಂದಿಗಿರುವ ಸಂಬಂಧ ಅಹಂರಹಿತವಾಗಿರುತ್ತದೆ. ಆದುದರಿಂದ ಅವರಿಗೆ ಕುಟುಂಬದವರಿಗಿಂತ ಸಾಧಕರು ಹೆಚ್ಚು ಹತ್ತಿರದವರೆಂದು ಅನಿಸುತ್ತದೆ.

ಪ್ರತಿಯೊಬ್ಬ ಹಿಂದೂವಿನ ಹೃದಯದಲ್ಲಿ ರಾಮಮಂದಿರ ಸ್ಥಾಪನೆಯಾಗಲು ‘ಗುರುಕೃಪಾಯೋಗಾನುಸಾರ’ ಸಾಧನೆಯನ್ನು ಹೇಳಿ ಅದರಂತೆ ಸಾಧಕರಿಂದ ಕೃತಿಯನ್ನು ಮಾಡಿಸಿಕೊಳ್ಳುವ ಪರಾತ್ಪರ ಗುರು ಡಾ. ಆಠವಲೆ !

“ಸದ್ಯ ದೇಶದಲ್ಲಿ ಅನೇಕ ದೇವಸ್ಥಾನಗಳಿವೆ. ದೇವಸ್ಥಾನಗಳನ್ನು ಕಟ್ಟುವ ಮೊದಲು ‘ದೇವಸ್ಥಾನಗಳ ರಕ್ಷಣೆ, ವ್ಯವಸ್ಥಾಪನೆ ಮತ್ತು ದೇವಸ್ಥಾನವನ್ನು ಕಟ್ಟುವ ಉದ್ದೇಶವನ್ನು ಹೇಗೆ ಸಾರ್ಥಕಗೊಳಿಸಬಹುದು ?’, ಎಂಬುದನ್ನು ನೋಡಬೇಕು” ಎಂದು ಹೇಳಿದರು.