ಸಾಧನೆಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !
ಭಗವದ್ಗೀತೆ, ಜ್ಞಾನೇಶ್ವರಿ, ತುಕಾರಾಮ ಗಾಥಾ, ದಾಸಬೋಧ, ಏಕನಾಥಿ ಭಾಗವತ ಇವುಗಳಂತಹ ಗ್ರಂಥಗಳು ಇಂದಿಗೂ ಜನರ ನೆನಪಿನಲ್ಲಿವೆ. ಕೆಲವು ಶತಮಾನಗಳ ನಂತರ ಇಂದಿಗೂ ಅವುಗಳ ಅಧ್ಯಯನ ಮಾಡಲಾಗುತ್ತದೆ.
ಭಗವದ್ಗೀತೆ, ಜ್ಞಾನೇಶ್ವರಿ, ತುಕಾರಾಮ ಗಾಥಾ, ದಾಸಬೋಧ, ಏಕನಾಥಿ ಭಾಗವತ ಇವುಗಳಂತಹ ಗ್ರಂಥಗಳು ಇಂದಿಗೂ ಜನರ ನೆನಪಿನಲ್ಲಿವೆ. ಕೆಲವು ಶತಮಾನಗಳ ನಂತರ ಇಂದಿಗೂ ಅವುಗಳ ಅಧ್ಯಯನ ಮಾಡಲಾಗುತ್ತದೆ.
ಕೀರ್ತನಕಾರರು ಹಾಗೂ ಪ್ರವಚನಕಾರರು ತಾತ್ತ್ವಿಕ ಮಾಹಿತಿ ಹೇಳುತ್ತಾರೆ ಆದರೆ ನಿಜವಾದ ಗುರುಗಳು ಪ್ರಾಯೋಗಿಕ ಕೃತಿ ಮಾಡಿಸಿಕೊಂಡು ಶಿಷ್ಯನ ಪ್ರಗತಿ ಮಾಡಿಸಿಕೊಳ್ಳುತ್ತಾರೆ. – (ಪರಾತ್ಪರ ಗುರು) ಡಾ.ಆಠವಲೆ
ದೇವರು ಇತರ ಪ್ರಾಣಿಗಳಿಗೆ ಹೋಲಿಸಿದರೆ, ಮನುಷ್ಯನಿಗೆ ಸಾಧನೆಯ ಮೂಲಕ ಜನನ-ಮರಣದ ಚಕ್ರದಿಂದ ಮುಕ್ತನಾಗಲು ಕ್ರಿಯಮಾಣವನ್ನು ಕೊಟ್ಟಿದ್ದಾನೆ; ಆದರೆ ಅದನ್ನು ಬಳಸದ ಕಾರಣ ಅವರ ಜೀವನವು ಹುಳು-ಹುಪ್ಪಟೆಗಳಂತೆ ತಮ್ಮ ಸುಖಕ್ಕಾಗಿಯೇ ಜೀವಿಸುವಂತಾಗಿದೆ.
ಜೀವದ ಉದ್ಧಾರಕ್ಕಾಗಿ ಸುಷುಮ್ನಾನಾಡಿಯು ಶುದ್ಧವಾಗಿರುವುದು ಆವಶ್ಯಕವಾಗಿದೆ. ಅದರಿಂದ ಆ ಜೀವವು ಶುದ್ಧವಾಗುತ್ತದೆ; ಈ ಸಾಮಥ್ರ್ಯ ಮತ್ತು ಈ ಗೂಢ ಜ್ಞಾನವು ಈ ಭಾಗವತದಲ್ಲಿನ ಕಥೆಯಿಂದ ಗಮನಕ್ಕೆ ಬರುತ್ತದೆ. ಈ ರೀತಿ ಬ್ರಹ್ಮಧ್ವಜದ ಮಹತ್ವವು ಮಹಾನವಾಗಿದೆ.
‘ಇದು ಗುರು-ಶಿಷ್ಯರ ನಡುವಿನ ಏಕರೂಪತೆಯನ್ನು ತೋರಿಸುತ್ತದೆ’. ಇಷ್ಟೇ ಅಲ್ಲದೇ, ‘ಮುಂದೆ ಸಾಧಕರಿಗಾಗಿ ಗುರುದೇವರ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರವನ್ನು ಪೂರ್ಣಗೊಳಿಸುವ ಕ್ಷಮತೆಯು ಕೇವಲ ಮತ್ತು ಕೇವಲ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿಯೇ ಇದೆ’, ಎಂಬುದನ್ನೂ ತೋರಿಸುತ್ತದೆ.
ಪ್ರತಿಯೊಂದು ಸೇವೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಪೂ. (ಸುಶ್ರೀ)ರತ್ನಮಾಲಾ ದಳವಿ ಇವರಿಗೆ ಪೂ. (ಸೌ.) ಅಶ್ವಿನಿ ಪವಾರ ಇವರು ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ಈ ಭಾವಸಮಾರಂಭದಲ್ಲಿ ದೇವದ ಆಶ್ರಮದ ಸದ್ಗುರುಗಳು, ಸಂತರು ಹಾಗೂ ಸಾಧಕರು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ನೆರವೇರಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕರ ಕಾರ್ಯಶಾಲೆ !
ದೇಹದಲ್ಲಿನ ಉಷ್ಣತೆ ಹೆಚ್ಚಾದಾಗ ಹೆಬ್ಬೆರಳಿನ ತುದಿಯನ್ನು ಅನಾಮಿಕಾದ ತುದಿಗೆ ಅಥವಾ ಮೂಲಕ್ಕೆ ಹಚ್ಚಿ ಆಪತತ್ತ್ವದ ಮುದ್ರೆಯನ್ನು ಮಾಡಿ ‘ಶ್ರೀ ವರುಣಾಯ ನಮಃ |’ ಈ ನಾಮಜಪವನ್ನು ಕನಿಷ್ಠ ಅರ್ಧಗಂಟೆ ಮಾಡಬೇಕು.
ಯೌವನ ಮತ್ತು ಗೃಹಸ್ಥಾವಸ್ಥೆಗಳು ಸಾಧನೆಗೆ ಪ್ರತಿಕೂಲವಾಗಿರುತ್ತವೆ; ಏಕೆಂದರೆ ಆಗ ವ್ಯಕ್ತಿಯು ವಿವಿಧ ಜವಾಬ್ದಾರಿಗಳ ಮಾಯೆಯಲ್ಲಿ ಸಿಲುಕುತ್ತಾನೆ. ವೃದ್ಧಾವಸ್ಥೆಯು ಸಾಧನೆಗೆ ಅತ್ಯಂತ ಪ್ರತಿಕೂಲವಾಗಿದೆ; ಏಕೆಂದರೆ ಆಗ ದೇಹ ಮತ್ತು ಮನಸ್ಸಿಗೆ ಸಾಧನೆ ಮಾಡುವ ಕ್ಷಮತೆ ಇರುವುದಿಲ್ಲ.
‘ಗೋಪಿಯರ ಕೃಷ್ಣನ ಮೇಲಿನ ಪ್ರೇಮ’ವು ಅವನ ದೇಹದ ಮೇಲೆ (ಶಾರೀರಿಕ ಮಟ್ಟದಲ್ಲಿ) ಇರಲಿಲ್ಲ. ಆದರೆ ಅವನ ಮನಸ್ಸಿನ ಮೇಲೆ (ಆಧ್ಯಾತ್ಮಿಕ ಮಟ್ಟದಲ್ಲಿ) ಇತ್ತು. ಆದ್ದರಿಂದ ಅವರು ಪರಸ್ಪರ ಜಗಳವಾಡುತ್ತಿರಲಿಲ್ಲ. ಅವರಲ್ಲಿ ಪರಸ್ಪರರ ಬಗ್ಗೆ ಪ್ರೇಮವೇ ಇತ್ತು.