ರಾಸಾಯನಿಕ ಅಥವಾ ಸಾವಯವ ಕೃಷಿಯನ್ನಲ್ಲ, ನೀವು ನೈಸರ್ಗಿಕ ಕೃಷಿಯನ್ನು ಅವಲಂಬಿಸಿ !

ರೈತರಿಗೆ ಗೊಬ್ಬರಗಳಿಗಾಗಿ ಮಾರುಕಟ್ಟೆಗೆ ಹೋಗುವ ಆವಶ್ಯಕತೆಯೇ ಇಲ್ಲ; ಏಕೆಂದರೆ ಆಕಳುಗಳು ಅವರ ಮನೆಯಲ್ಲಿಯೇ ಇರುತ್ತವೆ. ಬೆಲ್ಲವನ್ನು ಹೊಲದಲ್ಲಿಯೇ ತಯಾರಿಸಬಹುದು. ಹೊಲದಲ್ಲಿ ಬೇಳೆಗಳನ್ನು ಬೆಳೆಸಲಾಗುತ್ತದೆ. ಮಣ್ಣಂತೂ ಇದ್ದೇ ಇರುತ್ತದೆ.

ಪ್ರೇಮಭಾವ, ಬುದ್ಧಿವಂತ, ಸ್ವಯಂಶಿಸ್ತು ಮತ್ತು ಸಾಧನೆಯ ತೀವ್ರ ತಳಮಳವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ದೈವೀ ಬಾಲಕಿ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

ಓರ್ವ ಸಾಧಕನು ಅವಳಿಗೆ, “ಇಂದು ಊಟ ಬೇಗ ಆಗುತ್ತಿದೆ” ಎಂದನು. ಆಗ ಅವಳು ಆ ಸಾಧಕನಿಗೆ, “ಗಡಿಯಾರದ ಕಡೆಗೆ ನೋಡು !” ಎಂದಳು. ಆಗ ನನಗೆ ಅವಳ ಮಾತಿನಲ್ಲಿ ಒರಟುತನದ ಅರಿವಾಯಿತು. ಆದುದರಿಂದ ನಾನು ಅವಳಿಗೆ ಅದರ ಅರಿವು ಮಾಡಿಕೊಟ್ಟೆನು. ಆಗ ಅವಳು ತಕ್ಷಣ ಆ ಸಾಧಕನಲ್ಲಿ ಕ್ಷಮೆಯನ್ನು ಕೇಳಿದಳು. 

ಸಾಧಕರೇ, ‘ಸತತ ನಕಾರಾತ್ಮಕ ವಿಚಾರ ಮಾಡಿದರೆ ಮತ್ತು ಆ ಬಗ್ಗೆ ಇತರರೊಂದಿಗೆ ಪುನಃಪುನಃ ಮಾತನಾಡಿದರೆ ಮನಸ್ಸಿನ ಮೇಲೆ ನಕಾರಾತ್ಮಕತೆಯ ಸಂಸ್ಕಾರವಾಗುತ್ತದೆ’, ಇದನ್ನು ಗಮನದಲ್ಲಿಟ್ಟು ಯೋಗ್ಯ ಮಾರ್ಗದರ್ಶನ ಪಡೆದು ಮತ್ತು ಸ್ವಯಂಸೂಚನೆ ನೀಡಿ !

ಸಾಧಕರು ತಮ್ಮ ಸಮಸ್ಯೆಗಳಿಗಾಗಿ ಮಾರ್ಗದರ್ಶನ ಪಡೆಯುವುದರೊಂದಿಗೆ ವಸ್ತುಸ್ಥಿತಿಯನ್ನೂ (ಸತ್ಯವನ್ನು) ಸ್ವೀಕರಿಸಲು ಬರಬೇಕೆಂದು ಮನಸ್ಸಿಗೆ ಸ್ವಯಂಸೂಚನೆಗಳನ್ನು ನೀಡುವುದೂ ಅಷ್ಟೇ ಆವಶ್ಯಕವಾಗಿದೆ.

ಅರ್ಪಣೆದಾರರೇ, ಸನಾತನದ ಸಾಧಕ ಎಂದು ತೋರ್ಪಡಿಸಿ ದಿಕ್ಕು ತಪ್ಪಿಸುವವರಿಂದ ಎಚ್ಚರದಿಂದಿರಿ

ಅರ್ಪಣೆದಾರರು ಅವರಲ್ಲಿ ಅರ್ಪಣೆಯನ್ನು ಕೇಳಲು ಬರುವ ಸನಾತನದ ಸಾಧಕರಲ್ಲಿ ಅರ್ಪಣೆಯ ಮುದ್ರಿತ ಪಾವತಿ ಪುಸ್ತಕ ಇದೆಯೇ ಇಲ್ಲವೇ ಎಂಬುದನ್ನು ನೋಡಿ ಅರ್ಪಣೆ ನೀಡಬೇಕು ಮತ್ತು ಅವರಿಂದ ಪಾವತಿ ಪಡೆಯಬೇಕು.

ವಿಶಿಷ್ಟ ದೇವತೆಗಳಿಗೆ ವಿಶಿಷ್ಟ ವಾಹನಗಳಿರುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ದೇವತೆಗಳ ಸಗುಣ ರೂಪವನ್ನು ಕರೆದುಕೊಂಡು ಹೋಗುವುದರಿಂದ ದೇವತೆಗಳ ವಾಹನಗಳಿಗೂ ದೇವತ್ವ ಪ್ರಾಪ್ತವಾಗಿದೆ. ಆದುದರಿಂದ ಹಿಂದೂ ಧರ್ಮದಲ್ಲಿ ಮಣ್ಣೆತ್ತಿನ ಅಮವಾಸ್ಯೆಗೆ ಶಿವನ ವಾಹನವಾಗಿರುವ ಎತ್ತುಗಳ, ಕೆಲವು ಧಾರ್ಮಿಕ ವಿಧಿಗಳಲ್ಲಿ ವಿಷ್ಣುವಾಹನ ಗರುಡನ ಪೂಜೆಯನ್ನು ಮಾಡಲಾಗುತ್ತದೆ.’

ಪರಾತ್ಪರ ಗುರು ಡಾ. ಆಠವಲೆಯವರ ಉಚ್ಚಆಧ್ಯಾತ್ಮಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಅವರ ‘ಪ್ರಾರ್ಥನೆ’ಯ ಸಂದರ್ಭದಲ್ಲಿನ ವಿಚಾರಗಳು

‘ಸಾಧಕನೊಬ್ಬನು ಸಾಧ್ಯವಿದ್ದರೂ ಇನ್ನೊಬ್ಬ ಸಾಧಕನಿಗೆ ಸಹಾಯ ಮಾಡಲಿಲ್ಲ’ ಎಂಬ ಅಯೋಗ್ಯ ಕೃತಿಯ ಅರಿವು ಆ ಸಾಧಕನಿಗೆ ಮಾಡಿಕೊಟ್ಟರೆ ‘ನಾನು ಆ ಸಾಧಕನಿಗೆ ಪೂರ್ವಗ್ರಹದಿಂದ ಸಹಾಯ ಮಾಡಲಿಲ್ಲ’ ಎಂದು ಅರಿವಾಗಬಹುದು. ಅದರಿಂದ, ಸಾಧನೆಯಲ್ಲಿ ತಪ್ಪುಗಳನ್ನು ಸಂಬಂಧಿತನಿಗೆ ಹೇಳುವುದು ಅತ್ಯಂತ ಮಹತ್ವದ್ದಾಗಿದೆ.

ಪಂಜಾಬವು ಕಾಶ್ಮೀರವಾಗುವ ಮೊದಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !

ಹಿಂದೂ ಧಾರ್ಮಿಕ ಉತ್ಸವ ನಡೆಯುತ್ತಿದ್ದಾಗ, ಬೆಳಗಿನಜಾವ ನಿಹಂಗ್ ಸಿಕ್ಖ್‌ರ (ನಿಹಂಗ್ ಸಿಕ್ಖ್ ಎಂದರೆ ನೀಲಿ ಬಟ್ಟೆ ಧರಿಸಿ ಶಸ್ತ್ರವನ್ನು ಇಟ್ಟುಕೊಳ್ಳುವ ಸಿಕ್ಖ್‌ರು) ವೇಷ ಧರಿಸಿ ಬಂದಿದ್ದ ಕೆಲವರು ಶಿವನ ವಿಗ್ರಹವನ್ನು ಧ್ವಂಸಗೊಳಿಸಿದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ದೇವಿಹಸೊಳ(ರತ್ನಾಗಿರಿ ಜಿಲ್ಲೆ) ಇಲ್ಲಿಯ ಸನಾತನದ ೬೫ ನೇ ಸಂತರಾದ ಪೂ. ಜನಾರ್ಧನ ಕೃಷ್ಣಾಜಿ ವಾಗಳೆ ಅಜ್ಜ (೧೦೦ ವರ್ಷ) ಇವರ ದೇಹತ್ಯಾಗ !

‘ಪೂ. ವಾಗಳೆ ಅಜ್ಜ ಇವರು ದೇಹತ್ಯಾಗ ಮಾಡಿದ ನಂತರವೂ ಅವರ ವಾಸಸ್ಥಾನದ ವಾತಾವರಣ ಅಹ್ಲಾದಕರವಾಗಿತ್ತು’ ಎಂದು ಅನೇಕರಿಗೆ ಅನುಭವವಾಯಿತು. ‘ಪೂ. ವಾಗಳೆ ಅಜ್ಜ ತೀರಿಕೊಂಡರು, ಎಂದು ಅನಿಸುತ್ತಿರಲಿಲ್ಲ. ಅವರ ಮುಖ ಸಜೀವದಂತೆ ಅರಿವಾಗುತ್ತಿತ್ತು. ವಾತಾವರಣದಲ್ಲಿ ಬೃಹತ್ಪ್ರಮಾಣದಲ್ಲಿ ಚೈತನ್ಯದ ಅರಿವಾಗುತ್ತಿತ್ತು.

ಮೂರನೇಯ ಜಾಗತಿಕ ಮಹಾಯುದ್ಧದ ಭವಿಷ್ಯಕಥನ, ಮಹಾಯುದ್ಧದ ದುಷ್ಪರಿಣಾಮ ಮತ್ತು ಅದರಿಂದ ಬದುಕುಳಿಯಲು ಮಾಡುವ ಉಪಾಯ

ಈ ಕಾಲಾವಧಿಯ ಕೊನೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುವ ಅಣುಶಸ್ತ್ರಗಳ ಬಳಕೆಯನ್ನು ಮಾಡಲಾಗುವುದು. ಇದರಿಂದ ಅಪಾರ ಮನುಷ್ಯಹಾನಿಯಾಗಿ ಜಗತ್ತಿನ ಶೇ. ೫೦ ರಷ್ಟು ಜನಸಂಖ್ಯೆಯು ನಾಶವಾಗುವುದು.