ಜಾರ್ಖಂಡದಲ್ಲಿ ಮತಾಂತರಕ್ಕಾಗಿ ಹಿಂದೂ ಮಹಿಳೆಗೆ ಕಿರುಕುಳ ನೀಡಿದ ಕ್ರೈಸ್ತ ಧರ್ಮ ಪ್ರಚಾರಕರು!
ಗುಮಲಾ ಜಿಲ್ಲೆಯ ಜಾಮಡಿಹದಲ್ಲಿ ಕ್ರೈಸ್ತ ಪ್ರಚಾರಕರು ಮತಾಂತರಕ್ಕಾಗಿ ಒರ್ವ ಹಿಂದೂ ಮಹಿಳೆಗೆ ತುಂಬಾ ಕಿರುಕುಳ ನೀಡಿದರು ಮತ್ತು ಆಕೆಯ ಅಪ್ರಾಪ್ತ ಮಗಳ ಮೇಲೆಯೂ ಲೈಂಗಿಕ ಶೋಷಣೆ ನೀಡಿದರು. ಈ ಪ್ರಕರಣದಲ್ಲಿ ಸಂತ್ರಸ್ತೆಯು ಆತನ ವಿರುದ್ಧ ದೂರನ್ನು ದಾಖಲಿಸಿದ್ದಾರೆ.