ಬಿಹಾರ ರಾಷ್ಟ್ರೀಯ ಜನತಾ ದಳದ ಮಾಜಿ ಶಾಸಕನ ವಿಚಿತ್ರ ಸಂಶೋಧನೆ `ಒಬ್ಬನೇ ಒಬ್ಬ ಬ್ರಾಹ್ಮಣ ಭಾರತೀಯನಲ್ಲ, ಅವರೆಲ್ಲರೂ ರಷ್ಯಾದಿಂದ ಬಂದಿದ್ದಾರಂತೆ’.

ಒಬ್ಬನೇ ಒಬ್ಬ ಬ್ರಾಹ್ಮಣ ಭಾರತೀಯನಲ್ಲ. ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದೇವೆ. ಬ್ರಾಹ್ಮಣರು ರಷ್ಯಾ ಮೂಲದವರಾಗಿದ್ದಾರೆ. ಈ ಸಂದರ್ಭದಲ್ಲಿ ನಡೆಸಿದ `ಡಿ.ಎನ್.ಎ’ ಪರೀಕ್ಷೆಯಿಂದ ದೃಢಪಟ್ಟಿದೆ, ಎಂದು ಬಿಹಾರ ಆಡಳಿತಾರೂಢ ಸಂಯುಕ್ತ ಪಕ್ಷದ ರಾಷ್ಟ್ರೀಯ ಜನತಾದಳದ ಮಾಜಿ ಶಾಸಕ ಮತ್ತು ರಾಷ್ಟ್ರೀಯ ಕಾರ್ಯಾಧ್ಯಕ್ಷ ಯದುವಂಶಕುಮಾರ ಯಾದವ ಇವರು ಹೇಳಿಕೆ ನೀಡಿದ್ದಾರೆ.

‘ಮುಸ್ಲಿಂ ಯುವಕರು ಆತ್ಮರಕ್ಷಣೆಗಾಗಿ ಬಾಂಬ್‌ಗಳನ್ನು ತಯಾರಿಸುತ್ತಿದ್ದರು !’ (ಅಂತೆ) – ಜನತಾದಳದ ಶಾಸಕ ಮುಹಮ್ಮದ್ ನೆಹಾಲುದ್ದೀನ್

ಇಂತಹ ಹೇಳಿಕೆಯನ್ನು ಭಾಜಪ ಶಾಸಕರು ನೀಡಿದ್ದರೆ, ದೇಶ ವಿದೇಶಗಳಲ್ಲಿನ ಜಾತ್ಯತೀತರು ಆಕಾಶ ಪಾತಾಳ ಒಂದು ಮಾಡುತ್ತಿದ್ದರು ಮತ್ತು ಹಿಂದೂಗಳನ್ನು ತಾಲಿಬಾನಿಯರೆಂದು ಘೋಷಿಸುತ್ತಿದ್ದರು; ಆದರೆ ನೆಹಾಲುದ್ದೀನ್ ಬಗ್ಗೆ ಎಲ್ಲವೂ ಶಾಂತವಾಗಿದೆ !

ಜನತಾದಳ (ಸಂಯುಕ್ತ) ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ ಯಾದವ ನಿಧನ

ಜನತಾದಳ (ಸಂಯುಕ್ತ) ಪಕ್ಷದ ಮಾಜಿ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಶರದ ಯಾದವ ಇವರು ಜನವರಿ ೧೩ ರಂದು ದೆಹಲಿಯ ಒಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

‘ಭಾರತವು ಮುಸಲ್ಮಾನರು ವಾಸಿಸಲು ಯೋಗ್ಯವಲ್ಲದ ಕಾರಣ, ನಾನು ನನ್ನ ಮಕ್ಕಳನ್ನು ವಿದೇಶದಲ್ಲಿಯೇ ಇರಲು ಹೇಳಿದೆ !’ (ಅಂತೆ)

ಬಿಹಾರದ ರಾಷ್ಟ್ರೀಯ ಜನತಾ ದಳದ ನಾಯಕ ಅಬ್ದುಲ ಬಾರಿ ಸಿದ್ದಿಕಿ ಅವರಿಂದ ದೇಶಕ್ಕೆ ಮಾನಹಾನಿ ಮಾಡುವ / ಅಪಕೀರ್ತಿ ತರುವ ಆಕ್ರೋಶದ ಹೇಳಿಕೆ!

ಬಿಹಾರದಲ್ಲಿ ಮತ್ತೊಮ್ಮೆ ವಿಷಯುಕ್ತ ಸಾರಾಯಿ ಸೇವಿಸಿ ೧೨ ಜನರ ಮರಣ

ಜನತಾದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾದಳ ಇವರ ರಾಜ್ಯದಲ್ಲಿ ಹೆಸರಿಗಷ್ಟೇ ಸಾರಾಯಿ ನಿಷೇಧ ಇದೆಯೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಭಾರತದಲ್ಲಿನ ಎಲ್ಲಾ ಮುಸಲ್ಮಾನರು ಹಿಂದೆ ಹಿಂದೂ ಆಗಿದ್ದರು ! – ಗುಲಾಮ ಗೌಸ್, ಶಾಸಕ, ಜನತಾದಳ

ಈ ಸತ್ಯ ಗುಲಾಮ ಗೌಸ್ ಇವರಿಗೆ ಒಪ್ಪಿಗೆ ಇದ್ದರೇ ಅವರು ಈ ಮುಸಲ್ಮಾನರಿಗೆ ಅವರ ಮೊದಲಿನ ಹಿಂದೂ ಧರ್ಮಕ್ಕೆ ಬರಲು ಏಕೆ ಹೇಳುತ್ತಿಲ್ಲ ? ಅವರು ಗುಲಾಮಗಿರಿಯ ಜೀವನ ಏಕೆ ಬದುಕುತ್ತಿದ್ದಾರೆ ?, ಇದನ್ನು ಗೌಸ್ ತಮ್ಮನ್ನು ಮತ್ತು ಇತರ ಮುಸಲ್ಮಾನರಿಗೆ ಏಕೆ ವಿಚಾರಿಸುವುದಿಲ್ಲ ?

ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಇವರು ದೇವಸ್ಥಾನದ ಪರಿಸರದಲ್ಲಿ ಪಾದರಕ್ಷೆ ಹಾಕಿಕೊಂಡು ಪ್ರವೇಶ ಮಾಡಿದರು !

ದೇವಸ್ಥಾನದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗಬಾರದೆಂದು ತಿಳಿದಿದ್ದರು ಈ ರೀತಿಯ ಕೃತಿ ಮಾಡಿರುವ ಪ್ರಕರಣದಲ್ಲಿ ತೇಜಸ್ವಿ ಯಾದವ ಇವರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿರುವ ಬಗ್ಗೆ ದೂರು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು !

ಬಿಹಾರದಲ್ಲಿ ಆಢಳಿತಾರೂಢ ರಾಷ್ಟ್ರೀಯ ಜನತಾದಳದ ಮುಖಂಡನ ಮನೆಯ ಮೇಲೆ ಸಿಬಿಐ ದಾಳಿ

ರಾಷ್ಟ್ರೀಯ ಜನತಾದಳದ ಪ್ರಮುಖ ಲಾಲು ಪ್ರಸಾದ ಯಾದವ ಇವರ ಕಾರ್ಯಕಾಲದಲ್ಲಿ ನಡೆದಿರುವ ನೌಕರಿ ಹಗರಣದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಈ ಪಕ್ಷದ ಮುಖಂಡನ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ನಿತೀಶ ಕುಮಾರ ಇವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ

ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಭಾಜಪ ಜೊತೆಯ ಯುತಿಯನ್ನು ಮುರಿದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಮರುದಿನ ರಾಷ್ಟ್ರೀಯ ಜನತಾದಳ ಮತ್ತು ಇತರ ಮಿತ್ರ ಪಕ್ಷಗಳ ಜೊತೆ ಸೇರಿ ಯುತಿ ಮಾಡಿಕೊಂಡರು.

ಬಿಹಾರದಲ್ಲಿ ಅಧಿಕಾರದಲ್ಲಿರುವ ಜನತಾ ದಳ (ಸಂಯುಕ್ತ) ಮತ್ತು ಭಾಜಪದ ಮೈತ್ರಿ ಮುಕ್ತಾಯ !

ಮುಖ್ಯಮಂತ್ರಿ ನಿತೀಶ ಕುಮಾರರವರ ರಾಜಿನಾಮೆ