ಜಿಹಾದಿಗಳ ಹಿಂದೂ ವಿರೋಧಿ ಷಡ್ಯಂತ್ರವನ್ನು ವಿಫಲಗೊಳಿಸಲು ಹಿಂದೂ ಸಂಘಟನೆಗಳು ಸಂಘಟಿತರಾಗಿ ಹೋರಾಡಬೇಕು ! – ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವಾ ಬ್ರಿಗೇಡ್

ಹಿಂದೂ ಜನಜಾಗೃತಿ ಸಮಿತಿಯಿಂದ ಎರಡು ದಿನಗಳ ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನದ ಪ್ರಾರಂಭ !

ಹಲಾಲ್ ಪ್ರಮಾಣಪತ್ರದ ವಿರೋಧಕ್ಕೆ ಕಾರಣ :ಧಾರ್ಮಿಕ ವಿಷಯದ ಕಡ್ಡಾಯ, ಆರ್ಥಿಕತೆ ಮತ್ತು ದೇಶದ ಭದ್ರತೆ !

ಕುರಾನ್ ನಲ್ಲಿ ‘ಹಲಾಲ್’ ಸಂಕಲ್ಪನೆಯು ಮಾಂಸದ ಸಂದರ್ಭ ದಲ್ಲಿದೆ. ಈ ಹಲಾಲ್ ಮಾಂಸದ ಕೆಲವು ನಿಯಮಗಳಿವೆ. ಮೊದಲನೇಯದಾಗಿ ಪಶುವಧೆಯನ್ನು ಮಾಡುವವನು ಮುಸಲ್ಮಾನ ಇರಬೇಕು, ಹತ್ಯೆಯನ್ನು ಮಾಡುವಾಗ ಪಶುವಿನ ತಲೆ ಮಕ್ಕಾದ ದಿಕ್ಕಿನಲ್ಲಿರಬೇಕು, ಪ್ರಾಣಿಯ ಹತ್ಯೆಯನ್ನು ಮಾಡುವ ಮೊದಲು ಅವನು ಕಲಮಾಗಳನ್ನು ಹೇಳಬೇಕು

ಹಲಾಲ್ ಪ್ರಮಾಣಪತ್ರದ ಮೂಲಕ ‘ಹಲಾಲ್ ಜಿಹಾದ್ ?

‘ಹಲಾಲ್ ಪ್ರಮಾಣಪತ್ರವನ್ನು ನೀಡಲು ‘ಜಮಿಯತ್-ಉಲೇಮಾ-ಎ-ಹಿಂದ್-ಹಲಾಲ್ ಟ್ರಸ್ಟ್ ಎಂಬ ಸಂಸ್ಥೆಯಿಂದ ಜ್ಯಾರಿ ಗೊಳಿಸಲಾದ ಶುಲ್ಕಪಟ್ಟಿಯನ್ನು ಮುಂದೆ ಮಾದರಿಗಾಗಿ ನೀಡಲಾಗಿದೆ. ಇದರಿಂದ ‘ಪ್ರತಿವರ್ಷ ಒಂದೊಂದು ಉತ್ಪನ್ನಗಳಿಗೆ ಎಷ್ಟು ಮಿತಿಮೀರಿ ಶುಲ್ಕ ವಿಧಿಸಲಾಗುತ್ತದೆ ಎಂಬುದರ ಕಲ್ಪನೆ ಬರುವುದು.

ಕರ್ನಾಟಕ ರಾಜ್ಯದಲ್ಲಿ ಹಲಾಲ್ ವಿರುದ್ಧ ಹೋರಾಡಲು ಸಮಿತಿಯ ಸ್ಥಾಪನೆ !

“ಭಾರತವು ಜಾತ್ಯಾತೀತ ದೇಶ ಇರುವುದು; ಆದಕಾರಣ ಸರಕಾರದಿಂದ ಕಾನೂನು ಬಹಿರ ಇರುವ ‘ಹಲಾಲ ಪ್ರಮಾಣ ಪತ್ರವನ್ನು ‘ಆದಷ್ಟು ಬೇಗನೆ ರದ್ದುಪಡಿಸಬೇಕು”, ಎಂದು ಶ್ರೀ ರಮೇಶ ಶಿಂದೆ ಇವರು ಈ ಸಮಯದಲ್ಲಿ ಒತ್ತಾಯಿಸಿದರು.

ಸಮಾನಾಂತರ ಅರ್ಥವ್ಯವಸ್ಥೆ ನಿರ್ಮಾಣ ಮಾಡುವ ಹಲಾಲ್ ಪರಿಷತ್ತ ಸರಕಾರ ನಡೆಯಲು ಬಿಡಬಾರದು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಇಸ್ಲಾಂನ ಹೆಸರಿನಲ್ಲಿ ದೇಶದಲ್ಲಿ ಸಮಾನಾಂತರ ಅರ್ಥವ್ಯವಸ್ಥೆ ನಡೆಸಲಾಗುತ್ತಿದೆ. ಭಾರತದಂತಹ ಜಾತ್ಯತೀತ ದೇಶದಲ್ಲಿ ಸಮಾನಾಂತರ ಅರ್ಥವ್ಯವಸ್ಥೆ ನಿರ್ಮಾಣ ಮಾಡುವ ಹಲಾಲ್ ಪರಿಷತ್ ಸರಕಾರ ನಡೆಯಲು ಬಿಡಬಾರದು, ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಕರೆ ನೀಡಿದರು.

ಹಲಾಲ್ ಪ್ರಮಾಣಪತ್ರದ ಮೂಲಕ ‘ಹಲಾಲ್ ಜಿಹಾದ್’ ?

ಹಿಂದೂಗಳಿಗೆ ‘ಹಲಾಲ್’ ಪದಾರ್ಥವನ್ನೇ ತಿನ್ನಿಸುವ ‘ಮ್ಯಾಕ್‌ಡೊನಾಲ್ಡ್’, ‘ಕೆ.ಎಫ್.ಸಿ.’ ಇತ್ಯಾದಿ ಕಂಪನಿಗಳನ್ನು ಬಹಿಷ್ಕರಿಸುವ ಕರೆ ನೀಡಿರಿ. ಇಂದು ‘ಎಲ್ಲ ದೃಷ್ಟಿಯಲ್ಲಿ ಪ್ರಯತ್ನ ಮಾಡಿ ‘ಹಲಾಲ್ ಅರ್ಥವ್ಯವಸ್ಥೆ’ಯಿಂದ ನಿರ್ಮಾಣವಾಗುವ ರಾಷ್ಟ್ರದ ಮೇಲಿನ ಸಂಕಟವನ್ನು ತಡೆಗಟ್ಟಲು ಹೋರಾಟವನ್ನು ಆರಂಭಿಸುವುದು’, ಕಾಲದ ಅವಶ್ಯಕತೆಯಾಗಿದೆ.

ಹಣದ ಬಲದಿಂದ ಅಲ್ಲ, ಭಾವ ಇದ್ದವರಿಗೆ ದೇವ ದರ್ಶನ ಸಿಗಬೇಕು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ದೇವಸ್ಥಾನದಲ್ಲಿನ ಹಣದ ಉಪಯೋಗ ಧರ್ಮ ಪ್ರಚಾರಕ್ಕಾಗಿ ಆಗಬೇಕು. ದೇವಸ್ಥಾನದ ಮೂಲಕ ವೇದ ಪಾಠಶಾಲೆ ನಡೆಸಬೇಕು, ದೇವಸ್ಥಾನದಲ್ಲಿ ಗ್ರಂಥಾಲಯ ಇರಬೇಕು, ಅದರ ಮೂಲಕ ದೇವಸ್ಥಾನದ ಇತಿಹಾಸ, ಹಾಗೂ ನಮ್ಮ ಹಿಂದೂ ಸಂಸ್ಕೃತಿಯ ಮಾಹಿತಿ ನೀಡಬೇಕು.

ಹಲಾಲ್ ಪ್ರಮಾಣಪತ್ರದ ಮೂಲಕ ‘ಹಲಾಲ್ ಜಿಹಾದ್ ?

ಇಂದು ಆರ್ಥಿಕಸಂಪನ್ನ ವ್ಯಕ್ತಿಯನ್ನೇ ರಾಜ್ಯವ್ಯವಸ್ಥೆಯಲ್ಲಿ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಹಾಗೂ ಆರ್ಥಿಕ ಸಂಪನ್ನತೆಯಿಂದಲೇ ಅಮೇರಿಕಾ, ಇಂಗ್ಲೆಂಡ್, ಮುಂತಾದ ದೇಶಗಳನ್ನು ಪ್ರಗತ ದೇಶಗಳು ಎನ್ನಲಾಗುತ್ತದೆ. ಅದಕ್ಕಾಗಿಯೇ ಅರ್ಥಕಾರಣವು ಮಹತ್ವದ್ದಾಗಿದೆ.

ಸ್ವಾತಂತ್ರ್ಯದ ಸ್ಮೃತಿ ದಿನದ ಪ್ರಯುಕ್ತ ರಾಷ್ಟ್ರ ಹಿತಕ್ಕಾಗಿ ಸಮರ್ಪಣೆಯಿಂದ ಕಾರ್ಯ ಮಾಡಿ !

ಭಾರತಮಾತೆಯ ರಕ್ಷಣೆಗಾಗಿ ಬಲಿದಾನ ನೀಡಿರುವ ಕ್ರಾಂತಿಕಾರಿಗಳು ಮತ್ತು ರಾಷ್ಟ್ರಭಕ್ತರ ಇಂದು ಸ್ಮೃತಿ ದಿನವಾಗಿದೆ. ಅವರ ಸ್ಮೃತಿ ನಾವು ಎಂದೂ ಮರೆಯಬಾರದು. ವಿಭಜನೆಯ ಸಮಯದಲ್ಲಿ ಹಿಂದೂಗಳು ಮತ್ತು ಭಾರತೀಯರು ಅನೇಕ ಕಷ್ಟಗಳನ್ನು ಸಹಿಸಿದ್ದಾರೆ. ಆದ್ದರಿಂದಲೇ ಇಂದು ಭಾರತ ಸಂಪೂರ್ಣ ವಿಶ್ವದಲ್ಲಿ ಪ್ರಸಿದ್ಧವಾಗುತ್ತಿದೆ.

ಹಿಂದುತ್ವನಿಷ್ಠ ಆಡಳಿತಾವಧಿಯಲ್ಲಿ ಹಿಂದೂಗಳ ಹಿತರಕ್ಷಣೆಗಾಗಿ ಹಿಂದೂಸಂಘಟನೆಗಳು ಮಾಡಬೇಕಾದ ಪ್ರಯತ್ನಗಳು !

ಹಿಂದುತ್ವನಿಷ್ಠ ಸಂಘಟನೆಗಳು ರಾಷ್ಟ್ರಹಿತದ ದೃಷ್ಟಿಯಿಂದ ಸಂಘರ್ಷ ವನ್ನು ಮಾಡುತ್ತಿರುತ್ತವೆ. ಅವುಗಳಲ್ಲಿನ ಹೆಚ್ಚಿನ ಸಂಘಟನೆಗಳಿಗೆ ಯಾವುದೇ ರೀತಿಯ ಧನಸಹಾಯ ಸಿಗುವುದಿಲ್ಲ. ಸರಕಾರದಿಂದ ಭದ್ರತೆ ಸಿಗುವುದಂತೂ ದೂರದ ಮಾತಾಯಿತು.