ಹಿಂದೂ ದೇವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಸುಲೇಮಾನ್ ನ ಬಂಧನ
ಇಸ್ಲಾಂ ಧರ್ಮವನ್ನು ಯಾರಾದರೂ ಅವಮಾನಿಸಿದ್ದರೆ, ಅವರ ಶಿರಚ್ಛೇದನಕ್ಕೆ ಫತ್ವಾಗಳು ಹೊರಡುತ್ತಿದ್ದವು. ಹಾಗಾಗಿ, ಈಗ ಇಂತಹ ಮತಾಂಧರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು!
ಇಸ್ಲಾಂ ಧರ್ಮವನ್ನು ಯಾರಾದರೂ ಅವಮಾನಿಸಿದ್ದರೆ, ಅವರ ಶಿರಚ್ಛೇದನಕ್ಕೆ ಫತ್ವಾಗಳು ಹೊರಡುತ್ತಿದ್ದವು. ಹಾಗಾಗಿ, ಈಗ ಇಂತಹ ಮತಾಂಧರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು!
ಆಕೆಗೆ ಪೊಲೀಸ್ ರಕ್ಷಣೆ ನೀಡುವಂತೆಯೂ ಆದೇಶಿಸಿದೆ. ಪನೋಲಿ ಪುಣೆಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ.
ಪಾಕಿಸ್ತಾನಿ ಮಹಿಳೆಗೆ ಪ್ರತ್ಯುತ್ತರ ನೀಡಿರುವ ಕುರಿತು ಓರ್ವ ವಿದ್ಯಾರ್ಥಿನಿಯನ್ನು ಬಂಧಿಸಿರುವ ಕೋಲಕಾತಾ ಪೋಲಿಸರು ಭಾರತದವರೇ ಅಥವಾ ಪಾಕಿಸ್ತಾನದವರೆ ? ಮಮತಾ ಬ್ಯಾನರ್ಜಿ ಇವರ ಸರಕಾರ ಪಾಕಿಸ್ತಾನ ಪ್ರೇಮಿ ಅಷ್ಟೇ ಅಲ್ಲದೆ, ಅದು ಪಾಕಿಸ್ತಾನಿಯೇ ಆಗಿದೆ ಎಂದು ಕಾಣುತ್ತಿದೆ.
‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಿ ನಿಯಂತ್ರಣ ರೇಖೆಯನ್ನು ‘ಗಡಿ ರೇಖೆ’ ಎಂದು ಗುರುತಿಸಿ!’
‘ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳಿದರೆ, ನಾವು ಅವರ ಕಾಲುಗಳನ್ನು ಮುರಿಯುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಹೇಳಿದ್ದಾರೆ.
ಭಾರತದಲ್ಲಿ ಪಾಕಿಸ್ತಾನಿ ಪ್ರೇಮಿಗಳ ಕೊರತೆಯಿಲ್ಲ ಎಂಬುದು ಇಂತಹ ಘಟನೆಗಳಿಂದ ಕಂಡು ಬರುತ್ತದೆ!
ಈ ಬಗ್ಗೆ ರಾಜ್ ಠಾಕ್ರೆ ಅವರು ‘ಎಕ್ಸ್’ ಖಾತೆಯ ಮೂಲಕ ಪ್ರಸಾರ ಮಾಡಿದ ಸಂದೇಶದಲ್ಲಿ, ಪಾಕಿಸ್ತಾನಿ ನಟರ ಚಿತ್ರಗಳನ್ನು ಮೂಲತಃ ಭಾರತದಲ್ಲಿ ಬಿಡುಗಡೆ ಮಾಡಲು ಏಕೆ ಅನುಮತಿಸಲಾಗಿದೆ?
ಇಂತಹ ಪಾಕ್ ಪ್ರೇಮಿಗಳನ್ನು ದಿವಾಳಿಯ ಹಾದಿಯಲ್ಲಿರುವ ಪಾಕಿಸ್ತಾನಕ್ಕೆ ಕಳುಹಿಸುವುದೇ ಯೋಗ್ಯ ಶಿಕ್ಷೆಯಾಗಿದೆ !
ಕಾಂಗ್ರೆಸ್ಸಿಗರು ಎಷ್ಟೋಂದು ಭಯಭೀತರಾಗಿದ್ದಾರೆಂದರೆ, ಅವರಿಗೆ ರಾತ್ರಿ ಕನಸಿನಲ್ಲಿಯೂ ಸಹ ಪಾಕಿಸ್ತಾನದ ಅಣುಬಾಂಬ್ ಕಾಣುತ್ತದೆ
ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಇವರು ‘ಪಾಕಿಸ್ತಾನವನ್ನು ಗೌರವಿಸಬೇಕು, ಅವರ ಬಳಿ ಪರಮಾಣು ಬಾಂಬ್ ಇದೆ’ ಎಂದು ಹೇಳಿಕೆ ನೀಡಿದ್ದರು.