
ಸಹಾರಣ್ ಪುರ್ (ಉತ್ತರ ಪ್ರದೇಶ) – ಪಹಲ್ಗಾಮ್‌ನಲ್ಲಿನ ದಾಳಿಯ ನಂತರ, ದೇಶಾದ್ಯಂತ ಸಾರ್ವಜನಿಕರು ಪಾಕಿಸ್ತಾನವನ್ನು ವಿರೋಧಿಸುವುದಕ್ಕಾಗಿ ಪಾಕ್ ರಾಷ್ಟ್ರಧ್ವಜವನ್ನು ರಸ್ತೆಗಳಲ್ಲಿ ಅಂಟಿಸಿ ಅದರ ಅವಮಾನ ಮಾಡಲಾಗುತ್ತಿದೆ. ಸಹಾರಣ್ ಪುರ್ ನ ಗೋಹ್ ಪ್ರದೇಶದ ರಸ್ತೆಯೊಂದರಲ್ಲಿ ಅಂಟಿಸಲಾಗಿದ್ದ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಓರ್ವ ವಿದ್ಯಾರ್ಥಿನಿಯ ತೆಗೆಯಲು ಪ್ರಯತ್ನ ಮಾಡಿದ್ದರಿಂದ ಅವಳನ್ನು ಕಾಲೇಜಿನಿಂದ ಹೊರಹಾಕಲಾಗಿದೆ ಎಂದು ವರದಿಯಾಗಿದೆ.
A student tried to remove a Pakistan flag stuck on an Indian road — and got expelled from college!
This is India, not Islamabad.
Incidents like these expose how deep Pakistan sympathizers are embedded in our system!#PakistanBehindPahalgam pic.twitter.com/Gt5z5fHbFA
— Sanatan Prabhat (@SanatanPrabhat) May 3, 2025
ವಿದ್ಯಾರ್ಥಿನಿಯು ಪಾಕ್ ಧ್ವಜ ತೆಗೆಯಲು ಯತ್ನಿಸುತ್ತಿರುವ ವಿಡಿಯೋ ಪ್ರಸಾರವಾದ ನಂತರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ವಿದ್ಯಾರ್ಥಿನಿಯ ನಡವಳಿಕೆಯು ರಾಷ್ಟ್ರವಿರೋಧಿಯಾಗಿದೆ ಎಂದು ಕಿಡಿಕಾರಿದ್ದಾರೆ. ಕೆಲವು ಜನರು ಆ ವಿದ್ಯಾರ್ಥಿನಿಯ ಕಾಲೇಜಿಗೆ ಹೋಗಿ ಆಕೆಯನ್ನು ಕಾಲೇಜಿನಿಂದ ಹೊರಹಾಕಬೇಕೆಂದು ಒತ್ತಾಯಿಸಿದ್ದಾರೆ. ಈ ವಿವಾದವನ್ನು ಇನ್ನಷ್ಟು ಬೆಳಸಬಾರದೆಂದು ಕಾಲೇಜಿನ ಆಡಳಿತ ಮಂಡಳಿಯು ಆ ವಿದ್ಯಾರ್ಥಿನಿಯನ್ನು ಸದ್ಯ ಕಾಲೇಜಿನಿಂದ ಹೊರಹಾಕಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ಪಾಕಿಸ್ತಾನಿ ಪ್ರೇಮಿಗಳ ಕೊರತೆಯಿಲ್ಲ ಎಂಬುದು ಇಂತಹ ಘಟನೆಗಳಿಂದ ಕಂಡು ಬರುತ್ತದೆ! |
ಶ್ರೀರಾಮನ ಮೇಲಿನ ಆಘಾತ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft