Police Arrest Drug Seller: ಡೊಂಬಿವಲಿ (ಠಾಣೆ ಜಿಲ್ಲೆ) ಇಲ್ಲಿನ ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಮುಸ್ಲಿಂ ಮಹಿಳೆಯ ಬಂಧನ !

ಶಾಲೆ ಮತ್ತು ಕಾಲೇಜಿನ ಹುಡುಗರು-ಹುಡುಗಿಯರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸಲ್ಮಾ ಶೇಖ(ವಯಸ್ಸು 65 ವರ್ಷ) ಇವಳನ್ನು ಪೊಲೀಸರು ಬಂಧಿಸಿದ್ದಾರೆ.

Temple Vandalized: ಅರರಿಯಾ (ಬಿಹಾರ)ದಲ್ಲಿ ಮತಾಂಧರಿಂದ ದೇವಸ್ಥಾನ ಧ್ವಂಸ

ಫುಲಕಾಹಾ ಪೊಲೀಸ ಠಾಣೆಯ ಸರಹದ್ದಿಯ ಭಾನಗಹಿ ಪಂಚಾಯತ ವ್ಯಾಪ್ತಿಗೆ ಬರುವ ಮಿಡಲ್‌ ಸ್ಕೂಲ್‌ನ ವ್ಯಾಪ್ತಿವಯ ಪರಿಸರದಲ್ಲಿ ನೆಲೆಗೊಂಡಿರುವ ಶ್ರೀ ಭಗವತಿ ಮಾತಾ ದೇವಸ್ಥಾನ ಮತ್ತು ಮೂರ್ತಿಯನ್ನು ಮತಾಂಧರು ಧ್ವಂಸಗೊಳಿಸಿದ್ದಾರೆ.

Robber Arrested: ಮುಂಬಯಿ ಪರಿಸರದಲ್ಲಿ 22 ಮನೆಗಳ ಕಳ್ಳತನ ಮಾಡಿ ವಿಮಾನದಿಂದ ಪರಾರಿಯಾಗುತ್ತಿದ್ದ ಮುಸಲ್ಮಾನ ದರೋಡೆಕೋರನ ಬಂಧನ !

ಮುಂಬಯಿಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಗಳ್ಳತನ ಮಾಡಿ ವಿಮಾನದಿಂದ ಗೌಹತ್ತಿಗೆ ಪರಾರಿಯಾಗುತ್ತಿದ್ದ ಮೊಯಿನುದ್ದೀನ ಅಬ್ದುಲ ಮಲಿಕ ಇಸ್ಲಾಂ ಈ ದರೋಡೆಕೋರನಿಗೆ ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ಮೀರತ(ಉತ್ತರಪ್ರದೇಶ) ಶಾಹಿ ಈದಗಾಹ ಹತ್ತಿರದ ರಸ್ತೆಯ ಮೇಲೆ ನಮಾಜ್ ಮಾಡಲು ಪೊಲೀಸರಿಂದ ವಿರೋಧ

ರಸ್ತೆಯಲ್ಲಿ ನಮಾಜ್ ಪಠಣ ಮಾಡುವುದು ಅಯೋಗ್ಯವಾಗಿರುವಾಗ, ಅಂತಹ ಪ್ರಯತ್ನ ಮಾಡುವವರ ಮೇಲೆ ಕಠಿಣ ಕ್ರಮ ಕೈಕೊಂಡರೆ ಮಾತ್ರ ಇಂತಹ ಘಟನೆಗಳನ್ನು ತಡೆಯಬಹುದು.

Youths in Contact with Terrorists: ಬಾಂಬ್ ಸ್ಫೋಟದ 2 ಪ್ರಮುಖ ಶಂಕಿತರೊಂದಿಗೆ ಸಂಪರ್ಕದಲ್ಲಿ ಹರ್ಮುಲ್ ಪ್ರದೇಶದಲ್ಲಿ 3 ಯುವಕರು !

ಕೆಲ ದಿನಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಬಾಂಬ್ ಸ್ಫೋಟದ ಶಂಕಿತ ಆರೋಪಿಗಳೊಂದಿಗೆ ಛತ್ರಪತಿ ಸಂಭಾಜಿನಗರದ ಹರ್ಮುಲ್ ಪ್ರದೇಶದ ಮೂವರು ಯುವಕರು ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ಬಾಬಾ ತರಸೆಮ ಸಿಂಗ್ ಅವರ ಹತ್ಯೆಗೈದವನು ಪೊಲೀಸ್ ಚಕಮಕಿಯಲ್ಲಿ ಸಾವು !

ರಾಜ್ಯದ ಉಧಮ ಸಿಂಗ್ ನಗರದಲ್ಲಿನ ನಾನಕಮಟ್ಟಾ ಗುರುದ್ವಾರದ ಕರಸೇವಾ ಮುಖ್ಯಸ್ಥರಾಗಿದ್ದ ಬಾಬಾ ತರಸೆಮ ಸಿಂಗ್ ಅವರ ಹತ್ಯೆಯ ಆರೋಪಿ ಅಮರಜೀತ ಸಿಂಗ್ ಎಂಬವನನ್ನು ಪೊಲೀಸ್ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ.

ಹೌರಾದಲ್ಲಿ ರಾಮನವಮಿ ಮೆರವಣಿಗೆ ಅನುಮತಿ ನಿರಾಕರಿಸಿದ ಬಂಗಾಳ ಪೊಲೀಸರು !

ಪ್ರತಿ ವರ್ಷ ರಾಮ ನವಮಿಯ ಸಂದರ್ಭದಲ್ಲಿ, ಇಲ್ಲಿನ ಪ್ರಖರ ಹಿಂದುತ್ವನಿಷ್ಠ ಸಂಘಟನೆಯಾದ ‘ಅಂಜನಿ ಪುತ್ರ ಸೇನೆ’ಯಿಂದ ಭವ್ಯವಾದ ಮೆರವಣಿಗೆಯನ್ನು ಕೈಗೊಳ್ಳಲಾಗುತ್ತದೆ.

BJP Candidate Attacked in WB : ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಮೇಲೆ ಸಮೂಹದಿಂದ ದಾಳಿ

ಬಂಗಾಳದ ಹೂಗಳಿ ಲೋಕಸಭಾ ಮತದಾನ ಕ್ಷೇತ್ರದ ಬಿಜೆಪಿ ಮಹಿಳಾ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರ ಮೇಲೆ ಎಪ್ರಿಲ್ 6 ರಂದು ಗುಂಪೊಂದು ದಾಳಿ ನಡೆಸಿದೆ.

Case Registered Against NIA : ಮೇದಿನಿಪುರ (ಬಂಗಾಲ)ದಲ್ಲಿ ರಾಷ್ಟ್ರೀಯ ತನಿಖಾ ದಳದ ವಿರುದ್ಧ ದೂರು ದಾಖಲು !

ರಾಜ್ಯದಲ್ಲಿರುವ ಪೂರ್ವ ಮೇದಿನಿಪುರ ಜಿಲ್ಲೆಯ ಭೂಪತಿನಗರದಿಂದ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಮನೋಬ್ರತಾ ಜಾನಾ ಅವರ ಪತ್ನಿ ಮೋನಿ ಜಾನಾ ಅವರು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಅಡಿಕೆ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರ ಬಂಧನ

ಇತ್ತೀಚೆಗೆ ನಡೆದ ಅಡಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಹೆಸರು ಅಮೀರ್ ಜೈನುದ್ದೀನ್, ನಿಸಾರ್ ಆಸಿಫ್ ಅಣ್ಣಾರ್ ಮತ್ತು ಮುನಾವರ್.