ಮುಂಬಯಿ – ಮುಂಬಯಿಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಗಳ್ಳತನ ಮಾಡಿ ವಿಮಾನದಿಂದ ಗೌಹತ್ತಿಗೆ ಪರಾರಿಯಾಗುತ್ತಿದ್ದ ಮೊಯಿನುದ್ದೀನ ಅಬ್ದುಲ ಮಲಿಕ ಇಸ್ಲಾಂ ಈ ದರೋಡೆಕೋರನಿಗೆ ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಮೊಯಿನುದ್ದೀನ ಇದುವರೆಗೆ 22 ಮನೆಗಳ್ಳತನಗಳ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ಮೊಯಿನುದ್ದೀನ ಅಬ್ದುಲ ಮಲಿಕ ಇಸ್ಲಾಂ ಈ ಮೂಲದ ಅಸ್ಸಾಂನಲ್ಲಿ ವಾಸಿಸುತ್ತಿದ್ದಾನೆ. ಮುಂಬಯಿಯಲ್ಲಿ ಕಳ್ಳತನ ಮಾಡಲು ಆತ ಗೌಹತ್ತಿಯಿಂದ ವಿಮಾನದ ಮೂಲಕ ಬರುತ್ತಿದ್ದ. ಮನೆಗಳ್ಳತನ ಮಾಡಿ ಪುನಃ ವಿಮಾನದಿಂದ ಆಸ್ಸಾಂ ಗೆ ಹೋಗುತ್ತಿದ್ದನು. ಠಾಣೆಯ ನಾರ್ಪೋಲಿಯಲ್ಲಿ ಮನೆಗಳ್ಳತನ ಮಾಡಿ ಮೊಯಿನುದ್ದೀನ ವಿಮಾನದಲ್ಲಿ ಗೌಹತ್ತಿಗೆ ಹೋಗುತ್ತಿದ್ದಾಗ, ಅವನ ಬೆನ್ನು ಹತ್ತಿ ಮುಂಬಯಿ ಪೊಲೀಸರು ಗೌಹತ್ತಿಗೆ ಹೋದರು ಮತ್ತು ಅಲ್ಲಿ ಅವನನ್ನು ಬಂಧಿಸಿದರು. ಆ ಸಮಯದಲ್ಲಿ ಅವನ ಬಳಿ 62 ಲಕ್ಷ ರೂಪಾಯಿಗಳು 89 ತೊಲೆ ಬಂಗಾರ ಸಿಕ್ಕಿತು. 2022 ರಲ್ಲಿ ಮೊಯಿನುದ್ದೀನನನ್ನು ನವಿಮುಂಬಯಿಯಲ್ಲಿ ಬಂಧಿಸಲಾಗಿತ್ತು. ಆ ಸಮಯದಲ್ಲಿ ಅವನು 7 ಮನೆಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದನು. (ಅದೇ ಸಮಯದಲ್ಲಿ ಅವನ ಮೇಲೆ ಕಠಿಣ ಕ್ರಮ ಕೈಕೊಂಡಿದ್ದರೆ, ಇಂದು ಅವನು 22 ಮನೆಗಳ್ಳತನ ಮಾಡಲು ಧೈರ್ಯ ಮಾಡುತ್ತಿರಲಿಲ್ಲ. – ಸಂಪಾದಕರು)
Abdul Mallik, who broke into 22 Mumbai homes, used to flee by plane; arrested
⚠️ Minority by population in the country, but in fact a majority in crime !#CrimeNews #MumbaiNews pic.twitter.com/YJj8VxiAQL
— Sanatan Prabhat (@SanatanPrabhat) April 11, 2024
ಸಂಪಾದಕೀಯ ನಿಲುವುಸಮಾಜದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯಾತರು ! |