
ಅರರಿಯಾ (ಬಿಹಾರ) – ಇಲ್ಲಿಯ ಫುಲಕಾಹಾ ಪೊಲೀಸ ಠಾಣೆಯ ಸರಹದ್ದಿಯ ಭಾನಗಹಿ ಪಂಚಾಯತ ವ್ಯಾಪ್ತಿಗೆ ಬರುವ ಮಿಡಲ್ ಸ್ಕೂಲ್‌ನ ವ್ಯಾಪ್ತಿವಯ ಪರಿಸರದಲ್ಲಿ ನೆಲೆಗೊಂಡಿರುವ ಶ್ರೀ ಭಗವತಿ ಮಾತಾ ದೇವಸ್ಥಾನ ಮತ್ತು ಮೂರ್ತಿಯನ್ನು ಮತಾಂಧರು ಧ್ವಂಸಗೊಳಿಸಿದ್ದಾರೆ. ಹಾಗೆಯೇ ಇಲ್ಲಿ ಮಾಂಸವನ್ನು ಬೇಯಿಸಿ ತಿಂದಿರುವುದು ಕಂಡು ಬಂದಿದೆಯೆಂದು ಹೇಳಲಾಗುತ್ತಿದೆ. ಈ ಘಟನೆಯಿಂದ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ಮಾರ್ಚ 8 ರಂದು ರಾತ್ರಿ ನಡೆದಿದೆ. ಸಧ್ಯ ಇಲ್ಲಿ ಪೊಲೀಸ ಬಂದೋಬಸ್ತ ಮಾಡಲಾಗಿದೆ.
Temple vandalized by some miscreants at #Arariya (Bihar)
It looks like there are still some descendents of Muhammad Ghazni living in India.
Hence the government should take appropriate steps to bring them to justice !#SaveHinduTemples#HindusUnderAttack pic.twitter.com/qB2Bxdd023
— Sanatan Prabhat (@SanatanPrabhat) April 11, 2024
ಸಂಪಾದಕೀಯ ನಿಲುವುಭಾರತದಲ್ಲಿ ಇಂದಿಗೂ ಮಹಮದ ಘಝನಿಯ ವಂಶಸ್ಥರು ಕಾರ್ಯನಿರತರಾಗಿದ್ದು, ಅವರನ್ನು ಹದ್ದುಬಸ್ತಿನಲ್ಲಿಡಲು ಸರಕಾರ ಹೆಜ್ಜೆ ಇಡಬೇಕು ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ