ಬರೆಲಿಯಲ್ಲಿ ೪ ಮತಾಂಧ ಮುಸಲ್ಮಾನರಿಂದ ೧೨ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ
ಇಂತಹ ಮತಾಂಧ ಅತ್ಯಾಚಾರಿಗಳಿಗೆ ಶರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡುವ ಬೇಡಿಕೆ ಯಾರಾದರೂ ಮಾಡಿದರೆ ಆಶ್ಚರ್ಯವೇನು ಇಲ್ಲ !
ಇಂತಹ ಮತಾಂಧ ಅತ್ಯಾಚಾರಿಗಳಿಗೆ ಶರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡುವ ಬೇಡಿಕೆ ಯಾರಾದರೂ ಮಾಡಿದರೆ ಆಶ್ಚರ್ಯವೇನು ಇಲ್ಲ !
ಸತ್ರ ನ್ಯಾಯಾಲಯದಲ್ಲಿ ವಿಶೇಷ ತನಿಖಾ ದಳದಿಂದ ಪ್ರಮಾಣಪತ್ರ
ತೀಸ್ತಾ ಸೆಟಲವಾಡ ಕೂಡಾ ಭಾಗಿಯಾಗಿದ್ದರು!
೨೦೦೨ ಗುಜರಾತ ದಂಗೆಗಳ ಪ್ರಕರಣ
ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಿರುವ ಆರೋಪ
ಈ ರೀತಿಯ ಉದ್ಧಟತನ ಮಾಡಿ ಸಮಾಜದ ಶಾಂತತೆ ಕದಡುವ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವವರಿಗೆ ಗಲ್ಲು ಶಿಕ್ಷೆ ನೀಡುವ ಅವಶ್ಯಕತೆ ಇದೆ !
ಜಿಲ್ಲೆಯ ಟಪ್ಪಲ ಇಲ್ಲಿ ನುರಪೂರ ಭಾಗದಲ್ಲಿ ಜುಲೈ ೭ ರಂದು ಹಿಂದೂ ಕುಟುಂಬದ ಇಬ್ಬರು ಯುವತಿಯರ ಮದುವೆ ದಿಬ್ಬಣವು ಶಾಹಿ ಮಸೀದಿಯ ಸಮೀಪದಿಂದ ಹೋಗುತ್ತಿರುವಾಗ ದಿಬ್ಬಣದಲ್ಲಿ ಸಹಭಾಗಿ ಆಗಿರುವವರ ಮೇಲೆ ಇಲ್ಲಿಯ ಮುಸಲ್ಮಾನರ ಮನೆಯ ಮೇಲಿಂದ ಮೊಟ್ಟೆ ಎಸೆಯಲಾಯಿತು
ನೂಪುರ ಶರ್ಮಾರವರ ಶಿರಚ್ಛೇದನ ಮಾಡಿ ಹತ್ಯೆ ಮಾಡುವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಪೊಲೀಸರು ನಾಸೀರ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದಾರೆ. ಒಂದು ವಿಡಿಯೋದ ಮೂಲಕ ನಾಸೀರನು ಈ ಬೆದರಿಕೆಯನ್ನು ಹಾಕಿದ್ದನು.
ಇಲ್ಲಿಯ ಪೊಲೀಸರು ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ ಫ್ರಂಟ ಆಫ ಇಂಡಿಯಾ’ (ಪಿಎಫಐ) ಗೆ ಸೇರಿರುವ ಮೂವರು ಮುಖಂಡರನ್ನು ಬಂಧಿಸಿದ್ದಾರೆ. ಈ ಮೂವರು ಜಿಲ್ಲೆಯಲ್ಲಿ ಮುಸ್ಲಿಂ ಯುವಕರಿಗೆ ಕರಾಟೆ ತರಬೇತಿ ನೀಡುವ ನೆಪದಲ್ಲಿ ಜನರ ಮೇಲೆ ಸಶಸ್ತ್ರ ದಾಳಿ ನಡೆಸುವ ಬಗ್ಗೆ ಅಲ್ಲಲ್ಲ್ಲಿ ಶಿಬಿರಗಳನ್ನು ಆಯೋಜಿಸಿದ್ದರು.
ಕೇರಳದ ಮಲಪ್ಪುರಂ ಜಿಲ್ಲೆಯ ಕೊಡೊಟ್ಟಿ ನಿವಾಸಿ ಮೌಲ್ವಿ ವಾಸಿಂ ಅಲ-ಹಿಕಾಮಿ ಎಂಬಾತನ ವಿರುದ್ಧ ಕೊಚ್ಚಿ ಸೈಬರ ಪೊಲೀಸರು ಯೇಸುಕ್ರಿಸ್ತನ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡುವ ಮೂಲಕ ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಕಾಳಿಮಾತೆಗೆ ಅವಮಾನ ಮಾಡಿದ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಹಿಂದೂಗಳ ಆರಾಧ್ಯ ದೇವತೆಯಾಗಿರುವ ಶ್ರೀ ಮಹಾಕಾಳಿ ಮಾತೆಗೆ ಅವಮಾನ ಮಾಡಿರುವ ಲೀನಾ ಮಣಿಮೇಕಲೈ ಹಾಗೂ ಆಶಾ ಪೊನ್ನಾಚನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯವಾದಿ ಅಮಿತಾ ಸಚ್‌ದೇವ್ ಇವರು ದೂರಿನಲ್ಲಿ ಆಗ್ರಹಿಸಿದ್ದಾರೆ.