ಬಾಂದಾ (ಉತ್ತರಪ್ರದೇಶ) ಇಲ್ಲಿ ಮಸೀದಿಯ ಅನಧಿಕೃತ ನವೀಕರಣವನ್ನು ತಡೆದ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು

ಯಾವ ಕೆಲಸವನ್ನು ಸರಕಾರ ಮಾಡಬೇಕಾಗಿತ್ತೋ, ಅದನ್ನು ಮಾಡಲು ಹಿಂದೂ ಸಂಘಟನೆಗಳಿಗೆ ಕಾನೂನು ಕೈಗೆತ್ತಿಕೊಂಡು ಮುಂದಾಳತ್ವವನ್ನು ಏಕೆ ವಹಿಸಬೇಕಾಗುತ್ತಿದೆ ?

ಕನ್ಹಯ್ಯಾಲಾಲರ ಹತ್ಯೆ ಮಾಡಲು ನೆರೆಯ ಮುಸಲ್ಮಾನರಿಂದ ಸಹಾಯ !

ಇಲ್ಲಿ ಜೂನ 28, 2022 ರಂದು ಟೈಲರ್ ಕನ್ಹಯ್ಯಾಲಾಲ ತೇಲಿಯವರನ್ನು ಇಬ್ಬರು ಮುಸಲ್ಮಾನರು ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು 3 ಸಾವಿರ 500 ಪುಟಗಳ ಆರೋಪ ಪತ್ರವನ್ನು ದಾಖಲಿಸಿದೆ.

ಬಂಧಿತ ಆರೋಪಿ ಶಾಸಕ ಅಬ್ಬಾಸ್ ಅನ್ಸಾರಿ ಜೊತೆ ಜೈಲಿನಲ್ಲಿ ಮೋಜು ಮಾಡುತ್ತಿದ್ದ ಆತನ ಹೆಂಡತಿಯ ಬಂಧನ !

ಇಲ್ಲಿಯ ಜೈಲಿನಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ ಅಧೀಕ್ಷಕರು ಆಕಸ್ಮಿಕವಾಗಿ ದಾಳಿ ನಡೆಸಿದಾಗ ಅಲ್ಲಿ ಕೈದಿಯಾಗಿರುವ ಸುಹೇಲದೇವ ಭಾರತೀಯ ಸಮಾಜ ಪಕ್ಷದ ಶಾಸಕ ಅಬ್ಬಾಸ ಅನ್ಸಾರಿ ತಮ್ಮ ಪತ್ನಿಯೊಂದಿಗೆ ಮೋಜು ಮಾಡುತ್ತಿರುವುದು ಕಂಡು ಬಂದಿತು.

ಪಾಕಿಸ್ತಾನದಲ್ಲಿ ಗುಂಪಿನಿಂದ ಪೊಲೀಸ್ ಠಾಣೆಗೆ ನುಗ್ಗಿ ಧರ್ಮನಿಂದನೆ ಪ್ರಕರಣದ ಆರೋಪಿಯ ಹತ್ಯೆ !

ಧರ್ಮನಿಂದನೆಯ ಪ್ರಕರಣದಲ್ಲಿನ ಆರೋಪಿ ವಾರಿಸ್ ಈಸಾ ಇವನ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನದ ಪಂಜಾಬ ಪ್ರಾಂತದ ಹಿಂಸಾತ್ಮಕ ಗುಂಪೊಂದು ಫೆಬ್ರುವರಿ ೧೧ ರಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗ ಥಳಿಸಿ ಅವನ ಹತ್ಯೆ ಮಾಡಿದರು.

ನನ್ನ ಭೂಮಿ ಮಸೀದಿಗಾಗಿ ನೀಡುವುದಿಲ್ಲ : ಹಿಂದೂ ಬಾಂಧವರೇ ದೇವಸ್ಥಾನವನ್ನು ಕಟ್ಟಿರಿ ! – ಮುಸಲ್ಮಾನ ವ್ಯಕ್ತಿಯ ಕರೆ

ಇತರ ಮುಸಲ್ಮಾನರ ಕಿರುಕುಳಕ್ಕೆ ಬೇಸತ್ತು ನಿರ್ಣಯ !

ಪಾಟಲಿಪುತ್ರ (ಬಿಹಾರ) ಇಲ್ಲಿ ಚಿನ್ನದ ಕಳ್ಳರಿಂದ ಗುಂಡಿನ ದಾಳಿ

ಬಿಹಾರದಲ್ಲಿನ ಜಂಗಲರಾಜ ! ಸಾಮಾನ್ಯ ಕಳ್ಳರು ಕೂಡ ಈಗ ಗುಂಡಿನ ದಾಳಿ ನಡೆಸುತ್ತಿದ್ದಾರೆ, ಇದು ಬಿಹಾರ ಪೊಲೀಸರಿಗೆ ನಾಚಿಗೇಡು !