ಪೊಲೀಸರ ಸಾಹಿತ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಲೂಟಿಗೈದ ಖಲಿಸ್ತಾನಿ !
ಪಂಜಾಬದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ನಾಳೆ ಹೆಚ್ಚಿನ ಅಪಾಯ ಆಗುವ ಮೊದಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಂಡು ಅವರ ಹೆಡೆಮುರಿ ಕಟ್ಟುವುದು ಅವಶ್ಯಕವಾಗಿದೆ !
ಪಂಜಾಬದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ನಾಳೆ ಹೆಚ್ಚಿನ ಅಪಾಯ ಆಗುವ ಮೊದಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಂಡು ಅವರ ಹೆಡೆಮುರಿ ಕಟ್ಟುವುದು ಅವಶ್ಯಕವಾಗಿದೆ !
ಹಿಂದೂಬಹುಸಂಖ್ಯಾತ ದೇಶದಲ್ಲಿ ಹಿಂದುತ್ವನಿಷ್ಠರ ಹತ್ಯೆಯಾಗುತ್ತಿರುವುದು ನಾಚಿಕೆಗೇಡು !
ಇಸ್ಲಾಮಿ ದೇಶದಲ್ಲಿ ಅಲ್ಲ, ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಹಿಂದೂ ಗಳ ದೇವಸ್ಥಾನಗಳು ಅಸುರಕ್ಷಿತವಾಗಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !
ಮಾರುಕಟ್ಟೆಯಲ್ಲಿ ಕೈಯಲ್ಲಿ ಮಾರಕಶಸ್ತ್ರ ಹಿಡಿದು ಜನರ ಮೇಲೆ ಮರಣಾಂತಿಕ ಹಲ್ಲೆ ನಡೆಸುವ ಬೆದರಿಕೆ ನೀಡುವ ಅಬ್ದುಲ್ ಜಫರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಇದರ ಮಾಹಿತಿ ದೊರೆಯುತ್ತದೆ ಅವರು ಘಟನ ಸ್ಥಳಕ್ಕೆ ತಲುಪಿದರು.
ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ. ಯಿಂದ) ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿನ ಕುವಾನವ ಗ್ರಾಮದಲ್ಲಿ ದಾಳಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೮ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಗಾಂಧೀವೃತ್ತದಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದ ಸಮಯದಲ್ಲಿ ಓಡಿಸಾದ ಆರೋಗ್ಯ ಸಚಿವ ನಬ ದಾಸ ಇವರ ಮೇಲೆ ಅವರ ಅಂಗರಕ್ಷಕ ಸಹಾಯಕ ಪೊಲೀಸ ಅಧಿಕಾರಿ ಗೋಪಾಲ ದಾಸ ಇವರು ಎದೆಗೆ ಗುಂಡು ಹಾರಿಸಿದರು.
ಇಂತಹವನ್ನು ಈಗ ದಿವಾಳಿತನದತ್ತ ಹೋಗುತ್ತಿರುವ ಪಾಕಿಸ್ತಾನದಲ್ಲಿ ಹಸಿವಿನಿಂದ ನರಳಲು ಕಳುಹಿಸುವುದೇ ಯೋಗ್ಯ ಶಿಕ್ಷೆಯಾಗಲಿದೆ !
ಕಳೆದ ೯ ವರ್ಷಗಳಿಂದ ಓರ್ವ ನುಸುಳುಕೋರ ಭಾರತದೊಳಗೆ ನುಗ್ಗಿ ನಿರಾಯಾಸವಾಗಿ ವಾಸಿಸುತ್ತಾನೆ, ನೌಕರಿ ಮಾಡುತ್ತಾನೆ, ವಿವಾಹವಾಗುತ್ತಾನೆ. ಆದರೂ ಭಾರತೀಯ ಸುರಕ್ಷಾ ವ್ಯವಸ್ಥೆಗೆ ಅದರ ಸುಳಿವು ಸಿಗುವುದಿಲ್ಲ, ಇದು ನಾಚಿಕೆಗೇಡು !