೩ ಮುಸಲ್ಮಾನರ ಬಂಧನಪಾಕಿಸ್ತಾನದ ಜೊತೆ ನಂಟಿರುವ ಸಂದೇಹ |

ಮುಜಪ್ಪರಪುರ (ಬಿಹಾರ) – ಪೊಲೀಸರು ಇಲ್ಲಿಯ ಮಹಮ್ಮದ್ ಜಾವೇದನ ಮನೆಯಿಂದ ೩ ಟೈಮ್ ಬಾಂಬ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿಸಿರುವ ೩ ಆರೋಪಿಗಳು ಪಾಕಿಸ್ತಾನದೊಂದಿಗೆ ನಂಟಿರುವುದು ಬೆಳಕಿಗೆ ಬಂದಿದೆ. ಈ ಆರೋಪಿಗಳು ಯೂಟ್ಯೂಬ್ ವಿಡಿಯೋ ನೋಡಿ ಬಾಂಬ್ ತಯಾರಿಸಿದ್ದರು. ಜಾವೇದ ಇವನ ಜೊತೆಗಾರ ಬುಲಂದಶಹರ ಮಹಮ್ಮದ್ ಶಮಿ ಮತ್ತು ಇನ್ನೊಬ್ಬನು ಬಾಂಬ್ ತಯಾರಿಸುವುದಕ್ಕಾಗಿ ಜಾರ್ಖಂಡಿನಿಂದ ಬ್ಯಾಟರಿ ಹಾಗೂ ಬಂಗಾಲದಿಂದ ತಂತಿ ಖರೀದಿಸಿದ್ದನು. ಹಾಗೂ ಬಾಂಬ್ ಗಾಗಿ ಬೇಕಾಗುವ ಚಿಕ್ಕ ಗಡಿಯಾರ ಮುಜಫ್ಫರನಗರದಲ್ಲಿ ಖರೀದಿಸಿದ್ದನು. ಬಾಂಬ್ ತಯಾರಿಕೆಯ ಹಿಂದಿನ ಉದ್ದೇಶ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಈ ಪ್ರಕರಣದಲ್ಲಿ ಜಾವೇದನ ಸಹೋದರ ಪರಾರಿಯಾಗಿದ್ದು ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.
3 time bombs recovered in Bihar’s Muzaffarpur, three held https://t.co/fbeYpRwo7f
— TOI Patna (@TOIPatna) February 11, 2023
ಈ ಮೂವರಲ್ಲಿ ಒಬ್ಬನ ಬಳಿ ಪಾಕಿಸ್ತಾನದ ಸಂಚಾರ ವಾಣಿಯ ಸಂಖ್ಯೆ ಸಿಕ್ಕಿದೆ. ಹಾಗೂ ಜಾವೇದ ಕಾಶ್ಮೀರಕ್ಕೆ ಹೋಗಿ ಬಂದಿರುವ ಮಾಹಿತಿ ಕೂಡ ಸಿಕ್ಕಿದೆ. ಜಾವೇದನ ಸಂಚಾರ ವಾಣಿಯಲ್ಲಿ ಬೆಂದಿರುವ ಯುವಕನ ಒಂದು ಛಾಯಾಚಿತ್ರ ದೊರೆತಿದೆ. ಬಾಂಬ್ ತಯಾರಿಸುವಾಗ ಸ್ಪೋಟದಲ್ಲಿ ಈ ಯುವಕ ಸುಟ್ಟಿರಬಹುದು ಎಂದು ಪೊಲೀಸರಿಗೆ ಅನುಮಾನವಿದೆ.
ಸಂಪಾದಕರ ನಿಲುವುಇಂತಹ ಪ್ರಕರಣದಲ್ಲಿ ಹಿಂದುಗಳನ್ನು ಬಂಧಿಸಿದ್ದರೆ ಆಗ ಅದು ಅಂತರ್ರಾಷ್ಟ್ರೀಯ ವಾರ್ತೆ ಆಗುತ್ತಿತ್ತು ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.