ಛತ್ತಿಸ್ ಗಡದಲ್ಲಿ ಮತ್ತೆ ನಡೆದಿರುವ ಮಾವೋವಾದಿ ದಾಳಿಯಲ್ಲಿ ೩ ಪೊಲೀಸರ ಸಾವು !
ಮಾವೋವಾದಿಗಳನ್ನು ಬೇರು ಸಹಿತ ನಾಶ ಮಾಡುವುದಕ್ಕೆ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಪ್ರಯತ್ನ ಮಾಡುವುದು ಅವಶ್ಯಕ !
ಮಾವೋವಾದಿಗಳನ್ನು ಬೇರು ಸಹಿತ ನಾಶ ಮಾಡುವುದಕ್ಕೆ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಪ್ರಯತ್ನ ಮಾಡುವುದು ಅವಶ್ಯಕ !
ಕುಖ್ಯಾತ ರೌಡಿ ಆತೀಕ ಅಹಮದ್ ಸಹಿತ ೭ ಜನರ ಮೇಲೆ ದೂರು !
ಆತಿಕ್ ನ ಪತ್ನಿ ಮತ್ತು ಮಕ್ಕಳು ಸಹಭಾಗಿ
ಖಲಿಸ್ತಾನದ ಎದುರಿಗೆ ಮಂಡಿಯೂರಿದ ಆಮ ಆದ್ಮಿ ಪಕ್ಷದ ಸರಕಾರದ ಪಂಜಾಬ ಪೊಲೀಸರು !
ಸರಕಾರದಿಂದ ಇಂತಹವರಿಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸಿದರೆ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಬೀಳುವುದು !
ಅರುಣಾಚಲ ಪ್ರದೇಶದ ಪೊಲೀಸರು ನಾಗಾ ಬಂಡುಕೋರರ ಸ್ಥಳದ ಮೇಲೆ ದಾಳಿ ನಡೆಸಿ ನಾಶಪಡಿಸಿದರು.
ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಮಿರಪುರ ಖಾಸ್ ಜಿಲ್ಲೆಯಲ್ಲಿನ ನೌಕೋಟ್ ನಲ್ಲಿ ಓರ್ವ ೧೭ ವರ್ಷದ ಹಿಂದೂ ಹುಡುಗಿಯನ್ನು ಮುಸಲ್ಮಾನರು ಅಪಹರಿಸಿರುವ ಘಟನೆ ನಡೆದಿದೆ.
ಒಂದು ಅಪರಾಧದ ತೀರ್ಪು ನೀಡಲು ೨೦ ವರ್ಷ ಬೇಕಾಗುವುದು, ಹಾಗಾದರೆ ಇದನ್ನು ನ್ಯಾಯ ಅನ್ನುವುದೇ ?
” ವಾರಿಸ್ ಪಂಜಾಬ ದೆ ” ಈ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಅಮೃತಪಾಲಸಿಂಹ ಇವನ ಸಹಚರನನ್ನು ಬಿಡುಗಡೆಗೊಳಿಸಬೇಕೆಂಬ ಬೇಡಿಕೆ !
ದೆಹಲಿ ಪೊಲೀಸರು ಗೋಹತ್ಯೆ ನಡೆದ ಪ್ರಕರಣದಲ್ಲಿ ಅಫ್ತಾಬ ಹೆಸರಿನ 22 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಹಾಗೆಯೇ ಘಟನಾಸ್ಥಳದಿಂದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಅಫ್ತಾಬ ಮತ್ತು ಅವನ ಸಹಚರ ಅಕ್ರಮ, ಸಲೀಮ,ಮಾರುಫ, ಅಲ್ತಾಮಸ ಇವರು ಒಂದು ದೇವಸ್ಥಾನದ ಹತ್ತಿರ ಇರುವ ಮುಕ್ತ ಸ್ಥಳದಲ್ಲಿ ಗೋಹತ್ಯೆ ಮಾಡಿದ್ದರು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಹಿಂದೂಗಳ ವಿರುದ್ಧ ಗಂಡಸ್ತನ ತೋರಿಸಿ ಮುಸಲ್ಮಾನರ ಮತಗಳಿಸಲು ಪ್ರಯತ್ನಿಸುತ್ತಿದೆ ಎಂದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ !