ಪತ್ನಿಯ ಜೊತೆಗೆ ಅಶ್ಲೀಲ ಸಂವಾದ ಹಾಗೂ ಅಪ್ರಾಪ್ತ ಹುಡುಗಿಯ ಜೊತೆ ಅನೈಸರ್ಗಿಕ ಶಾರೀರಿಕ ಸಂಬಂಧ !

ಡೆಹ್ರಾಡೂನ್ ( ಉತ್ತರಾಖಂಡ) – ಒಂದು ಗಾಯನದ ಅಪ್ ಮೂಲಕ ಸ್ನೇಹ ಬೇಳಸಿರುವ ಮುಸಲ್ಮಾನ ಯುವಕನು ಓರ್ವ ಸೇನಾಧಿಕಾರಿಯ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಮುಸಲ್ಮಾನ ಯುವಕನು ಸೇನಾಧಿಕಾರಿಯ ಪತ್ನಿಯ ಜೊತೆ ಅಶ್ಲೀಲ ಸಂವಾದ ನಡೆಸಿದ್ದು, ಅಪ್ರಾಪ್ತ ಹುಡುಗಿಯ ಜೊತೆ ಅನೈಸರ್ಗಿಕ ಶಾರೀರಿಕ ಸಂಬಂಧ ಇಟ್ಟುಕೊಂಡಿರುವ ಆರೋಪವಿದೆ. ಇಷ್ಟೇ ಅಲ್ಲ, ಆರೋಪಿಯು ಸೇನಾಧಿಕಾರಿಯ ಹುಡುಗಿಗೆ ಮತಾಂತರ ಆಗಲು ಅನಿವಾರ್ಯಗೊಳಸಿದ್ದಾನೆ. ಈ ಪ್ರಕರಣದಿಂದ ಅಸಮಾಧಾನಗೊಂಡಿರುವ ಸೇನಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ವೀರ ಆಲಮ್ ಎಂದು ಆ ಆರೋಪಿಯ ಹೆಸರು ಆಗಿದ್ದು ಅವನು ಬಿಹಾರದ ಇಸ್ಲಾಂ ಕಾಲನಿಯ ನಿವಾಸಿಯಾಗಿದ್ದಾನೆ.
उत्तराखंड : सैन्य अधिकारी की पत्नी से सिंगिंग एप से दोस्ती कर घर पहुंचा मुस्लिम https://t.co/DH7rHXOxwP
— चम्पावत खबर (@naveen_deopa) February 19, 2023
ಸಂಪಾದಕರ ನಿಲುವು* ಸರಕಾರದಿಂದ ಇಂತಹವರಿಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸಿದರೆ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಬೀಳುವುದು ! |
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !