ಅರುಣಾಚಲ ಪ್ರದೇಶದಲ್ಲಿ ನಾಗಾ ಬಂಡುಕೋರರ ಸ್ಥಳದ ಮೇಲೆ ದಾಳಿ- ಶಸ್ತ್ರಾಸ್ತ್ರಗಳು ವಶಕ್ಕೆ

ಇಟಾನಗರ(ಅರುಣಾಚಲ ಪ್ರದೇಶ)- ಅರುಣಾಚಲ ಪ್ರದೇಶದ ಪೊಲೀಸರು ನಾಗಾ ಬಂಡುಕೋರರ ಸ್ಥಳದ ಮೇಲೆ ದಾಳಿ ನಡೆಸಿ ನಾಶಪಡಿಸಿದರು. ಭಾರತ- ಮ್ಯಾನಮಾರ ಸೀಮೆಯ ಹತ್ತಿರ ಚಾಂಗಲಾಂಗ ಜಿಲ್ಲೆಯ `ಈಸ್ಟರ್ನ ನಾಗಾ ನ್ಯಾಶನಲ ಗವರ್ನಮೆಂಟ’ ಸ್ಥಳದಿಂದ ಪೊಲೀಸರು ಶಸ್ತ್ರಾಸ್ತ್ರಗಳು ಶಸ್ತ್ರಗಳನ್ನು ವಶಕ್ಕೆ ಪಡಿಸಿಕೊಂಡರು.