ಪುಣೆಯಲ್ಲಿ ಬಂಧಿಸಲಾದ ೨ ಭಯೋತ್ಪಾದಕರು ಪುಣೆ, ಸಾತಾರ ಮತ್ತು ಕೊಲ್ಲಾಪುರದ ಅರಣ್ಯದಲ್ಲಿ ಬಾಂಬ್ ಸ್ಪೋಟದ ಪರೀಕ್ಷಣೆ ನಡೆಸಿರುವುದು ಬಹಿರಂಗ !

ಕೊಥರುಡ್ ಪೊಲೀಸರು ಬಂಧಿಸಿರುವ ೨ ಭಯೋತ್ಪಾದಕರು ಪುಣೆ, ಸಾತಾರಾ ಮತ್ತು ಕೊಲ್ಲಾಪುರದ ಅರಣ್ಯದಲ್ಲಿ ಬಾಂಬ್ ಸ್ಪೋಟದ ಪರೀಕ್ಷಣೆ ನಡೆಸಿರುವುದು ಉಗ್ರ ನಿಗ್ರಹ ದಳದಿಂದ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿರುವ ವರದಿಯಿಂದ ಸ್ಪಷ್ಟವಾಗಿದೆ.

ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಹುಡುಗಿ ಮತ್ತು ಯುವಕನ ಹತ್ಯೆ

ಪಾಕಿಸ್ತಾನದ ಸಿಂಧ ಪ್ರಾಂತ್ಯದ ರಾಜೋಖಾನೈ ಪ್ರದೇಶದ ಹಿಂದೂ ದೇವಾಲಯದಲ್ಲಿ ೭ ವರ್ಷದ ಹಿಂದೂ ಬಾಲಕಿಯ ಶವ ಪತ್ತೆಯಾಗಿದೆ. ಜುಲೈ ೨೩ ರ ಸಂಜೆಯಿಂದ ಆಕೆ ಕಾಣೆಯಾಗಿದ್ದಳು,

ಸುಲಿಗೆಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ‘ವಾಟ್ಸಾಪ್’ ಮೂಲಕ ೫೦ ಲಕ್ಷ ರೂಪಾಯಿಗಳ ಸುಲಿಗೆಗಾಗಿ ಜೀವ ಬೆದರಿಕೆ ಹಾಕಲಾಗಿದೆ.

ಸೀತಾಪುರ (ಉತ್ತರಪ್ರದೇಶ)ದಲ್ಲಿ 3 ಮತಾಂಧ ಮುಸಲ್ಮಾನರಿಂದ ಹಿಂದೂ ಯುವಕನ ಹತ್ಯೆ !

ಇಂತಹ ಮತಾಂಧರಿಗೆ ಗಲ್ಲು ಶಿಕ್ಷೆಯಾಗುವಂತೆ ಉತ್ತರಪ್ರದೇಶದ ಭಾಜಪ ಸರಕಾರ ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಬರೇಲಿ (ಉತ್ತರಪ್ರದೇಶ) ಕಾವಡ ಯಾತ್ರಿಕರ ಮೇಲೆ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ನಗರಸೇವಕ ಉಸ್ಮಾನ ಅಲ್ವಿ ಬಂಧನ !

ಕಲ್ಲು ತೂರಾಟ ಮಾಡುವ ಮಸೀದಿಗಳ ಮೇಲೆ ಉತ್ತರ ಪ್ರದೇಶ ಸರಕಾರ ಬುಲ್ಡೋಜರ ಮೂಲಕ ಕ್ರಮ ಜರುಗಿಸುವುದೇ ? ಎದು ಕಾನೂನು ಪ್ರೇಮಿ ಜನರು ಪ್ರಶ್ನೆ ಕೇಳಿದರೆ ಆಶ್ಚರ್ಯ ಪಡಬಾರದು !

ಚೀನಾಗಾಗಿ ಬೇಹುಗಾರಿಕೆ ಮಾಡುತ್ತಿದ್ದ ಕೆನಡಾದ ಮಾಜಿ ಅಧಿಕಾರಿಯ ಬಂಧನ

ಜಗತ್ತಿನ ಅನೇಕ ಪ್ರಮುಖ ದೇಶಗಳಲ್ಲಿ ಚೀನಾದ ಇಂತಹ ಕೃತ್ಯ ನಡೆಯುತ್ತಿದ್ದು, ಅದು ಕೇವಲ ಭಾರತಕ್ಕಾಗಿ ಮಾತ್ರವಲ್ಲ, ವಿಶ್ವಕ್ಕೆ ಅಪಾಯಕಾರಿಯಾಗಿದೆ. ಇದು ಸತ್ಯ !

ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿವಾಸಕ್ಕೆ ಚಾಕು ಹಿಡಿದು ನುಗ್ಗಿದ ನೂರ ಆಲಂ ಬಂಧನ

ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಚಾಕು ಮತ್ತು ಇತರೆ ಮಾರಕಾಸ್ತ್ರಗಳೊಂದಿಗೆ ನುಗ್ಗಲು ಪ್ರಯತ್ನಿಸಿದ ನೂರ ಅಲಂ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.