ಫತೇಹಪುರ್ (ಉತ್ತರಪ್ರದೇಶ) ದಲ್ಲಿ ಆಘಾತಕಾರಿ ಘಟನೆ !

ಫತೇಹಪುರ (ಉತ್ತರಪ್ರದೇಶ) – ಇಲ್ಲಿ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ ರಿಯಾಝ ತನ್ನ ಸಹೋದರಿಯ ಶಿರಚ್ಛೇದ ಮಾಡಿ ಹತ್ಯೆ ಮಾಡಿದನು. ಸಹೋದರಿಯು ಚಾಂದಬಾಬು ಹೆಸರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಕೆಲವು ದಿನಗಳ ಹಿಂದೆ ಅವಳು ಅವನೊಂದಿಗೆ ಓಡಿ ಹೋಗಿದ್ದಳು. ಕುಟುಂಬದವರು ಪೊಲೀಸರಲ್ಲಿ ದೂರು ದಾಖಲಿಸಿದಾಗ ಪೊಲೀಸರು ಚಾಂದಬಾಬುವನ್ನು ಪತ್ತೆಹಚ್ಚಿ ಬಂಧಿಸಿದರು ಮತ್ತು ಹುಡುಗಿಯನ್ನು ಕುಟುಂಬದವರಿಗೆ ಒಪ್ಪಿಸಿದರು. ತದನಂತರ ರಿಯಾಝ ಮತ್ತು ಆಕೆಯ ನಡುವೆ ನಡೆದ ಜಗಳವು ವಿಕೋಪಕ್ಕೆ ಹೋಗಿ ರಿಯಾಝನು ಆಕೆಯ ಶಿರಚ್ಛೇದಗೊಳಿಸಿ ತಲೆಯನ್ನು ಪೊಲೀಸ ಠಾಣೆಗೆ ಒಯ್ದನು. ಪೊಲೀಸರು ರಿಯಾಝನನ್ನು ಬಂಧಿಸಿದ್ದಾರೆ.
Shocker from UP: Man beheads sister, walks with severed head to police station
https://t.co/EMta6vpOcS pic.twitter.com/BZbGVUyB5E— The Times Of India (@timesofindia) July 21, 2023
ಸಂಪಾದಕರ ನಿಲುವುಇಂತಹವರಿಗೆ ಶರಿಯತ್ ಅನುಸಾರ ತಲೆಯಿಂದ ಸೊಂಟದವರೆಗೆ ಹೂಳಿ ಕಲ್ಲಿನಿಂದ ಚಚ್ಚಿ ಸಾಯಿಸುವ ಶಿಕ್ಷೆಯನ್ನು ನೀಡುವಂತೆ ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬಾರದು ! |
‘ಹಿಂದೂಗಳನ್ನು ವಿಭಜಿಸಲು ಬೇರೆ ದಾರಿ ಹುಡುಕಬೇಕಾಗಿದೆಯೆಂತೆ!’ – Maulana Sajjad Nomani
Telegram App Ban : ‘ಟೆಲಿಗ್ರಾಂ’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧ ಮುಂದುವರಿಕೆ! – ದೆಹಲಿ ಹೈಕೋರ್ಟ್
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ ಅವರಿಗೆ ‘ರಾಧಾ-ಕೃಷ್ಣ’ ಕುರಿತು ಸಿನಿಮಾ ಮಾಡುವ ಆಸೆ!
ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft