ದೂರು ದಾಖಲಿಸಿಕೊಳ್ಳಲು ವಿಳಂಬವಾಗಿರುವುದು ಸ್ಪಷ್ಟ ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯವು ಈ ಸಮಯದಲ್ಲಿ, ಮೇ ೪ ರಂದು ಮಣಿಪುರದಲ್ಲಿ ೨ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ತೆಗೆದಿರುವ ಘಟನೆಯ ೨ ತಿಂಗಳ ನಂತರ ಎಂದರೆ ಜುಲೈ ೭ ರಂದು ದೂರ ದಾಖಲಿಸಿರುವುದು ಸ್ಪಷ್ಟವಾಗಿದೆ.

ನುಹ್ (ಹರಿಯಾಣ) ನಲ್ಲಿ ಮತಾಂಧ ಮುಸಲ್ಮಾನರ ದಾಳಿಯಲ್ಲಿ 4 ಹಿಂದೂಗಳ ಹತ್ಯೆ !

ನೂಹ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಮತಾಂಧ ಮುಸ್ಲಿಮರು ಅತ್ಯಂತ ಯೋಜನಾಬದ್ಧವಾಗಿ ಹಿಂದೂಗಳ ಹತ್ಯೆ ಮಾಡುತ್ತಾರೆ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಅಲ್ಲಿ ಹಿಂದೂಗಳ ರಕ್ಷಣೆಯಾಗುವುದು ಅಪೇಕ್ಷಿತವಿದೆ !

ಕ್ರೈಸ್ತ ಕುಕಿ ಭಯೋತ್ಪಾದಕರಿಂದ ಪ್ರತಿದಿನ ಹಿಂದೂ ಮೈತೆಯಿ ಜನಾಂಗದ ಮೇಲೆ ಗುಂಡಿನದಾಳಿ !

ಕ್ರೈಸ್ತ ಕುಕಿ ಭಯೋತ್ಪಾದಕ ಮತ್ತು ಹಿಂದೂ ಮೈತೆಯಿ ಇವರಲ್ಲಿ ೩ ತಿಂಗಳಿಂದ ನಡೆಯುತ್ತಿರುವ ಸಂಘರ್ಷ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಗ್ರಾಮದಲ್ಲಿನ ತಥಾ ಕಥಿತ ರಕ್ಷಕ ಇರುವ ಕುಕಿ ಭಯೋತ್ಪಾದಕರು ಮೈತೆಯಿ ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ.

ಕೋಲಕಾತಾದಲ್ಲಿ ಸರಾಯಿ ಕೊಳ್ಳುವಾಗ 5 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕಾಗಿ ಥಳಿತ, ಓರ್ವ ಸಾವು!

ಲ್ಲಿನ ಗರಿಯಾಹಟ ರಸ್ತೆಯಲ್ಲಿರುವ ಮಧ್ಯದಂಗಡಿಯಲ್ಲಿ 5 ರೂಪಾಯಿ ಕಡಿಮೆ ನೀಡಿದ್ದರಿಂದ ಒಬ್ಬ ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಲಾಯಿತು. ಇದರಲ್ಲಿ ಆ ವ್ಯಕ್ತಿಯ ತಲೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದ್ಯೊಯಲಾಯಿತು ಅಲ್ಲಿ ಆತ ಸಾವನ್ನಪ್ಪಿದ್ದಾನೆ.

ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟ ಪ್ರಕರಣ : ಇಸ್ಲಾಮಿಕ್ ಸ್ಟೇಟ್ ನ ಕೈವಾಡ !

ಪಾಕಿಸ್ತಾನವು ಭಯೋತ್ಪಾದನೆ ಪೋಷಿಸಿತು. ಆದ್ದರಿಂದ ಅವರು ಏನು ಬಿತ್ತಿದ್ದರೋ ಅದೇ ಈಗ ಬೆಳೆಯುತ್ತದೆ, ಹೇಗೆ ಯಾರಿಗಾದರೂ ಅನಿಸಿದರೆ ತಪ್ಪೇನಿಲ್ಲ !

ಮುಸಲ್ಮಾನ ಬಹುಸಂಖ್ಯಾತ ನುಂಹ (ಹರಿಯಾಣ)ನಲ್ಲಿ ಕೇಸರಿ ಯಾತ್ರೆಯ ಮೇಲೆ ಮುಸಲ್ಮಾನರಿಂದ ಕಲ್ಲು ತೂರಾಟ : ಕೆಲವು ಜನರಿಗೆ ಗಾಯ

ಹರಿಯಾಣದಲ್ಲಿ ಮುಸಲ್ಮಾನ ಬಹುಸಂಖ್ಯಾತ ನುಂಹ ಜಿಲ್ಲೆಯಲ್ಲಿನ ಹಿಂದೂ ಸಂಘಟನೆಯಿಂದ ನಡೆಸಿರುವ ಕೇಸರಿ ಯಾತ್ರೆಯ ಮೇಲೆ ಮುಸಲ್ಮಾನರು ಮನೆಯ ಛಾವಣಿಯಿಂದ ಬೃಹತ್ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದರು.

ದೆಹಲಿಯಲ್ಲಿ ಮೊಹರಂನ ಮೆರವಣಿಗೆಯಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ

ಪೊಲೀಸರು ಈಗ ಹಿಂಸಾಚಾರಿ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅವರ ಕಾನೂನ ಬಾಹಿರ ಮನೆಗಳನ್ನು ನೆಲೆಸಮ ಮಾಡುಲು ಆರಂಭಿಸಿದರೆ. ಇದೇ ಜಾತ್ಯತೀತರು ಅದನ್ನು ವಿರೋಧಿಸಲು ಮುಂದೆ ಬರುತ್ತಾರೆ !

ಕುಖ್ಯಾತ ನಕ್ಸಲೀಯ ‘ಬಿಟ್ಲು’ ಸ್ಮಾರಕ ಧ್ವಂಸ !

ನಕ್ಸಲ್ ಸಪ್ತಾಹದ ಹಿನ್ನಲೆಯಲ್ಲಿ ಗಡಚಿರೋಲಿ ಪೋಲೀಸರ ಒಂದು ತುಕಡಿಯು ಕುಖ್ಯಾತ ನಕ್ಸಲ ‘ಬಿಟ್ಲು’ ಸ್ಮಾರಕವನ್ನು ಧ್ವಂಸಗೊಳಿಸಿ ನಕ್ಸಲವಾದಿಗಳಿಗೆ ಪ್ರತ್ಯುತ್ತರ ನೀಡಿದೆ. ಈ ಸ್ಮಾರಕವನ್ನು ನಕ್ಸಲೀಯರು ನಿರ್ಮಿಸಿದ್ದರು.

ಕಳೆದ ೫ ವರ್ಷಗಳಲ್ಲಿ ದೇಶದ ೨ ಲಕ್ಷ ೭೫ ಸಾವಿರ ಮಕ್ಕಳು ನಾಪತ್ತೆ !

ಕೇಂದ್ರ ಸರಕಾರದ ವರದಿಯ ಪ್ರಕಾರ ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ 2 ಲಕ್ಷ ೭೫ ಸಾವಿರದ ೧೨೫ ಮಕ್ಕಳು ನಾಪತ್ತೆಯಾಗಿದ್ದಾರೆ. ಇದರಲ್ಲಿ 2 ಲಕ್ಷ ೪೦ ಸಾವಿರ ಮಕ್ಕಳು ದೊರೆತಿದ್ದಾರೆ. ನಾಪತ್ತೆಯಾದ ಮಕ್ಕಳಲ್ಲಿ ಹುಡುಗಿಯರ ಸಂಖ್ಯೆ ಹೆಚ್ಚಾಗಿದೆ.

ಕೇಂದ್ರ ಸಚಿವರಿಗೆ ಅಶ್ಲೀಲ ʼವಿಡಿಯೋ ಕರೆʼ ಮಾಡಿ ಸುಲಿಗೆಗೆ ಯತ್ನಿಸಿದ ಮತಾಂಧರ ಬಂಧನ!

ಕೇಂದ್ರ ಸಚಿವ ಪ್ರಲ್ಲಾದ್‌ ಪಟೇಲ್ ಗೆ ಅಶ್ಲೀಲ ʼವಿಡಿಯೋ ಕರೆʼ ಮಾಡಿ ಅವರಿಂದ ಸುಲಿಗೆಗೆ ಯತ್ನಿಸಿದ ಮೊಹಮ್ಮದ್‌ ವಕೀಲ್‌ ಮತ್ತು ಮೊಹಮ್ಮದ್‌ ಸಾಹಿಬ್‌ ಎಂಬ ಇಬ್ಬರು ವ್ಯಕ್ತಿಗಳನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ.