ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಇದುವರೆಗೂ ಬಂಧಿಸಲಾಗಿಲ್ಲ !
ಕಳೆದ 24 ಗಂಟೆಗಳಿಂದ ಪಾಕಿಸ್ತಾನ ಪೊಲೀಸರು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಲಾಹೋರದ ಜಮಾನ ಪಾರ್ಕನಲ್ಲಿ ಇಮ್ರಾನ ಖಾನರ ಬಂಧನಕ್ಕಾಗಿ ತಲುಪಿದ್ದಾರೆ
ಕಳೆದ 24 ಗಂಟೆಗಳಿಂದ ಪಾಕಿಸ್ತಾನ ಪೊಲೀಸರು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಲಾಹೋರದ ಜಮಾನ ಪಾರ್ಕನಲ್ಲಿ ಇಮ್ರಾನ ಖಾನರ ಬಂಧನಕ್ಕಾಗಿ ತಲುಪಿದ್ದಾರೆ
ಪಾಕಿಸ್ತಾನ ಅಣುಬಾಂಬ್ ತಯಾರಿಸಲು ಬೇಕಾದ ಫಾರ್ಮುಲಾ ಮತ್ತು ಅದಕ್ಕೆ ಬೇಕಾಗುವ ಪ್ಲುಟೋನಿಯಮ್ನ್ನು ಕದ್ದು ತಂದಿತ್ತು. ಆದುದರಿಂದ ಪಾಕಿಸ್ತಾನ ಇಂತಹ ಅಣುಬಾಂಬ್‌ಗಳನ್ನು ಮಾರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐ.ಎಂ.ಎಫ್.’ ಗೆ) ಪಾಕಿಸ್ತಾನದ ಮೇಲಿನ ವಿಶ್ವಾಸವಿಲ್ಲ ಎಂದು ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಮಿಫ್ತಾಹ ಇಸ್ಲಾಯಿಲ್ ಇವರು ಹೇಳಿಕೆ ನೀಡಿದ್ದಾರೆ.
ಗ್ರಾಮದ ಮೇಘಾವರ ಸಮುದಾಯದ ಹಿಂದೂಗಳು ಪೊಲೀಸ್ ಠಾಣೆ ಪರಿಸರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಜನರು ಮುಸ್ಲಿಮರ ವಿರುದ್ಧ ದೂರು ನೀಡಲು ಪ್ರಯತ್ನಿಸಿದರು; ಆದರೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ.
ಪಾಕಿಸ್ತಾನದ ಜನರು ಹಿಂದೂವಿರೋಧಿ ಮತ್ತು ಭಾರತವಿರೋಧಿಗಳಾಗಲು ಇದೊಂದು ಕಾರಣವಿದೆ. ಪಾಕಿಸ್ತಾನದ ಜೊತೆ ಸ್ನೇಹ ಬೆಳೆಸಲು ಬಯಸುವ ಭಾರತದ ಪಾಕಿಸ್ತಾನಪ್ರಿಯರು ಈ ಬಗ್ಗೆ ಏನು ಹೇಳುತ್ತಾರೆ?
ಪಾಕಿಸ್ತಾನ ಸರಕಾರವು ಮಾರ್ಚ 23 ರಂದು ಆಚರಿಸುವ `ನ್ಯಾಶನಲ್ ಡೇ ಪರೇಡ’ ರಾಷ್ಟ್ರಪತಿ ಭವನದ ಹಸಿರು ಹಾಸಿನ ಮೇಲೆ ಆಯೋಜಿಸಲು ನಿರ್ಣಯಿಸಲಾಗಿದೆ. ಈ ಪರೇಡ ಕೇವಲ ಪ್ರತಿಕೃತಿಯ ರೂಪದಲ್ಲಿ ಇರಲಿದೆ.
ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನದ ಮೇಲೆ ಟೀಕಾಸ್ತ್ರ
ಈ ಸಮಯದಲ್ಲಿ ಮೆರವಣಿಗೆಯಲ್ಲಿದ್ದ ಮಹಿಳೆಯರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. ಈ ಘಟನೆಯು ಇಲ್ಲಿನ ಪ್ರೆಸ್ ಕ್ಲಬ್‌ನ ಬಳಿ ನಡೆದಿದೆ.
ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಯುವತಿಯರ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಪಾಕಿಸ್ತಾನಿ ನಾಗರಿಕರು ಆರ್ಮಸ್ಟರಡ್ಯಾಮ್ಸ ಆಂದೋಲನವನ್ನು ನಡೆಸಿದರು.
ಪಾಕಿಸ್ತಾನದಲ್ಲಿ ಧರ್ಮದೇವ ರಾಠಿ (ವಯಸ್ಸು 60 ವರ್ಷ) ಈ ಹಿಂದೂ ವೈದ್ಯನ ಹತ್ಯೆ ಮಾಡಲಾಗಿದೆ. ಅವರ ವಾಹನಚಾಲಕ ಹನೀಫ ಲಘಾರಿ ಈ ಹತ್ಯೆ ಮಾಡಿದ್ದಾನೆ. ಈ ಹತ್ಯೆಯ ಸಮಯದಲ್ಲಿ ರಾಠಿಯವರ ಅಡುಗೆಯವ ದಿಲೀಪ ಠಾಕೂಕ ಕೂಡ ಗಾಯಗೊಂಡಿದ್ದಾನೆ.