ಇಮ್ರಾನ ಖಾನರ ಪಕ್ಷವನ್ನು ನಿರ್ಬಂಧಿಸುವ ವಿಚಾರದಲ್ಲಿ ಪಾಕಿಸ್ತಾನದ ಸರಕಾರ !
ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫರ ಸರಕಾರವು ಮಾಜಿ ಪ್ರಧಾನಿ ಇಮ್ರಾನ ಖಾನರ ‘ಪಾಕಿಸ್ತಾನ ತಹರೀಕ-ಎ-ಇಂಸಾಫ ಪಾರ್ಟಿ’ಯ ಮೇಲೆ ನಿರ್ಬಂಧ ಹೇರುವ ವಿಚಾರದಲ್ಲಿದೆ.
ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫರ ಸರಕಾರವು ಮಾಜಿ ಪ್ರಧಾನಿ ಇಮ್ರಾನ ಖಾನರ ‘ಪಾಕಿಸ್ತಾನ ತಹರೀಕ-ಎ-ಇಂಸಾಫ ಪಾರ್ಟಿ’ಯ ಮೇಲೆ ನಿರ್ಬಂಧ ಹೇರುವ ವಿಚಾರದಲ್ಲಿದೆ.
ಈ ಘಟನೆಯಿಂದ ಪಾಕಿಸ್ತಾನವು ಸಹಾಯ ಮಾಡುಲು ಯೋಗ್ಯವಿಲ್ಲ, ಎಂದು ಸಿಧ್ದವಾಗುತ್ತದೆ. ಇಂತಹ ಪಾಕಿಸ್ತಾನಕ್ಕೆ ಇನ್ನು ಮುಂದೆ ಸಹಾಯಮಾಡಬೇಕೇ ?, ಇದು ಭಾರತದ ಜೊತೆಗೆ ಇತರ ದೇಶಗಳು ನಿರ್ಧರಿಸಬೇಕು !
ನಾವು ಎಂದಿಗೂ ಪಾಕಿಸ್ತಾನದ ಜೊತೆಗೆ ವ್ಯಾಪಾರ ಸಂಬಂಧ ಮುರಿಯಲಿಲ್ಲ. ಇದರ ವಿರುಧ್ದ ಪಾಕಿಸ್ತಾನವೇ ಜಮ್ಮು-ಕಾಶ್ಮೀರದಲ್ಲಿನ ಕಮಳ ೩೭೦ ತಗೆದ ನಂತರ ಭಾರತದ ಜೊತೆ ವ್ಯಾಪಾರ ಸಂಬಂಧವನ್ನು ಮುರಿದಿದೆ, ಹೀಗೆ ಪಾಕಿಸ್ತಾನದಲ್ಲಿರುವ ಭಾರತದ ಉಚ್ಚಾಯುಕ್ತ ಸುರೇಶ ಕುಮಾರ ಇವರು ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಮೇಲಿನ ಮೊಕ್ಕದಮೆಯ ವಿಚಾರಣೆಯಗಾಗಿ ಇಸ್ಲಾಮಾಬಾದದ ನ್ಯಾಯಾಲಯಕ್ಕೆ ಹೋಗುತ್ತಿರುವಾಗ ಅವರನ್ನು ಟೋಲ್ ನಾಕಾದ ಹತ್ತಿರ ತಡೆಯಲಾಯಿತು.
ಪಾಕಿಸ್ತಾನದಲ್ಲಿ ಧರ್ಮದ ಬಗ್ಗೆ ಯಾವುದೇ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿರುವುದರಿಂದ ಸರಕಾರ ಈ ರೀತಿಯ ಆದೇಶ ನೀಡಲು ಸಾಧ್ಯ !
ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ತೆಗೆದುಕೊಳ್ಳುವಾಗ ಪರಮಾಣು ಸಂದರ್ಭದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.
‘ವಾರಿಸ ದೆ ಪಂಜಾಬ’ (ಪಂಜಾಬಿನ ವಾರಸುದಾರ) ಎಂಬ ಸಂಘಟನೆಯ ಪ್ರಮುಖ ಅಮೃತಪಾಲಸಿಂಹ ಖಲಿಸ್ತಾನಿಯಲ್ಲ. ಅವನಿಗೆ ಖಲಿಸ್ತಾನದ ಬಗ್ಗೆ ಏನೂ ತಿಳಿದಿಲ್ಲ; ಆದರೆ ಅವನು ಖಲಿಸ್ತಾನದ ಹೆಸರಿನಲ್ಲಿ ಬಹಳ ಹಣಗಳಿಸಿದ್ದಾನೆ.
ಒಂದು ವರದಿಯ ಪ್ರಕಾರ, ೨೦೦೭ ರಿಂದ ೨೦೨೨ ವರೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೧೪ ಸಾವಿರದ ೧೨೦ ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದಲ್ಲಿನ ಅಪಘಾನಿಸ್ತಾನದ ಗಡಿ ಭಾಗದಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚಾಗಿ ಘಟಿಸಿವೆ.
ಪಾಕಿಸ್ತಾನದ ಮೂಲತಾನನಿಂದ ಹರಿದ್ವಾರಕ್ಕೆ ತನ್ನ ಪೂರ್ವಜರ ಅಸ್ತಿ ವಿಸರ್ಜನೆ ಮಾಡುವುದಕ್ಕಾಗಿ ಬಂದಿರುವ ಎರಡು ಹಿಂದೂ ಕುಟುಂಬದ ೨೨ ಸದಸ್ಯರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಿದ್ದಾರೆ.
ಭಾರತದಲ್ಲಿರುವ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ನುಸುಳುಕೋರರ ಬಳಿ ಆಧಾರಕಾರ್ಡ ಸಿಕ್ಕಿರುವ ಸಾವಿರಾರು ಪ್ರಕರಣಗಳು ಕಂಡು ಬಂದಿದ್ದರಿಂದ ಒಂದು ವೇಳೆ ಶೋಯೆಬ್ ಅಖ್ತರ ಅವರು ಈ ರೀತಿ ದಾವೆ ಮಾಡುತ್ತಿದ್ದರೆ, ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನು ಇಲ್ಲ !