ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ಪ್ರಶ್ನೆಯನ್ನು ಪ್ರಸ್ತಾಪಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ ಇವರನ್ನು ಭಾರತದಿಂದ ಛೀಮಾರಿ !

ಪಾಕಿಸ್ತಾನವು ಕಾಶ್ಮೀರ ಪ್ರಶ್ನೆಯನ್ನು ಜಗತ್ತಿನ ಎಲ್ಲಿಯೇ ಪ್ರಸ್ತಾಪಿಸಿದರೂ, ಅದಕ್ಕೆ ಇದೇ ರೀತಿ ಪ್ರತ್ಯುತ್ತರ ಸಿಗುತ್ತಿರುವುದು ಎನ್ನುವುದನ್ನು ಅವರು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು !

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ ಶರೀಫರು ಹೋಳಿಯ ಶುಭಾಶಯಗಳನ್ನು ನೀಡುವಾಗ ಹಣತೆಯ ಚಿತ್ರ ಟ್ವೀಟ !

‘ದೀಪಾವಳಿಯ ಸಮಯದಲ್ಲಿ ಹಣತೆಯನ್ನು ಹಚ್ಚಲಾಗುತ್ತದೆ, ಹೋಳಿಯ ಸಮಯದಲ್ಲಿ ಅಲ್ಲ’, ಎನ್ನುವ ಕಾರಣದಿಂದ ಅವರನ್ನು ಟೀಕಿಸಲಾಗುತ್ತಿದೆ.

ಹೋಳಿಯ ಶುಭಾಶಯ ನೀಡುವ ಪಾಕಿಸ್ತಾನಿ ಮುಸಲ್ಮಾನ ಕ್ರಿಕೆಟಪಟುಗೆ ಮುಸಲ್ಮಾನರಿಂದ ವಿರೋಧ !

ಈ ಟಿಕೆಯ ವಿರುದ್ಧ ಭಾರತದಲ್ಲಿನ ಜಾತ್ಯತೀತ, ಸರ್ವಧರ್ಮ ಸಮಭಾವದವರು, ಪ್ರಗತಿಪರ ಮುಸಲ್ಮಾನರು, ಅದರ ನಾಯಕರು, ಸಂಘಟನೆಗಳು ಈಗ ಮೌನ ಏಕೆ ? ಅಥವಾ ಅವರಿಗು ಕೂಡ ಹೀಗೆ ಅನಿಸುತ್ತದೆಯೇ ?

ದಿವಾಳಿಯ ಹೊಸ್ತಿಲಲ್ಲಿ ನಿಂತಿರುವ ಪಾಕಿಸ್ತಾನದ ಪ್ರಧಾನಿ ರಮಜಾನ್ ಸಮಯದಲ್ಲಿ ಗೋಧಿಹಿಟ್ಟನ್ನು ಉಚಿತವಾಗಿ ವಿತರಿಸಲಿದೆ !

ಮಾರ್ಚ 24 ರಿಂದ ರಮಜಾನ್ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಪಂಜಾಬ ಪ್ರಾಂತ್ಯದಲ್ಲಿ ಹಿಟ್ಟನ್ನು ವಿತರಿಸಲಿದ್ದಾರೆ.

ಕರಾಚಿ ವಿಶ್ವವಿದ್ಯಾಲಯದಲ್ಲಿಯೂ ಹೋಳಿ ಆಡುವ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ : ಕೆಲವು ವಿದ್ಯಾರ್ಥಿಗಳಿಗೆ ಗಾಯ

ಇಸ್ಲಾಮಿ ದೇಶದಲ್ಲಿ ಮುಸಲ್ಮಾನರ ‘ಸರ್ವಧರ್ಮ ಸಮಭಾವ’ ! ಈ ಕುರಿತು ಭಾರತದಲ್ಲಿನ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಎಂದೂ ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿರಿ !

ಪಾಕಿಸ್ತಾನದಲ್ಲಿ ಬಣ್ಣದೋಕುಳಿ ಆಡುವ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ : 15 ವಿದ್ಯಾರ್ಥಿಗಳಿಗೆ ಗಾಯ

ಪಾಕಿಸ್ತಾನದಲ್ಲಿರುವ ಕಟ್ಟಾವಾದಿ ಮುಸ್ಲಿಂ ಸಂಘಟನೆಯ ವಿದ್ಯಾರ್ಥಿಗಳು ಪಂಜಾಬ ವಿದ್ಯಾಪೀಠದಲ್ಲಿ ಬಣ್ಣದೋಕುಳಿ ಆಡುವ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದರು.

ಪಾಕಿಸ್ತಾನವು ಜನಸಂಖ್ಯೆಯನ್ನು ನಿಯಂತ್ರಿಸಿದ್ದರೆ, ಇಂದು ಪರಿಸ್ಥಿತಿ ಬರುತ್ತಿರಲಿಲ್ಲ !

ಪಾಕಿಸ್ತಾನದ ಮಾಜಿ ಹಣಕಾಸು ಸಚಿವರಿಂದ ಪಾಕಿಸ್ತಾನಕ್ಕೆ ಕಪಾಳಮೋಕ್ಷ !

ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಟರ್ಕಿಯಿಂದ ಕಾಶ್ಮೀರ ಪ್ರಶ್ನೆಯ ಬಗ್ಗೆ ಪಾಕಿಸ್ತಾನದ ‘ರಾಗಾ’ ಎಳೆದಿದೆ !

ಇದಕ್ಕೆ ಹೇಳುವುದು ನಾಯಿ ಬಾಲ ಯಾವಾಗಲೂ ಡೌಂಕೆ ಇರುತ್ತದೆ ಎಂದು ! ಭಾರತವು ಭೂಕಂಪದ ಸಮಯದಲ್ಲಿ ಟರ್ಕಿಗೆ ಸಹಾಯ ಮಾಡಿದರು ಕೂಡ ಅದು ಇನ್ನೂ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ ಇದು ಸ್ಪಷ್ಟವಾಗಿದೆ !

ಚೀನಾವು ಪಾಕಿಸ್ತಾನಕ್ಕೆ ಪುನಃ ನೀಡಲಿದೆ 4 ಸಾವಿರ ಕೋಟಿ ರೂಪಾಯಿ !

ಚೀನಾ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸಾಲ ನೀಡಲಿದೆಯೆಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ ದಾರ್ ಈ ಮಾಹಿತಿಯನ್ನು ನೀಡಿದ್ದಾರೆ. ದಾರ್ ತಮ್ಮ ಮಾತನ್ನು ಮುಂದುವರಿಸುತ್ತಾ, ಇಂಡಸ್ಟ್ರಿಯಲ್ ಅಂಡ್ ಕಮರ್ಶಿಯಲ್ ಬ್ಯಾಂಕ ಆಫ್ ಚೈನಾವು 4 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ನೀಡಲು ಒಪ್ಪಿದೆ.

ಪಾಕಿಸ್ತಾನದ ೨ ಭಾಗದಲ್ಲಿ ವಿಭಜಿಸುವ ಸಿದ್ಧತೆಯಲ್ಲಿ ‘ತೆಹರಿಕ-ಎ-ತಾಲಿಬಾನ್ ಪಾಕಿಸ್ತಾನ’ ಸಂಘಟನೆ ! – ಅಮೇರಿಕಾ

‘ತೆಹರಿಕ-ಎ-ತಾಲಿಬಾನ್ ಪಾಕಿಸ್ತಾನ’ (ಟಿಟಿಪಿ) ಈ ತಾಲಿಬಾನಿ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದ ೨ ಭಾಗವಾಗಿ ವಿಭಜಿಸುವ ಸಿದ್ಧತೆಯಲ್ಲಿದೆ, ಎಂದು ಅಮೆರಿಕ ಮಾಹಿತಿ ನೀಡಿದೆ.