ಇಸ್ಲಾಮಾಬಾದ – ಪಾಕಿಸ್ತಾನ ಸರಕಾರವು ಮಾರ್ಚ 23 ರಂದು ಆಚರಿಸುವ `ನ್ಯಾಶನಲ್ ಡೇ ಪರೇಡ’ ರಾಷ್ಟ್ರಪತಿ ಭವನದ ಹಸಿರು ಹಾಸಿನ ಮೇಲೆ ಆಯೋಜಿಸಲು ನಿರ್ಣಯಿಸಲಾಗಿದೆ. ಈ ಪರೇಡ ಕೇವಲ ಪ್ರತಿಕೃತಿಯ ರೂಪದಲ್ಲಿ ಇರಲಿದೆ. ಈ ಸಮಯದಲ್ಲಿ ಯಾವುದೇ ವಿದೇಶಿ ಅತಿಥಿಗಳನ್ನು ಆಮಂತ್ರಿಸಲಾಗುವುದಿಲ್ಲ. `ನ್ಯಾಶನಲ ಡೇ. ಪರೇಡ’ ನಲ್ಲಿ ಪಾಕಿಸ್ತಾನಿ ಸೈನ್ಯ ತನ್ನ ಸಾಮರ್ಥ್ಯವನ್ನು ತೋರಿಸುತ್ತಿತ್ತು.
पाकिस्तानी सेना ने हर साल 23 मार्च को पाकिस्तान के राष्ट्रीय दिवस पर होने वाली ‘नेशनल डे परेड’ को भी ‘सीमित’ करने का फैसला किया है.#Pakistan #PakistanEconomicCrisis #WorldNewshttps://t.co/F0XXMNk9KA
— ABP News (@ABPNews) March 10, 2023
1. ಕೆಲವು ದಿನಗಳ ಹಿಂದೆ ಪಾಕಿಸ್ತಾನ ಪ್ರಧಾನಮಂತ್ರಿ ಶಾಹಬಾಜ ಶರೀಫ ಇವರು ಸರಕಾರಿ ದುಂದುವೆಚ್ಚವನ್ನು ನಿಲ್ಲಿಸಲು ಅನೇಕ ದೊಡ್ಡ ನಿರ್ಣಯಗಳನ್ನು ತೆಗೆದುಕೊಂಡಿತ್ತು. ಶಾಹಬಾಜ ಇವರು, ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸರಕಾರ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲಿದೆಯೆಂದು ಇತ್ತಿಚೆಗೆ ಹೇಳಿದ್ದರು.
2. ಪಾಕಿಸ್ತಾನದ `ನ್ಯಾಶನಲ ಡೇ ಪರೇಡ’ ಕೆಲವು ಪ್ರಮಾಣದಲ್ಲಿ ಭಾರತದ ಗಣರಾಜ್ಯೋತ್ಸವ ದಿನಾಚರಣೆಯ ಪೆರೇಡನಂತೆಯೇ ಇರುತ್ತದೆ. ಪ್ರತಿವರ್ಷ ಮಾರ್ಚ 23 ರಂದು ಸಮಾರಂಭವನ್ನು ಇಸ್ಲಾಮಾಬಾದನ ಶಕರಪರಿಯಾ ಈ ಅತಿದೊಡ್ಡ ಮೈದಾನದಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳೆಂದು ವಿದೇಶದ ಜನಪ್ರಿಯ ಮುಖಂಡರನ್ನು ಆಮಂತ್ರಿಸಲಾಗುತ್ತಿತ್ತು.