‘ಯುದ್ಧ ಒಂದು ಪರ್ಯಾಯವಲ್ಲ ಭಾರತದೊಂದಿಗೆ ಚರ್ಚೆಗೆ ಸಿದ್ಧ!'(ಅಂತೆ) – ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್

ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ ಭಾರತವನ್ನು ಓಲೈಸುವ ನಾಟಕವಾಡುತ್ತಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಇವರು ಭಾರತಕ್ಕೆ ಕರೆ ನೀಡುತ್ತಾ, ಯುದ್ಧ ಒಂದು ಆಯ್ಕೆಯಲ್ಲ ಮತ್ತು ನಾವು ಭಾರತದೊಂದಿಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟ ಪ್ರಕರಣ : ಇಸ್ಲಾಮಿಕ್ ಸ್ಟೇಟ್ ನ ಕೈವಾಡ !

ಪಾಕಿಸ್ತಾನವು ಭಯೋತ್ಪಾದನೆ ಪೋಷಿಸಿತು. ಆದ್ದರಿಂದ ಅವರು ಏನು ಬಿತ್ತಿದ್ದರೋ ಅದೇ ಈಗ ಬೆಳೆಯುತ್ತದೆ, ಹೇಗೆ ಯಾರಿಗಾದರೂ ಅನಿಸಿದರೆ ತಪ್ಪೇನಿಲ್ಲ !

ಡ್ರೋನ್ ಮೂಲಕ ಭಾರತಕ್ಕೆ ಮಾದಕ ಪದಾರ್ಥಗಳು ಕಳುಹಿಸುತ್ತಿರುವ ಪಾಕಿಸ್ತಾನ !

ಭಾರತದ ಪಂಜಾಬದಲ್ಲಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುವುದಕ್ಕಾಗಿ ಪಾಕಿಸ್ತಾನವು ಡ್ರೋನ್ ಉಪಯೋಗಿಸುತ್ತಿದೆ, ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿಯ ರಕ್ಷಣಾ ವಿಶೇಷ ಸಹಾಯಕ ಮಲಿಕ್ ಮಹಮ್ಮದ್ ಅಹಮದ್ ಖಾನ ಇವರು ಒಪ್ಪಿಕೊಂಡಿದ್ದಾರೆ.

ವಿಶ್ವ ಹಸಿವು ಸೂಚ್ಯಂಕದಲ್ಲಿ ೯೯ನೇ ಸ್ಥಾನದಲ್ಲಿ ಪಾಕಿಸ್ಥಾನ !

ಶ್ವ ಹಸಿವು ಸೂಚ್ಯಂಕದಲ್ಲಿ ಪಾಕಿಸ್ತಾನವು ೧೨೧ ದೇಶಗಳ ಸೂಚಿಯಲ್ಲಿ ೯೯ ನೇ ಸ್ಥಾನಕ್ಕೆ ಬಂದಿದೆ.

ಕರಾಚಿಯಲ್ಲಿ ಕಟ್ಟರವಾದಿಗಳಿಂದ ಅಹಮದಿ ಜನಾಂಗದ ಮಸೀದಿ ಧ್ವಂಸ !

ದುಷ್ಕರ್ಮಿಗಳು ಜುಲೈ ೨೫ ರಂದು ಅಹಮದಿ ಮುಸಲ್ಮಾನರ ಮಸೀದಿಯ ಮೇಲೆ ದಾಳಿ ನಡೆಸಿ ಅದರ ಮಿನಾರ ಧ್ವಂಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿನ ಮುಸಲ್ಮಾನರು ಅಹಮದಿ ಮುಸಲ್ಮಾನರನ್ನು ಮುಸಲ್ಮಾನರೆಂದು ಒಪ್ಪುವುದಿಲ್ಲ. ಇದರಿಂದಲೇ ಅವರ ಮೇಲೆ ದಾಳಿಗಳು ನಡೆಯುತ್ತವೆ.

ನಾನು ಪಾಕಿಸ್ತಾನದಲ್ಲಿ ಅಂಜುನಂತೆ ಮಾಡಿದ್ದರೆ, ನನ್ನನ್ನು ಕೊಂದು ಬಿಡುತ್ತಿದ್ದರು ! – ಸೀಮಾ ಹೈದರ

ಪಾಕಿಸ್ತಾನ ಎಂತಹ ದೇಶವೆಂದರೆ ಅಲ್ಲಿ ನಾನು ದೇಶವನ್ನು ಬಿಡುವವಳಿದ್ದೇನೆ ಎನ್ನುವ ವಿಷಯ ತಿಳಿದಿದ್ದರೆ, ನನ್ನೊಂದಿಗೆ ಏನು ಬೇಕಾದರೂ ನಡೆಯಬಹುದಿತ್ತು- ಸೀಮಾ ಹೈದರ

ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಹುಡುಗಿ ಮತ್ತು ಯುವಕನ ಹತ್ಯೆ

ಪಾಕಿಸ್ತಾನದ ಸಿಂಧ ಪ್ರಾಂತ್ಯದ ರಾಜೋಖಾನೈ ಪ್ರದೇಶದ ಹಿಂದೂ ದೇವಾಲಯದಲ್ಲಿ ೭ ವರ್ಷದ ಹಿಂದೂ ಬಾಲಕಿಯ ಶವ ಪತ್ತೆಯಾಗಿದೆ. ಜುಲೈ ೨೩ ರ ಸಂಜೆಯಿಂದ ಆಕೆ ಕಾಣೆಯಾಗಿದ್ದಳು,

ಪಾಕಿಸ್ತಾನಕ್ಕೆ ಹೋಗಿದ್ದ ರಾಜಸ್ಥಾನದ ವಿವಾಹಿತ ಕ್ರೈಸ್ತ ಮಹಿಳೆ ಅಂಜು ಪ್ರಿಯಕರ ನಶರುಲ್ಲಾಹನ ಜೊತೆ ನಿಕಾಹ !

ಅಂಜುಗೆ ಹುಚ್ಚು ಹಿಡಿದಿದೆ : ತಂದೆಯ ದಾವೆ !

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರಲ್ಲಿ ದಯಾ ಅರ್ಜಿ ಕಳುಹಿಸಿದ ಸೀಮಾ ಹೈದರ್ !

ಪಾಕಿಸ್ತಾನಿ ಮಹಿಳೆ ಸೀಮಾ ಹೈದರಳು ಈಗ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರ ಬಳಿ ದಯಾ ಅರ್ಜಿ ಸಲ್ಲಿಸದ್ದಾಳೆ. ಈಕೆ ಅದರಲ್ಲಿ ಸಚಿನ್ ಇವರ ಪ್ರೀತಿಗಾಗಿ ಭಾರತಕ್ಕೆ ಬಂದಿರುವುದಾಗಿ ಹೇಳಿದ್ದಾಳೆ.

ಲೆಬನಾನ್ ನಲ್ಲಿ ಆರ್ಥಿಕ ಬಿಕ್ಕಟ್ಟು : ಶೇ. 90 ರಷ್ಟು ಜನರಿಗೆ ಆಹಾರಕ್ಕಾಗಿ ಪರದಾಟ !

ಶ್ರೀಲಂಕಾ ಮತ್ತು ಪಾಕಿಸ್ತಾನಗಳ ಬಳಿಕ ಮಧ್ಯಪ್ರಾಚ್ಯ ದೇಶ ಲೆಬನಾನ್ ಕೂಡ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಅಲ್ಲಿ ಶೇ. 90 ರಷ್ಟು ಕುಟುಂಬಗಳಿಗೆ ಆಹಾರ ಖರೀದಿಸಲೂ ಹಣವಿಲ್ಲ.