ಕಾಬೂಲ (ಅಫಘಾನಿಸ್ತಾನ) – ಸೆಂಟ್ರಲ್ ಬ್ಯಾಂಕ್ ಆಫ ಅಫಘಾನಿಸ್ತಾನವು ಕಳೆದ ವಾರದಿಂದ ತನ್ನ ದಕ್ಷಿಣ-ಪಶ್ಚಿಮ ಕ್ಷೇತ್ರದಲ್ಲಿ ಅಫಘಾನಿಸ್ತಾನದ ಕರೆನ್ಸಿ ಪದ್ಧತಿಯ ಬಳಕೆಯನ್ನು ಪ್ರೋತ್ಸಾಹಿಸಲು ಆರಂಭಿಸಿದ್ದು, ಶೀಘ್ರದಲ್ಲಿಯೇ ಪಾಕಿಸ್ತಾನದ ಕರೆನ್ಸಿಯ ಮೇಲೆ ನಿರ್ಬಂಧ ಹೇರುವ ಸಾಧ್ಯತೆಯಿದೆ.
ಸೆಂಟ್ರಲ್ ಬ್ಯಾಂಕ್ ಕಂಧಾರ, ಉರೂಜಗನ, ಹೆಲಮಂದ, ಜಾಬುಲ ಮತ್ತು ಡಾಯಕುಂಡಿ ಪ್ರಾಂತ್ಯದಲ್ಲಿನ ಜನರಿಗೆ ಕೇವಲ ರಾಷ್ಟ್ರೀಯ ಕರೆನ್ಸಿಯಿಂದಲೇ ವ್ಯವಹಾರ ನಡೆಸಬೇಕು, ಇತರ ಕರೆನ್ಸಿ ಬಳಸಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
⚡️Taliban Bans Pakistani Currency PKR in Afghanistan
After a period of 2 months, trading with or carrying PKR will be considered a punishable offence. pic.twitter.com/U965c2OXzm
— Megh Updates 🚨™ (@MeghUpdates) September 11, 2023