Pakistan Former PM Statement: ‘ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ಭೇಟಿ ಇದು ಉಭಯ ದೇಶಗಳ ನಡುವಿನ ಸಂಬಂಧಗಳ ಹೊಸ ಆರಂಭವಂತೆ !’ – ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್

ಉಭಯ ದೇಶಗಳು ತಮ್ಮ ಇತಿಹಾಸವನ್ನು ಹಿಂದೆ ಬಿಟ್ಟು ಮುಂದೆ ಸಾಗಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿಕೆ ನೀಡಿದ್ದಾರೆ.

Karnataka HC Verdict : ಪಾಕಿಸ್ತಾನಿ ಪ್ರಜೆ ಸಹಿತ ಮೂವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ರದ್ದು ಪಡಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯ

ಭಯೋತ್ಪಾದಕ ಕೃತ್ಯಗಳ ಸಂಚು ರೂಪಿಸಿರುವ ಆರೋಪದಲ್ಲಿ ದೋಷಿಯೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆಯಾಗಿದ್ದ ಪಾಕಿಸ್ತಾನಿ ಪ್ರಜೆ ಸೇರಿದಂತೆ ಮೂವರನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಭಾರತ-ಪಾಕಿಸ್ತಾನ ಗಡಿಯಲ್ಲಿ 150 ಉಗ್ರರು ನುಸುಳುವ ಸಿದ್ಧತೆಯಲ್ಲಿ !

ಭಾರತ ಇಸ್ರೈಲ್‌ನಂತೆ ಭಯೋತ್ಪಾದಕರನ್ನು ಅವರ ಮನೆಯಲ್ಲಿ ನುಗ್ಗಿ ಕೊಲ್ಲುವ ಆದರ್ಶವನ್ನು ಎಂದು ಅಳವಡಿಸಿಕೊಳ್ಳುವರು ?

ಹಮಾಸ್ ಅನ್ನು ಬೆಂಬಲಿಸಿದ ಪಾಕಿಸ್ತಾನಿ ಇಮಾಮ್ ನನ್ನು ದೇಶದಿಂದ ಹೊರಹಾಕುವಂತೆ ಇಟಲಿ ಸರಕಾರದ ಆದೇಶ

ಭಾರತವು ಇಂತಹ ನಿರ್ಧಾರಗಳನ್ನು ಯಾವಾಗ ತೆಗೆದುಕೊಳ್ಳುತ್ತದೆ ? ಭಾರತದಲ್ಲಿ ಬಹಿರಂಗವಾಗಿ ಜಿಹಾದಿ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯರು ಸರಕಾರದ ಮೇಲೆ ಒತ್ತಡ ಹೇರಬೇಕು !

ಕರಾಚಿ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟ; 2 ಚಿನೀ ಕಾರ್ಮಿಕರ ಸಾವು

ಅಕ್ಟೋಬರ್ 6 ರ ರಾತ್ರಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ 2 ಚೀನಾ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 8 ಜನರು ಗಾಯಗೊಂಡಿದ್ದಾರೆ.

Pak NuclearPlant Attack Indo-Israeli Plan : ಭಾರತ ಮತ್ತು ಇಸ್ರೈಲ್ ಪಾಕಿಸ್ತಾನದ ಪರಮಾಣು ಯೋಜನೆಯನ್ನು ಧ್ವಂಸಗೊಸುವವರಿದ್ದರು !

ಅಮೇರಿಕಾ ಕಾರಣದಿಂದ ಯೋಜನೆ ರದ್ದು !

‘ಎಲ್ಲರೂ ಮುಸ್ಲಿಮರಾಗಬೇಕಂತೆ !’ – ಹಿಂದೂ ದ್ವೇಷಿ ಝಾಕಿರ್ ನಾಯಿಕ್

ಝಾಕಿರ್ ಕಟ್ಟರವಾದಿ ಮತ್ತು ಸೈದ್ಧಾಂತಿಕ ಭಯೋತ್ಪಾದಕನಾಗಿದ್ದಾನೆ. ಹಾಗಾಗಿ ಆತ ಹೆಚ್ಚು ಅಪಾಯಕಾರಿಯಾಗಿದ್ದಾನೆ. ಅಂಥವರ ಮೇಲೆ ಅಂಕುಶವಿಡಲು ಭಾರತಕ್ಕೆ ಕರೆತಂದು ಶಿಕ್ಷಿಸುವ ದೂರದೃಷ್ಟಿ ಭಾರತವೇಕೆ ಧೈರ್ಯ ತೋರುವುದಿಲ್ಲ?

India on Pakistan : ಪಾಕಿಸ್ತಾನವು ಇಡೀ ಜಗತ್ತಿಗೆ ಅಪಾಯಕಾರಿ ದೇಶವಾಗಿದೆ !

ನಾಚಿಕೆಯಿಲ್ಲದ ಪಾಕಿಸ್ತಾನವು ಕಠೋರ ಶಬ್ದಗಳಿಂದಲ್ಲ, ಆಯುಧಗಳ ಭಾಷೆಯನ್ನೇ ಅರ್ಥಮಾಡಿಕೊಳ್ಳುವುದರಿಂದ ಭಾರತವು ಅದೇ ಭಾಷೆಯಲ್ಲಿ ಅದಕ್ಕೆ ಉತ್ತರಿಸುವ ಆವಶ್ಯಕತೆಯಿದೆ.

Pakistan Welcomes Zakir Naik : ಪಾಕಿಸ್ತಾನದಲ್ಲಿ ಝಾಕೀರ್ ನಾಯಿಕನಿಗೆ ಭವ್ಯ ಸ್ವಾಗತ !

‘ಭಾರತದಲ್ಲಿ ಕೋಟ್ಯಾಂತರ ಹಿಂದುಗಳು ಗೋಮಾಂಸ ಸೇವಿಸುತ್ತಾರಂತೆ !- ಝಾಕೀರ್ ನಾಯಿಕನ ಸುಳ್ಳುತನ

ನಾವು 1971ರ ಘಟನೆಯನ್ನು ಇನ್ನೂ ಮರೆತಿಲ್ಲ, ಪಾಕಿಸ್ತಾನವು ಮೊದಲು ಬಾಂಗ್ಲಾದೇಶದ ಕ್ಷಮೆ ಕೇಳಲಿ ! – ಪಾಕಿಸ್ತಾನದ ಚಳಿ ಬಿಡಿಸಿದ ಬಾಂಗ್ಲಾದೇಶ;

ಬಾಂಗ್ಲಾದೇಶದ ಮಧ್ಯಂತರ ಸರಕಾರವು ಈ ನಿಲುವಿಗೆ ಬದ್ಧವಾಗಿರುವುದೋ ಅಥವಾ ಭಾರತದ್ವೇಷದಿಂದ ಪಾಕಿಸ್ಥಾನದೊಂದಿಗೆ ಸೇರಿ 1971 ರ ಘಟನೆಯನ್ನ ಮರೆತು ಸಾಮೀಪ್ಯ ಸಾಧಿಸುವುದೋ ಎಂಬುದು ಮುಂಬರುವ ಕಾಲವೇ ಹೇಳಬೇಕು.