ನಾವೇ ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದ್ದೇವೆ!
ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ನಮಾಜ್ ಸಮಯದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ತಲುಪಿದೆ. ಈ ಸ್ಫೋಟವನ್ನು ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದೆ.
ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ನಮಾಜ್ ಸಮಯದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ತಲುಪಿದೆ. ಈ ಸ್ಫೋಟವನ್ನು ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದೆ.
ಇಂದು ಬದುಕಲು ಕೋಳಿಗಳನ್ನು ಕಳವು ಮಾಡಿರುವವರು ನಾಳೆ ಒಬ್ಬೊಬ್ಬರ ಜೀವ ತೆಗೆಯುವರು. ಪಾಕಿಸ್ತಾನದಲ್ಲಿ ಮುಂಬರುವ ಕಾಲದಲ್ಲಿ ಗೃಹ ಯುದ್ಧ ಆರಂಭವಾದರೆ ಆಶ್ಚರ್ಯವೇನು ಇಲ್ಲ !
ತಹರಿಕ್-ಏ-ತಾಲಿಬಾನ್-ಪಾಕಿಸ್ತಾನ (ಟಿ.ಟಿ.ಪಿ)ಯು ಈ ಸ್ಪೋಟದ ಹೊಣೆ ಹೊತ್ತುಕೊಂಡಿದೆ.
ಆರ್ಥಿಕ ಗಣಿತವು ಇಂಧನದ ಮೌಲ್ಯವನ್ನು ಅವಲಂಬಿಸಿರುವುದರಿಂದ ಈಗ ಪಾಕಿಸ್ತಾನ ತಾನು ದಿವಾಳಿಯಾಗಿದ್ದೇನೆಂದು ಬೇಗನೆ ಘೋಷಿಸದಿದ್ದರೆ ಆಶ್ಚರ್ಯಪಡಬೇಕಾಗುವುದು !
ಬರುವ ಕಾಲದಲ್ಲಿ ಭಾರತ ಒಂದು ಮಹಾಶಕ್ತಿಯ ರೂಪದಲ್ಲಿ ಉದಯಿಸುವುದು, ಎಂದು ಯೋಗ ಗುರು ರಾಮದೇವ ಬಾಬಾ ಇವರು ಹೇಳಿದರು. ಅವರು ಪತಂಜಲಿ ಯೋಗಪೀಠದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉಪಸ್ಥಿತರಿಗೆ ಉದ್ದೇಶಿಸಿ ಮಾತನಾಡುತ್ತಿದ್ದರು.
ಅಮೇರಿಕಾದ ಮಾಜಿ ವಿದೇಶಾಂಗ ಸಚಿವ ಮಾಯಿಕ್ ಪಾಂಪಿಯೋ ಇವರ ದಾವೇ
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಭಾರತ ಸರಕಾರವು ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಏಕೆ ಮಾಡುತ್ತಿಲ್ಲ ?
ಭಾರತದಲ್ಲಿ ಇತರ ಧರ್ಮದವರ ಪ್ರಾರ್ಥನಾ ಸ್ಥಳಗಳ ಮೇಲೆ ಕಲ್ಲು ತೂರಾಟದ ವದಂತಿಯಿಂದ ದೇಶದಲ್ಲಿ ಆಕಾಶ ಪಾತಾಳ ಒಂದು ಮಾಡುತ್ತಾರೆ; ಆದರೆ ಪಾಕಿಸ್ತಾನದಲ್ಲಿ ಹಿಂದೂಗಳ ದೇವಸ್ಥಾನ ನೆಲಸಮ ಮಾಡಿದರು ಕೂಡ ಯಾರೂ ಬಾಯಿ ಬಿಡುವುದಿಲ್ಲ ಇದನ್ನು ತಿಳಿಯಬೇಕು !
ಜಹಾಂಗಿರಪುರಿ ಪ್ರಕರಣದಲ್ಲಿ ಬಂಧಿತ ಭಯೋತ್ಪಾದಕ ನೌಶಾದ್ ಮತ್ತು ಜಗಜೀತ್ ಅಲಿಯಾಸ್ ಜಗ್ಗಾ ಇವರು ಕೆಲವು ಭಯೋತ್ಪಾದಕ ಸಂಘಟನೆಗಳ ಮತ್ತು ಗೂಂಡಾಗಳ ಜೊತೆಗೆ ನಂಟನ್ನು ಹೊಂದಿರುವುದು ದೆಹಲಿ ಪೋಲಿಸರು ಬಹಿರಂಗಪಡಿಸಿದ್ದಾರೆ.
ಭಾರತ ಸರಕಾರವು ಇದಕ್ಕಾಗಿ ಸಿಂಧ ಪ್ರದೇಶದ ಜನರಿಗೆ ಸಹಾಯ ಮಾಡಬೇಕೆಂದು ಭಾರತೀಯರಿಗೆ ಅನಿಸುತ್ತದೆ !