ಪಾಕಿಸ್ತಾನದಲ್ಲಿ ವ್ಯತ್ಯಯಗೊಂಡ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಬೀದಿಗಿಳಿದ ಜನರು !

ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಗಿಲಗಿಟ – ಬಾಲ್ಟಿಸ್ಥಾನ ಇಲ್ಲಿಯ ಜನರು ಗೋಧಿ ಹಿಟ್ಟು, ಬೇಳೆಕಾಳುಗಳು ಇದರ ಬೆಲೆ ಕಡಿಮೆಯಾಗಬೇಕು ಮತ್ತು ವ್ಯತ್ಯಯಗೊಂಡ ವಿದ್ಯುತ್ ಪೂರೈಕೆಯನ್ನು ಮತ್ತೆ ಸರಿ ಹೋಗಬೇಕು ಇದಕ್ಕಾಗಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಹಿಂದು ದ್ವೇಷಿ ಪತ್ರಕರ್ತೆ ರಾಣ ಆಯ್ಯುಬ್ ಇವರ ಅರ್ಜಿ ರದ್ದು ಪಡಿಸಿದ ಸರ್ವೋಚ್ಚ ನ್ಯಾಯಾಲಯ !

ಕೊರೊನಾ ಮಹಾಮಾರಿಯ ಸಮಯದಲ್ಲಿ ಆಯ್ಯುಬ್ ಇವಳು ರೋಗಿಗಳಿಗೆ ನಿಧಿ ಸಂಗ್ರಹಿಸಿದ್ದಳು. ಆದರೆ ನಿಧಿ ಸಂತ್ರಸ್ತರವರೆಗೆ ತಲುಪದೇ ಅಯ್ಯುಬ್ ಅದನ್ನು ತಮ್ಮ ಹಿತಕ್ಕಾಗಿ ಉಪಯೋಗಿಸಿದಳು, ಎಂದು ಅವಳ ಮೇಲೆ ಆರೋಪವಿದೆ.

ತಾಲೀಬಾನಿಗಳಿಂದ ಪಾಕಿಸ್ತಾನದ ಕ್ವೆಟ್ಟಾದ ಸ್ಟೇಡಿಯಮ್ ಹೊರಗೆ ಬಾಂಬ್ ಸ್ಪೋಟ !

‘ತೆಹರಿಕ್-ಎ-ತಾಲೀಬಾನ್ ಪಾಕಿಸ್ತಾನ’ (‘ಟಿಟಿಪಿ’) ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದು, ಭದ್ರತಾ ಅಧಿಕಾರಿಗಳನ್ನು ಗುರಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.

‘ಮುಶರ್ರಫ ಶಾಂತಿಯ ನೈಜ ಶಕ್ತಿಯಾಗಿದ್ದರು !’ (ಅಂತೆ) – ಕಾಂಗ್ರೆಸ್ ಸಂಸದ ಶಶಿ ಥರೂರರ

ಭಾರತವನ್ನು ನಿರಂತರವಾಗಿ ದ್ವೇಷಿಸಿದ ಮತ್ತು 1999ರ ಕಾರ್ಗಿಲ್ ಯುದ್ಧ ನಡೆಸಿದ ಮುಶರ್ರಫ ವಿಷಯದಲ್ಲಿ ಕಾಂಗ್ರೆಸ್ ನವರೇ ರಾಷ್ಟ್ರ ಘಾತಕ ಹೇಳಿಕೆಯನ್ನು ನೀಡಬಲ್ಲರು. ಇದರಲ್ಲಿ ಆಶ್ಚರ್ಯವೇನಿದೆ ?

ಸಹಾರನಪುರ (ಉತ್ತರಪ್ರದೇಶ) ಇಲ್ಲಿ ವಿಶ್ವವಿದ್ಯಾಲಯದ ಬಸ್ಸಿನಲ್ಲಿ ‘ಪಾಕಿಸ್ತಾನ ಜಿಂದಾಬಾದ’ನ ಘೋಷಣೆ !

ಇಂತಹವರಿಗೆ ಈಗ ದಿವಾಳಿ ಆಗಿರುವ ಪಾಕಿಸ್ತಾನಕ್ಕೆ ಕಳಿಸುವುದು ಇದೇ ಕಠಿಣ ಶಿಕ್ಷೆ ಆಗಬಹುದು !

‘ಭಾರತವು ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಬ್ಬಾಳಿಕೆ ನಡೆಸುತ್ತಿದೆ !’ (ಅಂತೆ) – ಪಾಕಿಸ್ತಾನ

ಭಿಕ್ಷೆ ಬೇಡುವ ಸ್ಥಿತಿಗೆ ಬಂದಿರುವ ಪಾಕಿಸ್ತಾನ ಕಾಶ್ಮೀರದ ಕುರಿತು ಹೇಳಿಕೆ ಮುಂದುವರಿಕೆ !

ದುಬೈನಲ್ಲಿ ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಪರವೇಝ ಮುಷರ್ರಫ್ ನಿಧನ

ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಮತ್ತು ಸೈನ್ಯದಳದ ಪ್ರಮುಖ ಪರವೇಝ ಮುಷರ್ರಫ್ ನಿಧನರಾದರು. ಅವರಿಗೆ ೭೯ ವರ್ಷ ವಯಸ್ಸಾಗಿತ್ತು. ಮುಷರ್ರಫ್ ಕಳೆದ ೮ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಅಮೃತಸರ ಹತ್ತಿರ ಸೈನಿಕರು ಪಾಕಿಸ್ತಾನಿ ಡ್ರೋನ ಕೆಡವಿದರು !

ಇಲ್ಲಿನ ರೇಅರ್ ಕಕ್ಕರ ಪ್ರದೇಶದಲ್ಲಿ ಮಧ್ಯರಾತ್ರಿ ೨.೩೦ ಸುಮಾರಿಗೆ ಪಾಕಿಸ್ತಾನದಿಂದ ಬಂದ ಡ್ರೋನ ಭಾರತದ ಗಡಿ ಭದ್ರತಾ ಪಡೆಗಳ ಸೈನಿಕರು ಗುಂಡುಹಾರಾಟ ನಡೆಸಿ ಕೆಡವಿದರು.

ಪಾಕಿಸ್ತಾನದ ಮಾಜಿ ಗೃಹಸಚಿವ ಶೇಖ ರಶೀದ್ ನ ಬಂಧನ

ಪಾಕಿಸ್ತಾನದ ಮಾಜಿ ಗೃಹಸಚಿವ ಶೇಖ ರಶೀದ್ ಇವರನ್ನು ಬಂಧಿಸಲಾಗಿದೆ. ಬಂಧನದ ಕಾರಣ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ‘ನನ್ನ ಬಂಧನದ ಹಿಂದೆ ಶಹಬಾಜ್ ಶರೀಫ್ ಇವರ ಸರಕಾರದ ಕೈವಾಡವಿದೆ, ಎಂದು ಶೇಖ ರಶೀದ್ ಆರೋಪ ಮಾಡಿದ್ದಾರೆ

ಪಾಕಿಸ್ತಾನದಲ್ಲಿ ಹಿಂದೂ ಕಾರ್ಮಿಕನ ಹತ್ಯೆ

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ಮೇಹರಾಬಪುರ ನೋಹೋರೋಫ್ರೋಜನ ಹಿಂದೂ ಸುನೀಲ ಕುಮಾರ ಇವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.