
ಇಸ್ಲಾಮಾಬಾದ (ಪಾಕಿಸ್ತಾನ) – ಶಾಂತಿ ಜೋಗಿ ಎಂಬ ವಿವಾಹಿತ ಹಿಂದೂ ಮಹಿಳೆಯನ್ನು ನಾಲ್ಕು ದಿನಗಳ ಹಿಂದೆ ಅಪಹರಿಸಿ ಬಲವಂತವಾಗಿ ಮತಾಂತರ ಮಾಡಲಾಗಿತ್ತು. ಈಗ ಆಕೆ ತನ್ನ ಪೋಷಕರ ಬಳಿ ಹಿಂತಿರುಗಿದ್ದಾಳೆ. ‘ಈ ಮಹಿಳೆಯು, ಇಬ್ರಾಹಿಂ ಮಂಗರಿಯೋ ಮತ್ತು ಅವನ ಸಹಚರರು ಅಪಹರಣ ನಡೆಸಿ ಬಲತ್ಕಾರ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಈಗ ಆಕೆಗೆ ಮತ್ತೆ ಅಪಹರಿಸುವೇವು ಎಂದು ಬೆದರಿಕೆ ನೀಡಿದ್ದಾರೆ, ಎಂದು ಪಾಕಿಸ್ತಾನದಲ್ಲಿನ ಹಿಂದೂ ಆರ್ಗನೈಸೇಶನ್ ಆಫ್ ಸಿಂಧ’ ಇದರ ಸಂಘಟಕ ನಾರಾಯಣ ದಾಸ ಭಿಲ ಇವರು ಟ್ವೀಟ್ ಮೂಲಕ ಮಾಹಿತಿ ನೀಡಿದರು.
Gang-raped and forced to convert to Islam.
This is Shanti Jogi from Sindh
Not a single day passes without a minority woman getting raped in Pakistanpic.twitter.com/XpXjtaWIgF
— Monica Verma (@TrulyMonica) January 23, 2023
ಸಂಪಾದಕರು ನಿಲುವುಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಭಾರತ ಸರಕಾರವು ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಏಕೆ ಮಾಡುತ್ತಿಲ್ಲ ? |
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs