ಪಾಕಿಸ್ತಾನದಲ್ಲಿ ಹಿಂದೂ ಕಾರ್ಮಿಕನ ಹತ್ಯೆ

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂ

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ಮೇಹರಾಬಪುರ ನೋಹೋರೋಫ್ರೋಜನ ಹಿಂದೂ ಸುನೀಲ ಕುಮಾರ ಇವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸುನೀಲ ಕುಮಾರ ಇವರು ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇದನ್ನು ಹಿಂದೂ ಆರ್ಗನಾಯಾಝೆಶನ್ ಆಫ್ ಸಿಂಧ ಸಂಘಟನೆ ನಿಷೇಧಿಸಿದೆ.